ಹುಡುಗಿಯೇ ಫೋಟೋ ಕಳಿಸೋಕೆ ಹೇಳಿದ್ದು.ಉಲ್ಲಾಸ್ ಕಳ್ಳಾಟ.!ಬಾಯ್ಬಿಟ್ಟ ಹಳೆಪ್ರೇಮಿ - TNarasipuraCase rakshitha
Jun 24, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration9:08
Video IDPDnkdjwhjfk
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views7.6K
Likes84
Comments3
Engagement Rate1.15%
Likes per 100 views1.11
Comments per 1K views0.39
Video Tags
Description
#UllasGowdaArrest #MysoreNews #KannadaNews #JusticeForRakshitha #GroomHonesty #EmotionalStoryKannada #CrimeNewsKannada #BreakingNewsKannada #socialawareness ವೀಡಿಯೋ ವಿವರಣೆ:--
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಹಳೇಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ಮೂವರ ಸಾಮೂಹಿಕ ಸಾ** ಇಡೀ ರಾಜ್ಯವನ್ನೇ ಕಣ್ಣೀರಿಡುವಂತೆ ಮಾಡಿದೆ. ಮದುವೆ ಮಂಟಪ ಹತ್ತಬೇಕಿದ್ದ ರಕ್ಷಿತಾ ಎಂಬ ಯುವತಿಯ ಖಾಸಗಿ ಫೋಟೋಗಳನ್ನು ಲೀಕ್ ಮಾಡಿ ವಿಕೃತಿ ಮೆರೆದಿದ್ದ ಕಾಮ**ಕ ಉಲ್ಲಾಸ್ ಗೌಡನನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ.
ಆದರೆ ಈ ಕರಾಳ ಕಥೆಯ ನಡುವೆ ಮದುವೆಯಾಗಬೇಕಿದ್ದ ವರನ ಪ್ರಾಮಾಣಿಕತೆ ಎಲ್ಲರ ಹೃದಯ ಗೆದ್ದಿದೆ. ಕಾಮುಕ ಉಲ್ಲಾಸ್ ಫೋಟೋ ಕಳುಹಿಸಿದ ತಕ್ಷಣ, ಧೃತಿಗೆಡದ ವರನು ಹುಡುಗಿಯ ಮನೆಗೆ ಬಂದು "ಏನೇ ಆಗಲಿ ನಾನು ನಿಮ್ಮ ಮಗಳನ್ನೇ ಮದುವೆಯಾಗುತ್ತೇನೆ" ಎಂದು ಧೈರ್ಯ ತುಂಬಿದ್ದ. ಇಂತಹ ಅಪರೂಪದ ಗಂಡಸಿನ ದೊಡ್ಡಗುಣದ ಮುಂದೆ ಆ ವಿಕೃ** ಕಾಮು** ಸೋತು ಹೋಗಿದ್ದ. ಆದರೆ ಸಮಾಜದ ಅಪಮಾನಕ್ಕೆ ಹೆದರಿದ ಆ ಸ್ವಾಭಿಮಾನಿ ಕುಟುಂಬ ಕಡೆಗೂ ವಿಷದ ಬಟ್ಟಲಿಗೆ ಶರಣಾಗಿದೆ. ಪೊಲೀಸರ ಮುಂದೆ ಆರೋಪಿ ಉಲ್ಲಾಸ್ ನೀಡಿದ ಶಾಕಿಂಗ್ ಹೇಳಿಕೆ ಮತ್ತು ವರನ ಈ ಹೃದಯಸ್ಪರ್ಶಿ ನಡೆ ಇವೆಲ್ಲದರ ಸಂಪೂರ್ಣ ವಿವರ ಇಲ್ಲಿದೆ. ಈ ವೀಡಿಯೊವನ್ನು ಕೊನೆಯವರೆಗೂ ನೋಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.