ಭಾರತದ ಅಣು ರಹಸ್ಯ ಲೀಕ್, 19,000 ಸೀಕ್ರೆಟ್ ಫೈಲ್ ಸೋರಿಕೆ| Kudankulam N-power Plant Breach|Vijay Karnataka
Jul 16, 2026•Channel
AI Analysis
Data from YouTube Data API v3•Updated Just now
Video Overview
Video Details
Published4 days ago
Duration11:21
Video IDS7eJkeKZilQ
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views2.2K
Likes60
Comments5
Engagement Rate3.01%
Likes per 100 views2.77
Comments per 1K views2.31
Video Tags
#ಕೂಡಂಕುಳಂ ಅಣು ಸ್ಥಾವರ ಸೈಬರ್ ದಾಳಿ#ಡಾರ್ಕ್ ವೆಬ್ ರಹಸ್ಯ ಫೈಲ್ಸ್ ಸೋರಿಕೆ#ವರ್ಲ್ಡ್ ಲೀಕ್ಸ್ ಹ್ಯಾಕರ್ಸ್ ಗುಂಪಿನ 19 ಸಾವಿರ ದಾಖಲೆಗಳ ಬಹಿರಂಗ#ರಿಲಯನ್ಸ್ ಗ್ರೂಪ್ ಸರ್ವರ್ ಹ್ಯಾಕ್#ಭಾರತದ ಪರಮಾಣು ಇಲಾಖೆ#ರಕ್ಷಣಾ ವಲಯದ ಸೈಬರ್ ಸುರಕ್ಷತೆ#ಇಂಟರ್‌ನೆಟ್ ಹ್ಯಾಕಿಂಗ್#kudankulam nuclear power plant ransomware hack#secret files leak#world leaks group cyber attack#reliance group server data breach#indian nuclear reactors safety#cyber security protocols#ವಿಜಯ ಕರ್ನಾಟಕ#vijay karnataka#vijay karnataka web
Description
ಭಾರತಕ್ಕೆ ಅಪಾಯ, ಕೂಡಂಕುಳಂ ಅಣು ಸ್ಥಾವರ ಹ್ಯಾಕ್, 19,000 ರಹಸ್ಯ ಫೈಲ್‌ಗಳು ಲೀಕ್, ಮುಂದೇನು? | Danger to India, Kudankulam nuclear plant hacked, 19,000 secret files leaked, what next?! | Vijay Karnataka
ಭಾರತದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಮತ್ತು ಇಡೀ ದೇಶದ ರಕ್ಷಣಾ ವಲಯವನ್ನೇ ನಡುಗಿಸುವಂತಹ ಒಂದು ಭೀಕರ ಸೈಬರ್ ದಾಳಿ ನಡೆದಿದೆ.. ಭಾರತದ ಅತ್ಯಂತ ದೊಡ್ಡ ಪರಮಾಣು ಯೋಜನೆಯಾಗಿರುವ ತಮಿಳುನಾಡಿನ ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರದ ಅತ್ಯಂತ ರಹಸ್ಯ ಫೈಲ್‌ಗಳು, ಬ್ಲೂಪ್ರಿಂಟ್‌ಗಳು ಮತ್ತು ಸಂವೇದನಾಶೀಲ ದಾಖಲೆಗಳು ಡಾರ್ಕ್ ವೆಬ್‌ನಲ್ಲಿ ಲೀಕ್ ಆಗಿವೆ. ಇದು ನಿಜಕ್ಕೂ ಭಾರತದ ಭದ್ರತೆಗೆ ದೊಟ್ಟ ಆತಂಕ ಅಂತಾನೆ ಹೇಳಬಹುದು. ವಿಶ್ವದ ಅತ್ಯಂತ ಕುಖ್ಯಾತ ರೇನ್ಸಮ್‌ವೇರ್ ಹ್ಯಾಕರ್ಸ್ ಗ್ಯಾಂಗ್ ಆದ ವರ್ಲ್ಡ್ ಲೀಕ್ಸ್ ಈ ಕೃತ್ಯ ಎಸಗಿದೆ. ಕೇವಲ ಒಂದೆರಡಲ್ಲ, ಬರೋಬ್ಬರಿ 19,000ಕ್ಕೂ ಹೆಚ್ಚು ರಹಸ್ಯ ಫೈಲ್‌ಗಳನ್ನು ಡಾರ್ಕ್ ವೆಬ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅಚ್ಚರಿಯ ವಿಷಯ ಏನೆಂದರೆ, ಈ ಇಡೀ ಡೇಟಾ ಭಾರತದ ಪ್ರಸಿದ್ಧ ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಸರ್ವರ್‌ನಿಂದ ಹ್ಯಾಕ್ ಆಗಿದೆ ಎಂದು ಹ್ಯಾಕರ್ಸ್ ಹೇಳಿಕೊಂಡಿದ್ದಾರೆ. ಈ ಭೀಕರ ಡೇಟಾ ಸೋರಿಕೆ ಭಾರತೀಯ ಪರಮಾಣು ಇಲಾಖೆ ಹಾಗೂ ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ. ಹಾಗಾದರೆ ಈ ಹ್ಯಾಕರ್ಸ್ ದೋಚಿರುವ ರಹಸ್ಯ ದಾಖಲೆಗಳಲ್ಲಿ ಏನೆಲ್ಲಾ ಇದೆ?
ಭಾರತಕ್ಕೆ ದೊಡ್ಡ ಗಂಡಾಂತರ?, ತಮಿಳುನಾಡಿನ ಕೂಡಂಕುಳಂ ಅಣು ಸ್ಥಾವರ ಹ್ಯಾಕ್, 19,000 ರಹಸ್ಯ ಫೈಲ್‌ಗಳು ಲೀಕ್ | A major catastrophe for India? Tamil Nadu's Kudankulam nuclear plant hacked, 19,000 secret files leaked! | KudankulamCyberAttack #NuclearPlantHack #DarkWebDataLeak #IndiaNationalSecurity #RansomwareStrike #vijaykarnataka
One of the most shocking and chilling cyberattacks in the history of India's defense and strategic sectors has reportedly taken place. Highly confidential files, blueprints, and sensitive documents related to India's largest nuclear venture—the Kudankulam Nuclear Power Plant in Tamil Nadu—have allegedly been leaked on the Dark Web, posing a massive threat to national security. The cyberstrike is said to be the work of World Leaks, one of the world's most notorious ransomware hacker groups. Not just a handful, but a staggering 19,000 secret files have reportedly been exposed. In a surprising twist, the hackers claim that this entire repository of data was breached from the servers of Indian industrialist Anil Ambani's Reliance Group. This massive data leak has sent shockwaves through the Indian atomic energy departments and the central government. What exactly do these stolen secret documents contain, and how deep is the security breach? Watch this exclusive report to get the complete breakdown of this terrifying cyber crisis!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share