ಬೆಂಗಳೂರಿಗರೇ ಅಲರ್ಟ್, ಸವಾರರಿಗೆ ಹೊಸ ರೂಲ್ಸ್, ಪೇ AND ಪಾರ್ಕಿಂಗ್ ವ್ಯವಸ್ಥೆ, ಎಲ್ಲೆಲ್ಲಿ? | Vijay Karnataka
Feb 25, 2026•Channel
AI Analysis
Data from YouTube Data API v3•Updated Just now
Video Overview
Video Details
Published4 months ago
Duration1:11
Video IDOgANF-IvTRo
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views227
Likes1
Comments0
Engagement Rate0.44%
Likes per 100 views0.44
Comments per 1K views0.00
Video Tags
#ಬೆಂಗಳೂರಿಗರೇ ಅಲರ್ಟ್#ಪೇ and ಪಾರ್ಕಿಂಗ್ ವ್ಯವಸ್ಥೆ#ಪ್ರಮುಖ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ#ಸವಾರರಿಗೆ ಹೊಸ ರೂಲ್ಸ್#ಸಿಲಿಕಾನ್ ಸಿಟಿ#ವಾಹನ ಹೆಚ್ಚಳದಿಂದ ಟ್ರಾಫಿಕ್ ಸಮಸ್ಯೆ#ಫಿಕ್ ನಿಯಂತ್ರಿಸಲು ಜಿಬಿಎ ಮಹಾ ಪ್ಲಾನ್#ಜಯನಗರದಲ್ಲಿ ಪೇ ಆ್ಯಂಡ್ ಪಾರ್ಕಿಂಗ್#bengaluru to soon start charging parking fees#bangalore pay & park#bengaluru to roll out pay & park#pay-and-park system#pay and park system on major roads#details on pay and park fees#ವಿಜಯ ಕರ್ನಾಟಕ#vijay karnataka#vijay karnataka web
Description
ಬೆಂಗಳೂರಿಗರೇ ಅಲರ್ಟ್, ಸವಾರರಿಗೆ ಹೊಸ ರೂಲ್ಸ್, ಪೇ AND ಪಾರ್ಕಿಂಗ್ ವ್ಯವಸ್ಥೆ, ಎಲ್ಲೆಲ್ಲಿ? | Vijay Karnataka
ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಹುಡುಕುವುದು ಎಷ್ಟು ಕಷ್ಟವೋ, ಅದಕ್ಕಿಂತ ಹತ್ತು ಪಟ್ಟು ಕಷ್ಟ ನಮ್ಮ ಗಾಡಿಗೆ ಒಂದು ಪಾರ್ಕಿಂಗ್ ಜಾಗ ಹುಡುಕುವುದು.. ಹೌದು.. ಶಾಪಿಂಗ್‌ಗೋ, ಆಫೀಸ್‌ಗೋ ಅಥವಾ ಸಿನಿಮಾಕ್ಕೋ ಹೋದಾಗ ಬೈಕ್ ಅಥವಾ ಕಾರನ್ನು ಎಲ್ಲಿ ಪಾರ್ಕ್ ಮಾಡೋದು? ಅನ್ನೋದು ಪ್ರತಿಯೊಬ್ಬ ಬೆಂಗಳೂರಿಗನ ತಲೆನೋವು. ರಸ್ತೆ ಬದಿ ನಿಲ್ಲಿಸಿದರೆ ಟ್ರಾಫಿಕ್ ಪೊಲೀಸರ ಫೈನ್, ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದರೆ ಗಾಡಿ ಟೋಯಿಂಗ್, ಹೀಗಾಗಿ, ಫುಟ್‌ಪಾತ್, ರಸ್ತೆಯ ಅರ್ಧಭಾಗ ಎಲ್ಲವೂ ವಾಹನಗಳ ಪಾಲಾಗಿ, ಸಿಟಿಯ ಟ್ರಾಫಿಕ್ ದಟ್ಟಣೆ ಮಿತಿಮೀರಿದೆ. ಈ ಮಹಾಸಮಸ್ಯೆಗೆ ಈಗೊಂದು ಶಾಶ್ವತ ಮುಕ್ತಿ ಹಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಂದ್ರೆ ಜಿಬಿಎ ಒಂದು ಮಾಸ್ಟರ್ ಪ್ಲಾನ್ ರೂಪಿಸಿದೆ. ಅದೇ 'ಪೇ ಆ್ಯಂಡ್ ಪಾರ್ಕಿಂಗ್' ವ್ಯವಸ್ಥೆ.. ಹಾಗಾದರೆ ಏನಿದು ಹೊಸ ರೂಲ್ಸ್?, ಎಲ್ಲೆಲ್ಲಿ ಜಾರಿಯಾಗ್ತಿದೆ?.. ನೀವು ಎಷ್ಟು ಹಣ ತೆರಬೇಕು?..
ಬೆಂಗಳೂರಿಗರೇ ಅಲರ್ಟ್, ಪ್ರಮುಖ ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ, ಶುಲ್ಕ ಎಷ್ಟು? | "Alert for Bengaluru residents: Pay and Park system on major roads, what is the fee?" | #bengaluru #payandparking #parking #parkingsystem #bengalurutraffic #greaterbengaluruauthority #vijaykarnataka
In our Silicon City, Bengaluru, finding a home is hard, but finding a parking spot for your vehicle is ten times harder. Whether it's for shopping, office, or a movie, where to park the bike or car is a headache for every Bangalorean. If you park on the roadside, there's a traffic police fine; if you park in 'No Parking,' the vehicle gets towed. Consequently, footpaths and half the roads are taken over by vehicles, causing the city's traffic congestion to cross all limits. To put a permanent end to this massive problem, the Greater Bengaluru Authority, or GBA, has devised a master plan. That is the 'Pay and Park' system. So, what are these new rules? Where are they being implemented? And how much money will you have to pay?
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share