ಶೌಚಾಲಯದಲ್ಲೇ ಉಸಿರುಗಟ್ಟಿದ ವಿದ್ಯಾರ್ಥಿ.ಲಕ್ನೋ ಅ*ಗ್ನಿ ಅವಘಡ.!15 ವಿದ್ಯಾರ್ಥಿಗಳ ಸಾ*! -lucknow tragedy kannada

Jun 23, 2026Channel
AI Analysis
Data from YouTube Data API v3Updated Just now
Avaniyana
Avaniyana

877K subscribers

View Channel

Video Overview

Video Details

Published2 weeks ago
Duration11:20
Video IDSHvqhr6Aftk
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views3.3K
Likes41
Comments6
Engagement Rate1.43%
Likes per 100 views1.25
Comments per 1K views1.83

Description

#JusticeForStudents #YogiAdityanathAction #CorruptSystem #FireSafetyAudit #BreakingNews ವಿವರಣೆ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅಲಿಗಂಜ್‌ನಲ್ಲಿ ನಡೆದ ಭೀಕರ ಅ** ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮೂರು ಅಂತಸ್ತಿನ ಅಕ್ರಮ ವಾಣಿಜ್ಯ ಕಟ್ಟಡದಲ್ಲಿದ್ದ ಅನಿಮೇಷನ್ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್, ಕ್ಷಣಾರ್ಧದಲ್ಲಿ 15 ಅಮಾಯಕ ವಿದ್ಯಾರ್ಥಿಗಳನ್ನು ಜೀವಂತವಾಗಿ ಬಲಿಪಡೆದಿದೆ.ಪ್ರಾಣ ಉಳಿಸಿಕೊಳ್ಳಲು 3ನೇ ಮಹಡಿಯ ಕಿಟಕಿಗಳಿಂದ ಕೆಳಗೆ ಧುಮುಕಿದ ವಿದ್ಯಾರ್ಥಿಗಳ ಸ್ಥಿತಿ ಕಣ್ಣೀರು ತರಿಸುವಂತಿತ್ತು. ಇನ್ನು ಕೆಲವು ವಿದ್ಯಾರ್ಥಿಗಳು ದಟ್ಟ ಹೊಗೆಯಿಂದ ತಪ್ಪಿಸಿಕೊಳ್ಳಲು ಶೌಚಾಲಯದೊಳಗೆ ಅಡಗಿ, ಅಲ್ಲೇ ಉಸಿರುಗಟ್ಟಿ ಹೆ***ವಾಗಿದ್ದಾರೆ! 2016 ರಲ್ಲೇ ಧ್ವಂಸಗೊಳಿಸಲು ಆದೇಶವಿದ್ದ ಕಟ್ಟಡ, ಹತ್ತು ವರ್ಷಗಳ ಕಾಲ ರಾಜಾರೋಷವಾಗಿ ಕಾರ್ಯಾಚರಣೆ ನಡೆಸಿದ್ದು ಹೇಗೆ? ಅಧಿಕಾರಿಗಳ ಲಂಚಕೋರಿತನ ಮತ್ತು ಕಟ್ಟಡ ಮಾಲೀಕನ ದುರಾಶೆಗೆ ಇನ್ನು ಎಷ್ಟು ಅಮಾಯಕರ ಬ** ಬೇಕು?ಘಟನಾ ಸ್ಥಳದ ಆಘಾತಕಾರಿ ಪ್ರತ್ಯಕ್ಷ ವರದಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಕೈಗೊಂಡಿರುವ ಕಠಿಣ ಕ್ರಮಗಳು ಮತ್ತು ಇಡೀ ದೇಶದ ಕೋಚಿಂಗ್ ಸೆಂಟರ್‌ಗಳಿಗೆ ಈ ಘಟನೆ ನೀಡಿರುವ ಎಚ್ಚರಿಕೆಯ ಗಂಟೆಯ ಸಂಪೂರ್ಣ ತನಿಖಾ ವರದಿ ಈ ವಿಶೇಷ ಎಪಿಸೋಡ್‌ನಲ್ಲಿದೆ. ತಪ್ಪದೆ ವೀಕ್ಷಿಸಿ ಮತ್ತು ನಿಮ್ಮ ನಗರಗಳ ಸುರಕ್ಷತೆಯ ಬಗ್ಗೆ ಧ್ವನಿ ಎತ್ತಿ.

Related Videos

More videos from Avaniyana