ಬಂಗಾಳದಲ್ಲಿ ಮುಸ್ಲಿಂ ಕೋಟಾ ಧೂಳೀಪಟ..! ಮುಸ್ಲಿಂ ಮೀಸಲಾತಿಗೆ ಮರ*ಣಶಾಸನ..! #SuvenduAdhikari #OBCReservation
Jul 2, 2026•Channel
AI Analysis
Data from YouTube Data API v3•Updated Just now
Video Overview
Video Details
Published6 days ago
Duration9:04
Video IDQD3UD3tEu0U
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views5.1K
Likes170
Comments6
Engagement Rate3.43%
Likes per 100 views3.32
Comments per 1K views1.17
Video Tags
Description
#WestBengal #SuvenduAdhikari #OBCReservation #MamataBanerjee #BreakingNews #WestBengalPolitics #ReservationBill #MuslimOBCQuota #IndianPolitics #KannadaNews #TrendingPolitics #CurrentAffairs #KolkataHighCourt #TMC #BJPBengal
ವೀಡಿಯೋ ವಿವರಣೆ:---
ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಐತಿಹಾಸಿಕ ಬೆಳವಣಿಗೆಯ ಸಂಪೂರ್ಣ ವಿವರಗಳು ಈ ವಿಡಿಯೋದಲ್ಲಿದೆ. ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ವಿಧಾನಸಭೆಯಲ್ಲಿ ಕ್ರಾಂತಿಕಾರಿ ಒಬಿಸಿ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದೆ.ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಅನ್ವಯ, ಯಾವುದೇ ವೈಜ್ಞಾನಿಕ ಸಮೀಕ್ಷೆ ನಡೆಸದೆ ಹಿಂದಿನ ಮಮತಾ ಬ್ಯಾನರ್ಜಿ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಿದ್ದ 77 ಮುಸ್ಲಿಂ ಸಮುದಾಯಗಳನ್ನು ಈಗ ಅಧಿಕೃತವಾಗಿ ಕಿತ್ತೊಗೆಯಲಾಗಿದೆ.
ಇದರೊಂದಿಗೆ ರಾಜ್ಯದಲ್ಲಿದ್ದ ಒಬಿಸಿ ಮೀಸಲಾತಿ ಕೋಟಾ ಭಾರಿ ಪ್ರಮಾಣದಲ್ಲಿ ಕಡಿತಗೊಂಡಿದ್ದು, ಶೇಕಡಾ 17 ರಿಂದ ನೇರವಾಗಿ ಶೇಕಡಾ 7 ಕ್ಕೆ ಇಳಿಕೆಯಾಗಿದೆ!ಈ ವಿಡಿಯೋದಲ್ಲಿ ನೀವು ನೋಡಬಹುದು
:ಮಮತಾ ಬ್ಯಾನರ್ಜಿ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಿದ್ದ ಪೆಟ್ಟು ಹೇಗೆ?
ಸುವೇಂಧು ಅಧಿಕಾರಿ ಸರ್ಕಾರದ ಈ ಖಡಕ್ ನಿರ್ಧಾರದ ಹಿಂದಿನ ಅಸಲಿ ಕಾರಣವೇನು?
ಒಬಿಸಿ ಪಟ್ಟಿಯಿಂದ ಹೊರಬಿದ್ದಿರುವ ಪ್ರಮುಖ 77 ಮುಸ್ಲಿಂ ಜಾತಿಗಳು ಯಾವುವು?
ಇದರಿಂದ ಅಲ್ಪಸಂಖ್ಯಾತರಿಗೆ ಆದ ನಷ್ಟ ಎಷ್ಟು?
ನೈಜ ಒಬಿಸಿಗಳಿಗೆ ಸಿಕ್ಕ ನ್ಯಾಯವೇನು?
ಈ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಘಟನೆಗಳು ಹಾಗೂ ಟಿಎಂಸಿ, ಸಿಪಿಎಂ ಪಕ್ಷಗಳ ಮುಂದಿನ ಹೋರಾಟದ ಹಾದಿ ಏನು?ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ. ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಲು ಮರೆಯಬೇಡಿ!