ಚಿನ್ನ ಖರೀದಿಗೆ ಮಾಡುವುದರಲ್ಲಿ ಮಿತಿ ಇರಲಿ, ಆದರೆ ಸುಂಕ ಹೆಚ್ಚಳದಿಂದ ಆತಂಕವಾಗಿದೆ, ಶಾಪ್ ಮಾಲೀಕ ರವಿಕುಮಾರ್ ಬೇಸರ!
May 14, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration25:33
Video IDQe2lIvyAgrA
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views898
Likes22
Comments3
Engagement Rate2.78%
Likes per 100 views2.45
Comments per 1K views3.34
Video Tags
#ಚಿನ್ನ ಖರೀದಿ ಮಾಡಬೇಡಿ ಎಂದ ಮೋದಿ#ಜುವೆಲ್ಲರಿ ಮಾಲೀಕರ ಆತಂಕ#ಚಿನ್ನದ ಬೆಲೆ ಮತ್ತು ದೇಶದ ಆರ್ಥಿಕತೆ#ಚಿನ್ನದ ಮಾರುಕಟ್ಟೆ#ಒಂದು ವರ್ಷ ಚಿನ್ನ ಖರೀದಿಗೆ ಬ್ರೇಕ್?#ದೇಶದ ಜನತೆಗೆ ಮೋದಿ ಸಂದೇಶ#ವಿದೇಶಿ ವಿನಿಮಯ ಕೊರತೆ#ದೇಶದ ಜನತೆಗೆ 7 ಸಲಹೆ ನೀಡಿದ ಪ್ರಧಾನಿ#pm modi message on gold purchase#why india is restricting gold imports#impact of middle east war#jewelry shop owners reaction to pm modi's appeal#gold vs oil#future of goldsmiths#forex reserves#ವಿಜಯ ಕರ್ನಾಟಕ#vijay karnataka#vijay karnataka web
Description
ಚಿನ್ನ ಖರೀದಿಗೆ ಮಾಡುವುದರಲ್ಲಿ ಮಿತಿ ಇರಲಿ, ಆದರೆ ಸುಂಕ ಹೆಚ್ಚಳದಿಂದ ಆತಂಕವಾಗಿದೆ, ಶಾಪ್ ಮಾಲೀಕ ರವಿಕುಮಾರ್ ಬೇಸರ! | Limit the purchase of gold, but the increase in duty has caused concern, shop owner Ravikumar expresses disappointment! | Vijay Karnataka
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿದ ಅಷ್ಟ ಸಂದೇಶಗಳಲ್ಲಿ ಬಹಳ ಚರ್ಚೆಯಾಗುತ್ತಿರೋ ಅಂಶವೆಂದರೆ ಅದು ಚಿನ್ನ ಖರೀದಿ ವಿಚಾರ. ಒಂದು ವರ್ಷಗಳ ಕಾಲ ಚಿನ್ನ ಖರೀದಿ ಮಾಡಬೇಡಿ ಅನ್ನೋ ಸಂದೇಶ ನಿಜವಾಗಿಯೂ ಕೂಡ ಜನರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಚಿನ್ನದ ಅಂಗಡಿ ಮಾಲೀಕರು ಹಾಗೂ ಅಕ್ಕಸಾಲಿಗರು ಮುಂದೇನು ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ.
ಚಿನ್ನ ಖರೀದಿ ಮಾಡಬೇಡಿ ಅನ್ನೋದರ ಹಿಂದೆ ದೇಶದ ಆರ್ಥಿಕತೆಯ ಒಂದು ನಿದರ್ಶನವಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರೋ ಯುದ್ಧದ ಭೀತಿಯಿಂದ ತೈಲ ಖರೀದಿಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಇಂತಹದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಜುವೆಲ್ಲರಿ ಮಾಲೀಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷ ಚಿನ್ನ ಖರೀದಿಗೆ ಬ್ರೇಕ್ ಹಾಕಿ, ದೇಶದ ಆರ್ಥಿಕತೆಗೆ ಕೈಜೋಡಿಸಿ, ಶಾಫ್ ಮಾಲೀಕರು ಆಮದು ಸುಂಕದ ಬಗ್ಗೆ ಹೇಳಿದ್ದೇನು? | Put a break on buying gold for a year and join hands for the country's economy; what did shop owners say about the import duty? | #GoldPurchase #PMModiSpeech #GoldMarket #IndianEconomy #JewelryBusiness #vijaykarnataka
Among the eight messages Prime Minister Narendra Modi delivered to the nation, the suggestion regarding gold purchases has sparked significant debate and genuine concern among the public. The appeal to refrain from buying gold for a year has left jewelry store owners and goldsmiths worried about their future livelihoods. However, jewelry owners acknowledge that this move is rooted in national economic stability; they believe the decision was taken to safeguard the economy as the ongoing war in the Middle East disrupts oil imports and strains foreign exchange reserves.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share