Power Of Wealth | ಕನ್ನಡದಲ್ಲೇ ಸ್ಟಾಕ್, ಬಾಂಡ್, ಮ್ಯೂಚುವಲ್ ಫಂಡ್ ಬಗ್ಗೆ ಲೈವ್ ಸೆಷನ್! ಜನರಿಂದ ಭಾರೀ ಬೆಂಬಲ
Jun 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration0:55
Video IDR0wKuUDBM7k
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views289
Likes1
Comments0
Engagement Rate0.35%
Likes per 100 views0.35
Comments per 1K views0.00
Video Tags
#ಪವರ್ ಆಫ್ ವೆಲ್ತ್#ಹೂಡಿಕೆದಾರರಿಂದ ಅಭೂತಪೂರ್ವ ಬೆಂಬಲ#ಸಿಎ ರುದ್ರಮೂರ್ತಿ#ಹಣಕಾಸು ನಿರ್ವಹಣೆಯ ಸರಳ ಸೂತ್ರಗಳು#ಕೇವಲ 50 ಅಥವಾ 100 ರೂಪಾಯಿಯಿಂದ ಮ್ಯೂಚುವಲ್ ಫಂಡ್#ಮ್ಯೂಚುವಲ್ ಫಂಡ್ ಎಸ್‌ಐಪಿ ಆರಂಭಿಸುವ ಸುಲಭ ತಂತ್ರ#ರಿಯಲ್ ಎಸ್ಟೇಟ್ ಸವಾಲುಗಳು#ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ವಿಧಾನ#power of wealth live seminar#mutual funds in kannada#ca rudramurthy investment strategies#real estate challenges#mutual fund sip#safe bond investment opportunities#ವಿಜಯ ಕರ್ನಾಟಕ#vijay karnataka#vijay karnataka web#et kannada
Description
Power Of Wealth | ಕನ್ನಡದಲ್ಲೇ ಸ್ಟಾಕ್, ಬಾಂಡ್, ಮ್ಯೂಚುವಲ್ ಫಂಡ್ ಬಗ್ಗೆ ಲೈವ್ ಸೆಷನ್! ಜನರಿಂದ ಭಾರೀ ಬೆಂಬಲ! | "Power Of Wealth | Live session about stocks, bonds, and mutual funds in Kannada! Massive support from the people!" | Vijay Karnataka
ಹೂಡಿಕೆಯ ಕುರಿತು ಹೊಸ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲೇ ನಡೆದ ಈ ಕಾರ್ಯಕ್ರಮವು ನೆರೆದಿದ್ದ ನೂರಾರು ಜನರಿಗೆ ಹಣಕಾಸು ನಿರ್ವಹಣೆಯ ಸರಳ ಸೂತ್ರಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಣಕಾಸು ತಜ್ಞರಾದ ಸಿಎ ರುದ್ರಮೂರ್ತಿ, ಸಿಎಂ ರವೀಂದ್ರನಾಥ್ ಕೌಶಿಕ್ ಹಾಗೂ ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಶರತ್ ಎಂಎಸ್ ಸೇರಿ ಇತರ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಮ್ಯೂಚುವಲ್ ಫಂಡ್ಸ್, ರಿಯಲ್ ಎಸ್ಟೇಟ್, ಈಕ್ವಿಟಿ, ಗೋಲ್ಡ್ ಮತ್ತು ಬಾಂಡ್‌ಗಳಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡುವ ವಿಧಾನಗಳನ್ನು ವಿವರಿಸಿದರು. ರಿಯಲ್ ಎಸ್ಟೇಟ್‌ನ ಸವಾಲುಗಳು ಮತ್ತು ಬಾಂಡ್‌ಗಳಲ್ಲಿರುವ ಸುರಕ್ಷಿತ ಹೂಡಿಕೆಯ ಅವಕಾಶಗಳ ಬಗ್ಗೆ ಹಂಚಿಕೊಂಡ ಮಾಹಿತಿ ಜನರಿಗೆ ಹೊಸ ದೃಷ್ಟಿಕೋನವನ್ನು ನೀಡಿತು. ಕೇವಲ ₹50 ಅಥವಾ ₹100 ರಿಂದಲೂ ಎಸ್‌ಐಪಿ ಆರಂಭಿಸಬಹುದು ಎಂಬ ಸುಲಭ ತಂತ್ರವು ಜನರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ತಮ್ಮ ಅನುಭವ ಹಂಚಿಕೊಂಡು, ಈ ಕಾರ್ಯಕ್ರಮ ಕನ್ನಡದಲ್ಲೇ ನಡೆದಿದ್ದರಿಂದ ಪ್ರತಿಯೊಂದು ವಿಷಯವೂ ನೇರವಾಗಿ ಅರ್ಥವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಆರ್ಥಿಕ ಸ್ವಾತಂತ್ರ್ಯಕ್ಕೆ ಕನ್ನಡದಲ್ಲೇ ದಾರಿದೀಪ: ಎಕನಾಮಿಕ್ ಟೈಮ್ಸ್ ಕನ್ನಡದ ಪವರ್ ಆಫ್ ವೆಲ್ತ್ ಕಾರ್ಯಕ್ರಮಕ್ಕೆ ಭಾರಿ ಜನಬೆಂಬಲ! | "A guiding light to financial freedom in Kannada: Massive public support for Economic Times Kannada's Power Of Wealth program!" | #PowerOfWealth #KannadaFinancialLiteracy #InvestmentStrategies #CARudramurthy #MutualFundsKannada #StockMarketIndia #economictimes
💰 Power Of Wealth: Financial Literacy Unleashed in Kannada! Mega Response to Live Session on Stocks, Bonds, and Mutual Funds! 📈💎✨
How do you build true financial freedom? For years, complex investment terms kept everyday people away from the stock market and wealth creation. Breaking these linguistic barriers, the ground-breaking "Power Of Wealth" live seminar has successfully kindled a massive wave of financial confidence across Karnataka. Conducted entirely in simple, lucid Kannada, this premium event empowered hundreds of eager attendees with uncomplicated, practical formulas for money management. Top industry veterans including renowned financial maestros CA Rudramurthy and CM Raveendranath Kaushik, alongside veteran journalist and author Sharath MS, served as key resource experts. They systematically dismantled the complexities of safely allocating assets across Mutual Funds, Real Estate, Equities, Gold, and corporate or government Bonds.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share