ಭಾರತೀಯರ ಮೇಲೆ ಅಮೆರಿಕ ಅ*ಟ್ಯಾಕ್, ಮೂವರು ಭಾರತೀಯರು ಬ*ಲಿ, ಟ್ರಂಪ್ ವಿರುದ್ಧ ಸಿಡಿದೆದ್ದ ಕೇಂದ್ರ ಸರ್ಕಾರ
Jun 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration8:15
Video IDRIwDz5kMt1U
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views1.6K
Likes47
Comments12
Engagement Rate3.70%
Likes per 100 views2.95
Comments per 1K views7.53
Video Tags
#ಅಮೆರಿಕ ನಡೆಸಿದ ಭೀಕರ ಮಿಸೈಲ್ ದಾಳಿ#ಒಮಾನ್ ಕರಾವಳಿಯಲ್ಲಿ ಹರಡಿದ ಯುದ್ಧ ಭೀತಿ#ಭಾರತದ ವಿರುದ್ಧ ತಿರುಗಿಬಿದ್ದ ಅಮೆರಿಕ#ಹಾರ್ಮುಜ್ ಜಲಸಂಧಿ ಬಂದ್#ಅಮೆರಿಕನ್ ರಾಯಭಾರಿಗೆ ಕ್ಲಾಸ್ ತಗೊಂಡ ಭಾರತ#ವಿದೇಶಾಂಗ ಇಲಾಖೆಯಿಂದ ಖಡಕ್ ಎಚ್ಚರಿಕೆ#ಭಾರತೀಯರಿದ್ದ ಹಡಗುಗಳ ಮೇಲೆಯೇ ಸರಣಿ ದಾಳಿ#indian sailors killed in missile attacks#us military strikes#india summons us ambassador#strait of hormuz is closed#us iran israel military tensions#ministry of external affairs#hormuz strait#ವಿಜಯ ಕರ್ನಾಟಕ#vijay karnataka#vijay karnataka web
Description
ಅಮೆರಿಕ ಕುತಂತ್ರ ಕೆಲಸ, ಒಂದೇ ವಾರದಲ್ಲೇ 3 ಅ*ಟ್ಯಾಕ್, ಭಾರತೀಯ ನಾವಿಕರೇ ಟಾರ್ಗೆಟ್, ಹಾರ್ಮುಜ್ ಮತ್ತೆ ಬಂದ್ | "America's cunning move, 3 attacks in just one week, Indian sailors targeted, Hormuz closed again" | Vijay Karnataka
ಮತ್ತೆ ಇರಾನ್-ಅಮೆರಿಕ ಹಾಗೂ ಇಸ್ರೇಲ್ ನಡುವೆ ಯುದ್ಧ ಭೀಕರವಾಗುತ್ತಿದೆ. ಭಾರತದ ವಿರುದ್ಧವೇ ಈಗ ಅಮೆರಿಕ ತಿರುಗಿಬಿದ್ದಂತೆ ಕಾಣ್ತಿದೆ. ಒಮಾನ್ ಕರಾವಳಿಯಲ್ಲಿ ಅಮೆರಿಕ ಅಟ್ಟಹಾಸ ಮೆರೆಯುತ್ತಿದೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ ಮೂರು ಬಾರಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ಭೀಕರ ಮಿಸೈಲ್ ದಾಳಿ ನಡೆದಿದೆ. ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆಯಷ್ಟೇ ಒಂದು ಹಡಗಿನ ಮೇಲೆ ಅಮೆರಿಕ ದಾಳಿ ಮಾಡಿ ಮೂವರು ಭಾರತೀಯರ ಸಾವಿಗೆ ಕಾರಣವಾಗಿತ್ತು, ಇವತ್ತು ಮತ್ತೇ ಭಾರತೀಯರು ಇದ್ದ ಹಡಗಿನ ಮೇಲೆ ಅಟ್ಯಾಕ್ ಮಾಡಿದೆ. ಈಗ ಭಾರತ ಅಮೆರಿಕದ ವಿರುದ್ಧ ಕಿಡಿಕಾರಿದ್ದು. ಅಮೆರಿಕನ್ ರಾಯಭಾರಿಯನ್ನ ಕರೆಯಿಸಿ ಎಚ್ಚರಿಕೆ ಸಹ ಕೊಟ್ಟಿದೆ, ಆದ್ರೆ ಅಮೆರಿಕ ದಾಳಿ ಮಾತ್ರ ನಿಂತಿಲ್ಲ. ಹಾಗಾದ್ರೆ ಅಮೆರಿಕ ಭಾರತೀಯ ಹಡಗಿನ ಮೇಲೆ ದಾಳಿ ಮಾಡ್ತಿರೊದ್ಯಾಕೆ?, ಏನಿದು ಇರಾನ್ ಕನೆಕ್ಷನ್, ಭಾರತ ಕೊಟ್ಟ ಖಡಕರ್ ಎಚ್ಚರಿಕೆ ಏನು?. ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಕೊನೆ ತನಕ ಮಿಸ್ ಮಾಡದೇ ಈ ವಿಡಿಯೋ ನೋಡಿ..
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ಅಮೆರಿಕ ಅಟ್ಯಾಕ್, ಏನಿದು ಯುಎಸ್ ಡಬಲ್ ಗೇಮ್? | "US attack on ship carrying Indian sailors, what is this American double game?" | #StraitOfHormuz #IndianSailorsAttacked #GlobalConflict2026 #OmanCoastAttack #USIndiaDiplomacy #MissileStrikeSea #MaritimeSecurity #VijayKarnataka
🚀 Global Conflict Explodes: 3 Missile Attacks in One Week Off Oman Coast Target Merchant Vessels! 3 Indian Sailors Dead as Tensions Flare Over Strait of Hormuz Closure! 🇮🇳⚓🔥
The ongoing geopolitical warfare involving Iran, the US, and Israel is taking a highly dangerous turn, with critical global shipping lanes becoming active combat zones. Shockingly, geopolitical shifts are directly putting Indian maritime personnel in harm's way, as a series of terrifying missile strikes hit commercial cargo ships off the coast of Oman over the past week. A total of three brutal strikes have targeted vessels crewed by Indian mariners, leading to the tragic deaths of three Indian sailors. Following consecutive days of aggressive maritime bombardments—including a fatal incident yesterday and another follow-up strike today—the Indian government has launched a powerful diplomatic counter-response.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share