Lekhana HM Interview: ಬಿಗ್ ಬಾಸ್‌ನಲ್ಲಿ ಬ್ರೋ ಗೌಡ ಇಷ್ಟ ಆಗಿದ್ರು, ಈಗ ಅಗ್ನಿಸಾಕ್ಷಿನಲ್ಲಿ ಅವರೇ ನನ್ನ ಅಣ್ಣ!
Jun 10, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration8:50
Video IDOvbjLkttEwE
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views2.2K
Likes5
Comments0
Engagement Rate0.22%
Likes per 100 views0.22
Comments per 1K views0.00
Video Tags
#ನಾ ನಿನ್ನ ಬಿಡಲಾರೆ ಧಾರಾವಾಹಿ ನಟಿ ಲೇಖನಾ lekhana hm interview ಅಗ್ನಿಸಾಕ್ಷಿನಲ್ಲಿ ಬ್ರೋಗೌಡ#ಅಗ್ನಿಸಾಕ್ಷಿ ನಟಿ ಲೇಖನಾ ಸಂದರ್ಶನ#lekhana hm interview#ಹೊಚ್ಚ ಹೊಸ ಧಾರಾವಾಹಿ ಅಗ್ನಿಸಾಕ್ಷಿ#ನಟಿ ಲೇಖನಾ ಹೆಚ್ ಎಂ#ಎರಡನೇ ನಾಯಕಿಯಾಗಿ ಅಭಿನಯ#ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ#ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ#ಜೀ ಕನ್ನಡ ವಾಹಿನಿಯ ನಾ ನಿನ್ನ ಬಿಡಲಾರೆ#lekhana hm about agnisakshi kannada serial#lekhana hm#agnisakshi serial#agnisakshi kannada serial#lekhana hm agnisakshi#shamanth bro gowda
Description
Lekhana HM Exclusive Interview | ಬಿಗ್ ಬಾಸ್‌ನಲ್ಲಿ ಬ್ರೋ ಗೌಡ ಇಷ್ಟ ಆಗಿದ್ರು, ಈಗ ಅಗ್ನಿಸಾಕ್ಷಿನಲ್ಲಿ ಅವರೇ ನನ್ನ ಅಣ್ಣ! | Lekhana HM Reveals Why She Left Na Ninna Bidalare | Agnisakshi Actress Interview
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಅಗ್ನಿಸಾಕ್ಷಿ’ಯಲ್ಲಿ ನಟಿ ಲೇಖನಾ ಹೆಚ್.ಎಂ ಅವರು ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ ಅವರು ಈ ಧಾರಾವಾಹಿಯ ನಾಯಕ. ಅಗ್ನಿ ಎಂಬ ಪಾತ್ರ ಮಾಡುತ್ತಿದ್ದಾರೆ.
ಈ ಅಗ್ನಿಯ ಸಹೋದರಿ ಅದಿತಿ. ಈ ಪಾತ್ರಕ್ಕೆ ಲೇಖನಾ ಅವರು ಬಣ್ಣ ಹಚ್ಚಿರೋದು. ಈ ಹಿಂದೆ ಜೀ ಕನ್ನಡ ವಾಹಿನಿಯ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಶರತ್ ತಂಗಿ ಪಾತ್ರ ಮಾಡಿದ್ದರು. ಈ ಸೀರಿಯಲ್ ಬಿಟ್ಟಿದ್ಯಾಕೆ? ಮತ್ತು ಅವರ ವೈಯಕ್ತಿಕ ವಿಚಾರಗಳನ್ನ ‘ವಿಜಯ ಕರ್ನಾಟಕ ವೆಬ್’ ಜೊತೆಗೆ ಹಂಚಿಕೊಂಡಿದ್ದಾರೆ.
‘ಅಗ್ನಿಸಾಕ್ಷಿ’ ಬಂದಾಗ ನಾನು 4ನೇ ಕ್ಲಾಸ್‌ನಲ್ಲಿ ಇದ್ದೆ! ಈ ಅದೇ ಟೈಟಲ್‌ಗೆ ಲೀಡ್ ಆಗಿದ್ದೀನಿ: ನಟಿ ಲೇಖನಾ | Agnisakshi Actress Lekhana HM Opens Up About Bro Gowda & Personal Life | #LekhanaHM #Agnisakshi #NaNinnaBidalare #CelebrityInterview #ShamanthBroGowda #ColorsKannada #KannadaSerial
Actress Lekhana HM, who is currently playing Aditi in the new Kannada serial Agnisakshi on Colors Kannada, shares her journey, career experiences, and personal insights in this exclusive interview with Vijay Karnataka.
In this interview, Lekhana talks about:
✔ Why she left Na Ninna Bidalare
✔ Working with Bigg Boss fame Shamanth Bro Gowda
✔ Her role in Agnisakshi
✔ Challenges in the television industry
✔ Personal life, relationships, and future plans
Watch the full interview to know more about the actress and her journey in Kannada television.
00:00 - ಅಗ್ನಿಸಾಕ್ಷಿ ಧಾರಾವಾಹಿಗೆ ಎಂಟ್ರಿ
00:43 - ಅದಿತಿ ಪಾತ್ರದ ಪರಿಚಯ
01:17 - ಹಳೆಯ ಅಗ್ನಿಸಾಕ್ಷಿ ನೆನಪು
01:50 - ಪಾತ್ರದ ವಿಶೇಷತೆ
03:22 - ಹಿಂದಿನ ಪ್ರಾಜೆಕ್ಟ್ ಬಗ್ಗೆ
04:16 - ಬ್ರೋ ಗೌಡ ಜೊತೆಗಿನ ಅನುಭವ
05:27 - ಹಿನ್ನೆಲೆ & ಶಿಕ್ಷಣ
06:18 - ನಟನೆಗೆ ಬಂದಿದ್ದೇಗೆ?
07:37 - ಸಹ ನಟರ ಬಗ್ಗೆ ಮಾಹಿತಿ
07:57 - ಬಿಗ್ಬಾಸ್ ಆಫರ್??
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share,