ಭಾರತದ ಇತಿಹಾಸದಲ್ಲೇ ಮೊದಲು! 12 Nuclear Warheads ನಿಯೋಜನೆ! ಪಾಕಿಸ್ತಾನ ಗಢ-ಗಢ; China, Russia ಎಲ್ಲಿವೆ?
Jun 10, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration11:32
Video IDRoTqHOZSpMU
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views1.8K
Likes66
Comments4
Engagement Rate3.86%
Likes per 100 views3.64
Comments per 1K views2.21
Video Tags
#ಭಾರತದ ಮಾಸ್ಟರ್ ಪ್ಲಾನ್#ಚೀನಾಗೆ ಸೆಡ್ಡು#ಡಜನ್ ಅಣು ಬಾಂಬ್ ರೆಡಿ#ಬಟನ್ ಒತ್ತಿದರೆ ಪಾಕ್ ಭಸ್ಮ#ಭಾರತದ ರಕ್ಷಣಾ ಇತಿಹಾಸದಲ್ಲೇ ಮೊದಲು#12 ನ್ಯೂಕ್ಲಿಯರ್ ವಾರ್‌ಹೆಡ್‌ಗಳ ನಿಯೋಜನೆ#ಪಾಕಿಸ್ತಾನ ಗಢ-ಗಢ#ಭಾರತದ ಇತಿಹಾಸದಲ್ಲೇ ಮೊದಲು#12 nuclear warheads ನಿಯೋಜನೆ#china#russia#12 ನ್ಯೂಕ್ಲಿಯರ್ ವಾರ್ಹೆಡ್ ನಿಯೋಜನೆ#india deploys 12 nuclear warheads for the first time#pakistan worried#china alert#india deployment of 12 operational nuclear warheads#the role of nuclear submarines and second-strike capability
Description
ಭಾರತದ ಇತಿಹಾಸದಲ್ಲೇ ಮೊದಲು! 12 Nuclear Warheads ನಿಯೋಜನೆ! ಪಾಕಿಸ್ತಾನ ಗಢ-ಗಢ; China, Russia ಎಲ್ಲಿವೆ? | India Deploys 12 Nuclear Warheads for the First Time | Pakistan Worried, China Alert | SIPRI 2026 Report
ಭಾರತದ ನ್ಯೂಕ್ಲಿಯರ್ ಪಾಲಿಸಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಸಖತ್ ದೊಡ್ಡ ಬದಲಾವಣೆಯಾಗಿದೆ!
ಭಾರತವು ಶಾಂತಿಕಾಲದಲ್ಲಿ ಅಂದರೆ ಪೀಸ್‌ಟೈಮ್‌ನಲ್ಲೇ ತನ್ನ 12 ನ್ಯೂಕ್ಲಿಯರ್ ವಾರ್‌ಹೆಡ್‌ಗಳನ್ನು ಲಾಂಚರ್‌ಗಳ ಜೊತೆ ಕನೆಕ್ಟ್ ಮಾಡಿ, ಸದಾ ರೆಡಿ ಇರೋ ತರಹ ನಿಯೋಜನೆ ಮಾಡಿದೆ! ಜಾಗತಿಕ ಶಸ್ತ್ರಾಸ್ತ್ರ ಕಾವಲು ಸಂಸ್ಥೆಯಾದ ಸಿಪ್ರಿ ತನ್ನ ಲೇಟೆಸ್ಟ್ 2026ರ ಇಯರ್‌ಬುಕ್‌ನಲ್ಲಿ ಈ ಶಾಕಿಂಗ್ ಮತ್ತು ರೋಮಾಂಚನಕಾರಿ ವಿಷಯವನ್ನು ಬಯಲು ಮಾಡಿದೆ.
ಈಗಾಗಲೇ ಸಿಪ್ರಿ ವರದಿಯನ್ನು ನಾವು ನಿಮ್ಮ ಮುಂದೆ ಇಟ್ಟಿದ್ದೇವೆ. ಆದರೆ, ಈ ವರದಿ ಮತ್ತಷ್ಟು ರೋಚಕವಾಗಿದ್ದು, ಭಾರತದ ಬದಲಾದ ನ್ಯೂಕ್ಲಿಯರ್ ಪಾಲಿಸಿಯನ್ನು ತೋರಿಸುತ್ತಿದೆ.
ಇದುವರೆಗೆ ಭಾರತ ತನ್ನ ಅಣುಬಾಂಬ್‌ಗಳನ್ನು ಮಿಸೈಲ್‌ಗಳಿಂದ ಬೇರೆಯಾಗಿ ಸ್ಟೋರ್ ಮಾಡಿ ಇಡುತ್ತಿತ್ತು. ಆದರೆ ಈಗ ಕೇವಲ ಒಂದು ಆರ್ಡರ್ ಸಿಕ್ಕರೆ ಸಾಕು, ತಕ್ಷಣವೇ ಫೈರ್ ಮಾಡೋ ಹಂತಕ್ಕೆ 12 ನ್ಯೂಕ್ಲಿಯರ್ ವಾರ್‌ಹೆಡ್‌ಗಳನ್ನು ರೆಡಿ ಇಟ್ಟಿದೆ.. ಇದಂತೂ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ.
ಏನಿದು ಭಾರತದ ಹೊಸ ಸ್ಟ್ರಾಟಜಿ? ಚೀನಾ ಮತ್ತು ಪಾಕಿಸ್ತಾನದ ಬಾರ್ಡರ್‌ನಲ್ಲಿ ಇದು ಎಂತಹ ಆತಂಕ ಸೃಷ್ಟಿಸಿದೆ? ಜಾಗತಿಕವಾಗಿ ಅಣುಬಾಂಬ್‌ಗಳ ರೇಸ್‌ನಲ್ಲಿ ಜಗತ್ತು ಎತ್ತ ಸಾಗುತ್ತಿದೆ ಅನ್ನೋದನ್ನ ಇವತ್ತಿನ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ವಿಶ್ಲೇಷಣೆ ಮಾಡೋಣ!
ಭಾರತದ ರಕ್ಷಣಾ ಇತಿಹಾಸದಲ್ಲೇ ಮೊದಲು! 12 ನ್ಯೂಕ್ಲಿಯರ್ ವಾರ್‌ಹೆಡ್‌ಗಳ ನಿಯೋಜನೆ, ಚೀನಾಗೆ ಸೆಡ್ಡು, ಪಾಕಿಸ್ತಾನ ಗಢ-ಗಢ! | SIndia's deployment of 12 operational nuclear warheads | The role of nuclear submarines and second-strike capability | #IndiaNuclearWeapons #NuclearWarheads #IndiaDefense #SIPRI2026 #Pakistan #China #NuclearArmsRace #IndianMilitary #Geopolitics #WorldNews
India has made a historic change to its nuclear posture. According to the SIPRI Yearbook 2026, India has deployed 12 nuclear warheads in an operational state for the first time in its history. What does this mean for India's "No First Use" policy? Why is Pakistan concerned? How does China's rapidly expanding nuclear arsenal compare? And where do Russia and the United States stand in the global nuclear race?
In this detailed analysis, we break down:• India's deployment of 12 operational nuclear warheads• The role of nuclear submarines and second-strike capability• India's growing missile and deterrence strategy• SIPRI 2026 nuclear weapons statistics• China’s expanding missile silos and warhead stockpile• Pakistan's nuclear posture• Global nuclear spending trends• Risks of a new nuclear arms race
Watch till the end for a complete understanding of India's evolving nuclear strategy and the future of global nuclear deterrence.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share