ಬಳಸಿ ಬಿಸಾಡುವ ಬ*ಲಿಪಶು ಆಗ್ತಾರಾ ಪ್ರದೀಪ್.! ತಾಯಿನೇ ಟಾರ್ಗೆಟ್ ಯಾಕೆ.?#PradeepEshwar #Chikkaballapur
Jul 1, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration12:30
Video IDSXGncepDMkg
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views13.2K
Likes147
Comments43
Engagement Rate1.44%
Likes per 100 views1.12
Comments per 1K views3.27
Video Tags
#pradeep eshwar#chikkaballapur mla#pratap simha#karnataka politics#pradeep eshwar crying#chikkaballapur incident#pradeep eshwar controversy#pratap simha vs pradeep eshwar#chikkaballapur slipper incident#siddaramaiah#hd kumaraswamy#parishrama academy#political review#tv news segment#ground report#public pulse#kannada news.
Description
#PradeepEshwar #Chikkaballapur #PratapSimha #KarnatakaPolitics #PradeepEshwarCrying #PradeepEshwarMLA #PradeepEshwarVsPratapSimha #ChikkaballapurNews #KarnatakaPoliticalDrama #PradeepEshwarSpeech #PradeepEshwarEmotional #HDKumaraswamy #Siddaramaiah #ParishramaAcademy #ViralVideoKarnataka #KarnatakaNews #PoliticalReview2026 #PublicReaction #trendingnews ===================
ವಿವರಣೆ:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಇತ್ತೀಚಿನ ನಡೆಗಳು, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ಹಳೆಯ ವಾಗ್ದಾಳಿಗಳು ಮತ್ತು ಸಾರ್ವಜನಿಕವಾಗಿ ಅವರು ಕಣ್ಣೀರು ಹಾಕುತ್ತಿರುವ ವಿದ್ಯಮಾನಗಳ ಕಂಪ್ಲೀಟ್ ರಾಜಕೀಯ ವಿಮರ್ಶೆ ಇಲ್ಲಿದೆ.ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿದ್ದ ಪ್ರದೀಪ್ ಈಶ್ವರ್ ಕಾರಿಗೆ ಚಪ್ಪಲಿ ಎಸೆಯುವ ಹಂತಕ್ಕೆ ಜನಾಕ್ರೋಶ ಭುಗಿಲೆದ್ದಿದ್ದೇಕೆ? ಬಾಲ್ಯದಲ್ಲೇ ಹೆತ್ತ ತಂದೆ-ತಾಯಿಯನ್ನು ಕಳೆದುಕೊಂಡ ಶಾಸಕನಿಗೆ, ಈಗ ರಾಜಕೀಯ ಅಖಾಡದಲ್ಲಿ ಅವರ ದಿವಂಗತ ತಾಯಿಯ ಹೆಸರಲ್ಲೇ ನಿಂದನೆ ಕೇಳಿಬಂದಾಗ ಉಂಟಾದ ಭಾವನಾತ್ಮಕ ಆಕ್ರೋಶ ಎಂತಹುದ್ದು?
ಅಂದು ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ಆರ್ಭಟಿಸಿದ್ದ ಪ್ರದೀಪ್ ಈಶ್ವರ್, ಇಂದು ಸಿಎಂ ಸಿದ್ದರಾಮಯ್ಯ ಎದುರು ಬಿಕ್ಕಿ ಬಿಕ್ಕಿ ಅತ್ತಿರುವುದು ಕೇವಲ ಸಿಂಪತಿ ಗಿಮಿಕ್ಕಾ? ಅಥವಾ ಕ್ಷೇತ್ರದ ಜನಸಾಮಾನ್ಯರು ಈ ಬಗ್ಗೆ ಏನಂತಾರೆ? ಚಿಕ್ಕಬಳ್ಳಾಪುರ ಕ್ಷೇತ್ರದ ತಳಮಟ್ಟದ ಸತ್ಯಾಸತ್ಯತೆ ಮತ್ತು ಈ ಹೈಡ್ರಾಮಾದ ಸಂಪೂರ್ಣ ಗ್ರೌಂಡ್ ರಿಪೋರ್ಟ್ ಈ ವಿಡಿಯೋದಲ್ಲಿದೆ. ತಪ್ಪದೆ ಕೊನೆವರೆಗೂ ವೀಕ್ಷಿಸಿ.
ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಲು ಮತ್ತು ಇಂತಹ ಮತ್ತಷ್ಟು ರೋಚಕ ರಾಜಕೀಯ ವಿಶ್ಲೇಷಣೆಗಳಿಗಾಗಿ ಬೆಲ್ ಐಕಾನ್ ಕ್ಲಿಕ್ ಮಾಡಿ.