POKಯಲ್ಲಿ ಪಾಕ್‌ ಅಂತಿಮ ಬ್ರಹ್ಮಾಸ್ತ್ರ, ಆರ್ಟಿಕಲ್‌ 56 ಜಾರಿಗೆ ಸ್ಕೆಚ್‌, ಏನಿದು ಡೆ*ಡ್ಲಿ ಕಾಯ್ದೆ..?

Jun 12, 2026Channel
AI Analysis
Data from YouTube Data API v3Updated Just now

Video Overview

Video Details

Published1 week ago
Duration8:18
Video IDNurKPymU5TE
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views6.6K
Likes183
Comments3
Engagement Rate2.84%
Likes per 100 views2.79
Comments per 1K views0.46

Description

POKಯಲ್ಲಿ ಪಾಕ್‌ ಅಂತಿಮ ಬ್ರಹ್ಮಾಸ್ತ್ರ, ಆರ್ಟಿಕಲ್‌ 56 ಜಾರಿಗೆ ಸ್ಕೆಚ್‌, ಏನಿದು ಡೆ*ಡ್ಲಿ ಕಾಯ್ದೆ..? | "Pakistan's ultimate weapon in POK, plan to implement Article 56, what is this deadly law?" | Vijay Karnataka ಕಳೆದು ಮೂರ್ನಾಲ್ಕು ದಿನದಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಯುತ್ತಿದೆ, ಪಾಕ್‌ ಸೈನಿಕರ ದಬ್ಬಾಳಿಕೆಗೆ ಪಿಒಕೆಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಕಂಡ ಕಂಡಲ್ಲಿ ಜನರಿಗೆ ಗುಂಡಿಟ್ಟು ಕೊಲ್ಲುತ್ತಿದ್ದಾರೆ. ದಿನಕಳೆದಂತೆ ಹಿಂಸಾಚಾರ ಭುಗಿಲೇಳುತ್ತಿದೆ. ಪರಿಸ್ಥಿತಿ ಕಂಟ್ರೋಲ್‌ಗೆ ಸಿಗುತ್ತಿಲ್ಲ, ಹೀಗಾಗಿ ಪಾಕಿಸ್ತಾನ ಈಗ ಪ್ರತಿಭಟನೆ ಹತ್ತಿಕ್ಕಲು ದೊಡ್ಡ ಬ್ರಹ್ಮಾಸ್ತ್ರ ಹೂಡಿದೆ. ಅದೇ ಆರ್ಟಿಕಲ್ 56.. ಯೆಸ್‌.. ಭಾರತವು ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಮಾದರಿಯಲ್ಲೇ, ಈಗ ಪಾಕಿಸ್ತಾನವು PoK ಮೇಲೆ ತನ್ನ ನೇರ ನಿಯಂತ್ರಣವನ್ನು ಸಾಧಿಸಲು ಆರ್ಟಿಕಲ್ 56 ಎಂಬ ಅಸ್ತ್ರವನ್ನು ಬಳಸಲು ಸಜ್ಜಾಗಿದೆ. ಪಿಒಕೆ ಜನರಿಗೆ ಪಾಕಿಸ್ತಾನ ನೇರವಾಗಿ ಧಮ್ಕಿ ಹಾಕುತ್ತಿದೆ. ಹಾಗಾದ್ರೆ ಈ ಆರ್ಟಿಕಲ್ 56 ಅಂದ್ರೆ ಏನು?, ಪಿಒಕೆ ಜನರಿಗೆ ಪಾಕ್ ಸೈನ್ಯ ನೀಡಿದ ಎಚ್ಚರಿಕೆ ಏನು?, ಪಾಕ್‌ ಸರ್ಕಾರ ಷರತ್ತುಗಳನ್ನು ಒಪ್ಪಿಕೊಳ್ತಾರಾ ಪಿಒಕೆ ಜನ?, ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಕೊನೆ ತನಕ ಮಿಸ್‌ ಮಾಡದೇ ಈ ವಿಡಿಯೋ ನೋಡಿ.. ಪಿಒಕೆಯಲ್ಲಿ ಪ್ರತಿಭಟನೆ ಹತ್ತಿಕ್ಕಲು ಪಾಕ್‌ ಮಾಸ್ಟರ್‌ ಪ್ಲಾನ್‌, ಆರ್ಟಿಕಲ್‌ 56 ಜಾರಿಗೆ ಸ್ಕೆಚ್‌ | "Pakistan's master plan to crush protests in POK, blueprint ready to implement Article 56" | #POKProtests #Article56Exposed #PakistanArmyViolations #POKOnFire #KashmirCrisis2026 #HumanRightsPOK #vijaykarnataka 🚨 Pakistan's Ultimate Weapon in POK: Plan to Implement Article 56 Unveiled! What is This Deadly Law? 🇵 romp🔥⚠️ For the past three to four days, a bloodbath has been unfolding in Pakistan-Occupied Kashmir (POK). Due to the ruthless oppression of Pakistani soldiers, innocent citizens in POK are losing their lives. People are being shot down indiscriminately wherever they are found. With each passing day, the violence is flaring up further, and the situation is spinning completely out of control. To forcefully crush these massive public protests, Pakistan has now deployed its ultimate weapon—Article 56. Much like how India revoked Article 370 in Jammu and Kashmir to integrate the region, Pakistan is now gearing up to use Article 56 to establish its absolute, direct control over POK. The Pakistani establishment is now openly threatening the people of POK. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ