ಕೇರಳದ ಕಣ್ಣೂರಿನ ಕೊಟ್ಟಿಯೂರ್‌ಗೆ ಸಾರಥಿಯಾದ ಕನ್ನಡಿಗ IPS, ಯಾರಿದು ಖಡಕ್ ಪೊಲೀಸ್ ಅಧಿಕಾರಿ?
Jun 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration9:13
Video IDRLDTOijSa0I
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views10.1K
Likes275
Comments9
Engagement Rate2.81%
Likes per 100 views2.72
Comments per 1K views0.89
Video Tags
#ರಾಜಕಾರಣಿಗೂ ಡೋಂಟ್ ಕೇರ್#ಕೊಟ್ಟಿಯೂರ್‌ಗೆ ಕಾವಲಾದ#ಯಾರು ಈ ips ಅಧಿಕಾರಿ#who is ips officer yathish chandra#behind kottiyoor temple security#ಕೇರಳದ ಕೊಟ್ಟಿಯೂರ್ ದೇವಾಲಯ#ಬಿಗಿ ಭದ್ರತೆ ನೀಡಿದ ಕನ್ನಡಿಗ ips ಅಧಿಕಾರಿ#ಕೊಟ್ಟಿಯೂರ್‌ಗೆ ಭದ್ರತೆಗೆ ಖಡಕ್ ips#ಕನ್ನಡಿಗ ಯತೀಶ್ ಚಂದ್ರ ಹಿನ್ನೆಲೆ ಏನು#ರಾಜಕಾರಣಿಗಳಿಗೂ ಡೋಟ್ಕೇರ್ ಈ ips#ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ#yathish chandra ips#yathish chandra biography#yathish chandra kannada officer#kottiyoor temple security#kottiyoor temple kerala
Description
ಕೇರಳದ ಕಣ್ಣೂರಿನ ಕೊಟ್ಟಿಯೂರ್‌ಗೆ ಸಾರಥಿಯಾದ ಕನ್ನಡಿಗ IPS, ಯಾರಿದು ಖಡಕ್ ಪೊಲೀಸ್ ಅಧಿಕಾರಿ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! | Who is IPS Officer Yathish Chandra? The Kannada Officer Behind Kottiyoor Temple Security
ದೊಡ್ಡ ಕಾರ್ಯಕ್ರಮಗಳು, ದೇವಾಲಯದ ಉತ್ಸವಗಳು ಜರುಗಬೇಕಾದರೆ ಅಲ್ಲಿ ಭದ್ರತೆ ಬಹಳ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಅದರಲ್ಲೂ ಪೊಲೀಸರ ಪಾತ್ರ ಬಹಳ ದೊಡ್ಡದಿರುತ್ತದೆ. ಅದರ ಅಯೋಜನೆ ಮಾಡುವ ಮುಖ್ಯಸ್ಥರ ಹೊಣೆಗಾರಿಕೆ ಬಹಳಷ್ಟಿರುತ್ತದೆ. ಅಂತಹ ಸಾಲಿನಲ್ಲಿ ಬರೋರು ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ದೇವಸ್ಥಾನ.
ಸದ್ಯ ಈದೀಗ ವೈಶಾಖ ಮಹೋತ್ಸವ ಜರಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಬಂದು ದೇವರ ದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಅಂತಹ ಸ್ಥಳಗಳಿಗೆ ಭದ್ರತೆ ಒದಗಿಸೋದು ನಿಜಕ್ಕೂ ಸವಾಲಿನ ಕೆಲಸ. ಆ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ ಹೆಮ್ಮೆಯ ಐಪಿಎಸ್ ಅಧಿಕಾರಿಗೆ ಸಲ್ಲಬೇಕು. ಅದರಲ್ಲೂ ಕನ್ನಡಿಗರಿಗೆ ಕನ್ನಡದಲ್ಲೇ ಮನವಿ ಮಾಡಿ ಎಲ್ಲವೂ ಸುರಕ್ಷಿತವಾಗಿದೆ ಎಲ್ಲರೂ ಬಂದು ಆರಾಮಾಗಿ ದರ್ಶನ ಮಾಡಿ ಎಂದು ಅತ್ಯಂತ ಪ್ರೀತಿಯಿಂದ ಕರೆಕೊಟ್ಟ ಈ ಐಪಿಎಸ್ ಅಧಿಕಾರಿ ಇಂದು ಎಲ್ಲರ ಮನದಲ್ಲೂ ನೆಲಸಿದ್ದಾರೆ.
ಮೂಲತಃ ಕರ್ನಾಟಕದವರೇ ಆ ಯಾರು ಆ ಐಪಿಎಸ್ ಅಧಿಕಾರಿ? ಕೇರಳದ ಕೊಟ್ಟಿನೂರ್ ದೇವಸ್ಥಾನದ ಭದ್ರತೆ ಹೇಗಿದೆ? ಕೇರಳದ ಕಣ್ಣೂರು ಡಿಐಜಿ ಖಡಕ್ ಪೊಲೀಸ್ ಅಧಿಕಾರಿಯ ಹಿನ್ನೆಲೆ ಏನು? ಬನ್ನಿ ಇವತ್ತಿನ ವಿಡಿಯೋದಲ್ಲಿ ಸಂಕ್ಷೀಪ್ತವಾಗಿ ನೋಡೋಣ ಎಲ್ಲೂ ಸ್ಕಿಫ್ ಮಾಡದೇ ಈ ವಿಡಿಯೋ ನೋಡಿ.
Kottiyoor Temple in Kerala attracts lakhs of devotees during the annual Vaishakha Mahotsavam. Managing security, crowd control, traffic movement, and law and order during such a massive religious gathering is a challenging task.
One name often associated with disciplined policing and effective security management in Kerala is IPS officer Yathish Chandra. Originally from Karnataka's Davanagere, the 2011-batch Kerala cadre officer is currently serving as DIG of Kannur Range.
In this video, we explore:
✔ Who is Yathish Chandra IPS?
✔ His Karnataka roots and UPSC journey
✔ Why he became famous during the Sabarimala controversy
✔ His reputation as a strict police officer
✔ Kottiyoor Temple's history and significance
✔ Security arrangements for the Kottiyoor Vaishakha Mahotsavam
✔ His role in ensuring devotees' safety
Watch the complete report to know the inspiring story of one of Kerala Police's most discussed officers.
ಕೇರಳದ ಕೊಟ್ಟಿಯೂರ್ ದೇವಾಲಯಕ್ಕೆ ಬಿಗಿ ಭದ್ರತೆ ನೀಡಿದ ಕನ್ನಡಿಗ IPS ಅಧಿಕಾರಿ, ಯಾರಿದು? ಹಿನ್ನೆಲೆ ಏನು? ಇಲ್ಲಿದೆ ಒಂದು ರಿಪೋರ್ಟ್! | Yathish Chandra IPS Explained | Karnataka Officer Leading Kottiyoor Temple Security in Kerala | #YathishChandra #IPSOfficer #KeralaPolice #KottiyoorTemple #KannurDIG #Sabarimala
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share