ರಾಮ್‌ಚರಣ್‌ ಬಾಡಿಗಾರ್ಡ್‌ ನೋಡಿ ಎಲ್ಲರಿಗೂ ಶಾಕ್‌, ಯಾರಿದು ಕೆವಿನ್‌ ಕುಂಟಾ, ಹಿನ್ನೆಲೆ ಏನು? ಸಂಬಳ ಎಷ್ಟು?

Jun 14, 2026Channel
AI Analysis
Data from YouTube Data API v3Updated Just now

Video Overview

Video Details

Published6 days ago
Duration8:27
Video IDRFnC8qv3_hU
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views1.4K
Likes47
Comments1
Engagement Rate3.47%
Likes per 100 views3.40
Comments per 1K views0.72

Description

ರಾಮ್‌ಚರಣ್‌ ಬಾಡಿಗಾರ್ಡ್‌ ನೋಡಿ ಎಲ್ಲರಿಗೂ ಶಾಕ್‌, ಯಾರಿದು ಕೆವಿನ್‌ ಕುಂಟಾ, ಹಿನ್ನೆಲೆ ಏನು? ಸಂಬಳ ಎಷ್ಟು? | "Everyone is shocked to see Ram Charan's bodyguard; who is this Kevin Kunta, what is his background, and how much is his salary?" | Vijay Karnataka ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟರಿಗಿಂತಲೂ ಹೆಚ್ಚು ಚರ್ಚೆಗೆ ಒಳಗಾಗಿರುವ ವ್ಯಕ್ತಿಯೊಬ್ಬರ ಹೆಸರು ಕೆವಿನ್‌ ಕುಂಟಾ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುವ ಬಾಡಿಗಾರ್ಡ್‌ಗಳ ಬಗ್ಗೆ ಜನರು ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ತೆಲುಗು ಸೂಪರ್‌ಸ್ಟಾರ್‌ ರಾಮ್‌ ಚರಣ್‌ ಅವರ ಭದ್ರತಾ ಸಿಬ್ಬಂದಿಯಾಗಿರುವ ಕೆವಿನ್‌ ಕುಂಟಾ ಮಾತ್ರ ತಮ್ಮ ವಿಶಿಷ್ಟ ವ್ಯಕ್ತಿತ್ವ, ಎತ್ತರದ ದೇಹ ಹಾಗೂ ಗಟ್ಟಿಮುಟ್ಟಾದ ಮೈಕಟ್ಟಿನ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ವಿಶೇಷವಾಗಿ ರಾಮ್‌ ಚರಣ್‌ ಅಭಿನಯದ ‘ಪೆದ್ದಿ’ ಚಿತ್ರದ ಪ್ರಚಾರ ಕಾರ್ಯಕ್ರಮಗಳ ವೇಳೆ ಕೆವಿನ್‌ ಕಾಣಿಸಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋಗಳು ಮತ್ತು ವಿಡಿಯೋಗಳು ಭಾರೀ ವೈರಲ್‌ ಆದವು. ಹಲವರು ಇವರು ಬಾಡಿಗಾರ್ಡ್‌ನಾ ಅಥವಾ ಸಿನಿಮಾ ಹೀರೋನಾ? ಎಂದು ಪ್ರಶ್ನಿಸುವಷ್ಟು ಮಟ್ಟಿಗೆ ಅವರ ವ್ಯಕ್ತಿತ್ವ ಜನರನ್ನು ಆಕರ್ಷಿಸಿತು. ಹಾಗಾದರೆ ಈ ಕೆವಿನ್‌ ಕುಂಟಾ ಯಾರು? ಅವರ ಹಿನ್ನೆಲೆ ಏನು? ಅವರು ಹೇಗೆ ರಾಮ್‌ ಚರಣ್‌ ಅವರ ಭದ್ರತಾ ಸಿಬ್ಬಂದಿಯಾದರು? ಈ ಎಲ್ಲ ಕುತೂಹಲಕರ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಎಲ್ಲೂ ಸ್ಕಿಫ್‌ ಮಾಡದೇ ಈ ವಿಡಿಯೋ ನೋಡಿ.. ರಾಮ್‌ಚರಣ್‌ಗೆ ಏಳುಸುತ್ತಿನ ಕೋಟೆ ಈ ಬಾಡಿಗಾರ್ಡ್‌, ಯಾರಿದು ಆರು ಅಡಿ ಕೆವಿನ್‌ ಕುಂಟಾ? ಹಿನ್ನೆಲೆ ಏನು? | "This bodyguard is like a seven-layered fortress for Ram Charan; who is this 6-foot Kevin Kunta? What is his background?" | #RamCharanBodyguard #KevinKunta #PeddiMovie #RamCharanFans #CelebritySecurity #ViralBodyguard #vijaykarnataka Everyone Shocked by Ram Charan's Bodyguard! Who is Kevin Kunta? What is His Background & Salary? 🕶️💪🔥 These days, a man named Kevin Kunta has been making more waves on social media than actual movie stars. Generally, people don't pay much attention to the bodyguards accompanying celebrities. However, Kevin Kunta, the security personnel for Telugu superstar Ram Charan, has captured everyone's attention with his striking personality, towering height, and muscular physique.He caught the spotlight especially during the promotional events of Ram Charan's upcoming movie 'Peddi', after which his photos and videos went viral across social media platforms. His imposing presence has left many wondering—is he a bodyguard or a movie hero? So, who exactly is Kevin Kunta? What is his background, and how did he become Ram Charan's trusted security guard? Watch this video until the very end without skipping a single part to discover all these fascinating details! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ