ಅಣ್ಣಾಮಲೈಗೆ ಟಿಕೆಟ್ ಮಿಸ್ ಏಕೆ? ತಮಿಳುನಾಡಿನ ಜಾತಿ ರಾಜಕಾರಣಕ್ಕೆ ಬಲಿಯಾದ್ರಾ? BJP ಪ್ಲಾನ್ ಏನು? ಇಲ್ಲಿದೆ ಅಸಲಿ ಸತ್ಯ

Apr 4, 2026Channel
AI Analysis
Data from YouTube Data API v3Updated Just now

Video Overview

Video Details

Published2 months ago
Duration13:22
Video IDOU4AatT5JXk
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views6.1K
Likes161
Comments19
Engagement Rate2.95%
Likes per 100 views2.64
Comments per 1K views3.11

Description

ಅಣ್ಣಾಮಲೈಗೆ ಟಿಕೆಟ್ ಮಿಸ್ ಏಕೆ? ತಮಿಳುನಾಡಿನ ಜಾತಿ ರಾಜಕಾರಣಕ್ಕೆ ಬಲಿಯಾದ್ರಾ? BJP ಪ್ಲಾನ್ ಏನು? ಇಲ್ಲಿದೆ ಅಸಲಿ ಸತ್ಯ | Annamalai Denied Ticket? BJP Tamil Nadu Strategy Explained | EPS Alliance Twist | Real Story Revealed ತಮಿಳುನಾಡಿನಲ್ಲಿ ಬಿಜೆಪಿ ಅಂದ್ರೆ ಅಣ್ಣಾಮಲೈ.. ಅಣ್ಣಾಮಲೈ ಅಂದ್ರೆ ಬಿಜೆಪಿ! ದ್ರಾವಿಡ ಪಕ್ಷಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಇದೇ 'ಸಿಂಗಂ' ಹೆಸರು ಈಗ ಸ್ವತಃ ಬಿಜೆಪಿಯ ಕ್ಯಾಂಡಿಡೇಟ್ ಲಿಸ್ಟ್‌ನಲ್ಲೇ ಇಲ್ಲ! ಅಷ್ಟಕ್ಕೂ ಅಣ್ಣಾಮಲೈಗೆ ಟಿಕೆಟ್ ಮಿಸ್ ಆಗಿದ್ದೇಕೆ? ಇದು ಅವರೇ ತೆಗೆದುಕೊಂಡ ಸ್ವಯಂಪ್ರೇರಿತ ನಿರ್ಧಾರವಾ? ಅಥವಾ ಮೈತ್ರಿ ಧರ್ಮದ ಹೆಸರಿನಲ್ಲಿ ಎಐಎಡಿಎಂಕೆ ನಾಯಕ ಇಪಿಎಸ್ ಹಾಕಿದ ಷರತ್ತಿಗೆ ಬಿಜೆಪಿ ಹೈಕಮಾಂಡ್ ಮಣಿಯಿತಾ? ಚುನಾವಣೆಯಿಂದ ಹಿಂದೆ ಸರಿದ ಅಣ್ಣಾಮಲೈಗೆ ದಿಲ್ಲಿಯಲ್ಲಿ ದೊಡ್ಡ ಹುದ್ದೆ ಕಾದಿದ್ಯಾ? ಬನ್ನಿ, ತಮಿಳುನಾಡು ರಾಜಕಾರಣದ ಇನ್‌ಸೈಡ್ ಸ್ಟೋರಿಯನ್ನ ಡಿಕೋಡ್ ಮಾಡೋಣ. Why was K. Annamalai missing from the BJP candidate list in Tamil Nadu? Is this a personal decision or a strategic political move by the BJP high command? In this video, we break down the real story behind Annamalai skipping the 2026 Tamil Nadu Assembly elections. From alliance politics with Edappadi K. Palaniswami to caste equations in the Kongu belt, multiple factors have shaped this shocking development. Despite not contesting, Annamalai is set to lead NDA’s campaign across Tamil Nadu, Kerala, and Puducherry. Is this a step back—or a strategic leap forward? Watch till the end for the complete inside story. ಅಣ್ಣಾಮಲೈಗೆ ಟಿಕೆಟ್ ಮಿಸ್! ತಮಿಳುನಾಡಿನಲ್ಲಿ ಸಿಂಗಂ ಇಲ್ಲದೆ ಕಣಕ್ಕಿಳಿದ ಬಿಜೆಪಿ! ಏನಿದು ಹೈಕಮಾಂಡ್ ಪ್ಲಾನ್? ಟಿಕೆಟ್ ತ್ಯಾಗದ ಹಿಂದಿನ ಅಸಲಿ ಕಥೆ? | #Annamalai #BJP #TamilNaduPolitics #AIADMK #EPS #Modi #IndianPolitics #Election2026 ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ