Rashmika - Vijay Wedding: ರಶ್ಮಿಕಾ ಮದುವೆಗೆ ಫಿಕ್ಸ್ ಆದ ಅರಮನೆ ಹೇಗಿದೆ ನೋಡಿ! ದಿನದ ಬಾಡಿಗೆ ಎಷ್ಟು ಗೊತ್ತಾ?

Feb 23, 2026Channel
AI Analysis
Data from YouTube Data API v3Updated Just now

Video Overview

Video Details

Published3 months ago
Duration1:11
Video IDRQSs0ldP-cA
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views1.6K
Likes25
Comments1
Engagement Rate1.62%
Likes per 100 views1.55
Comments per 1K views0.62

Description

Rashmika - Vijay Wedding: ರಶ್ಮಿಕಾ ಮದುವೆಗೆ ಫಿಕ್ಸ್ ಆದ ಅರಮನೆ ಹೇಗಿದೆ ನೋಡಿ! ದಿನದ ಬಾಡಿಗೆ ಎಷ್ಟು ಗೊತ್ತಾ? | Vijay Karnataka ಬೆಟ್ಟದ ಮೇಲಿರೋ ಅರಮನೆ, ಪ್ರೈವೇಟ್ ಪೂಲ್, ಲಕ್ಷುರಿ ವಿಲ್ಲಾ.. ರಶ್ಮಿಕಾ ಮಂದಣ್ಣ ಕೈಹಿಡಿಯೋಕೆ ರೌಡಿ ಬಾಯ್ ವಿಜಯ್ ಮಾಡ್ತಿರೋ ಖರ್ಚು ಎಷ್ಟು ಗೊತ್ತಾ? ಯೆಸ್‌, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ.. ಟಾಲಿವುಡ್‌ನ ರೌಡಿ ಬಾಯ್ ವಿಜಯ್ ದೇವರಕೊಂಡ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಗೀತ ಗೋವಿಂದಂ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗೋಕೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಈ ತಾರಾ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವ ಜಾಗ ಸಾಮಾನ್ಯದ್ದಲ್ಲ. ಬೆಟ್ಟಗಳ ನಡುವೆ ಇರುವ, ಕೆರೆಗಳ ದಂಡೆಯಲ್ಲಿರುವ ಆ ಐಷಾರಾಮಿ ಅರಮನೆ ಅಕ್ಷರಶಃ ಸ್ವರ್ಗದಂತಿದೆ. ಮದುವೆಗೆ ಮಾಡುತ್ತಿರುವ ಖರ್ಚು ಕೂಡ ಅಷ್ಟೇ ಜಾಸ್ತಿ ಇದೆ. ಅಷ್ಟಕ್ಕೂ ರಶ್ಮಿಕಾ ಮತ್ತು ವಿಜಯ್ ಮದುವೆಗೆ ಆಯ್ಕೆ ಮಾಡಿಕೊಂಡಿರುವ ಆ ಜಾಗ ಯಾವುದು? ಅದರ ಒಂದು ದಿನದ ಬಾಡಿಗೆ ಎಷ್ಟಿದೆ? ಮದುವೆಗೆ ಬರೋಬ್ಬರಿ 3 ಕೋಟಿಗೂ ಹೆಚ್ಚು ಖರ್ಚಾಗ್ತಿದ್ಯಾ? ಯಾರೆಲ್ಲಾ ಗೆಸ್ಟ್‌ಗಳು ಬರ್ತಿದ್ದಾರೆ? ಈ ಎಲ್ಲಾ ಇಂಟರೆಸ್ಟಿಂಗ್ ವಿಚಾರಗಳನ್ನು ಈ ವಿಡಿಯೋದಲ್ಲಿ ದಿನಕ್ಕೆ ಲಕ್ಷ ರೂಪಾಯಿ ಬಾಡಿಗೆ, ಕೋಟಿ ಕೋಟಿ ಖರ್ಚು! ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆ ನಡೆಯುತ್ತಿರೋದು ಎಲ್ಲಿ? ಅರಾವಳಿ ಬೆಟ್ಟಗಳ ಮಡಿಲಲ್ಲಿ ವಿರೋಶ್ ಕಲ್ಯಾಣ! | "Lakhs in daily rent and crores in expenses! Where is the Rashmika Mandanna-Vijay Devarakonda wedding happening? A 'ViRash' wedding in the lap of the Aravalli hills!" | #rashmikamandanna #vijaydevarakonda #nationalcrushrashmika #geetagovinda #wedding #vijaykarnataka "A palace atop a hill, private pools, and luxury villas—do you know how much 'Rowdy Boy' Vijay Devarakonda is spending for his wedding with Rashmika Mandanna? Yes, National Crush Rashmika Mandanna and Tollywood’s Rowdy Boy Vijay Devarakonda are all set to tie the knot. The Geetha Govindam pair’s real-life wedding date is fixed for February 26, 2026, in Udaipur, Rajasthan. The venue they have chosen is no ordinary place; situated amidst hills and on the banks of a lake, this luxurious palace is literally like heaven. The expenditure for the wedding is equally grand. So, which is this venue they have selected? What is the daily rent for this location? Is the total cost exceeding 3 crores? Who are the star guests attending? We will explore all these interesting details in this video." ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ