ಬೆಂಗಳೂರಿನಲ್ಲಿ ಓಡಾಡೋದೆ ಕಷ್ಟವಾಗ್ತಿತ್ತು, ಫುಟ್‌ಪಾತ್‌ ಕ್ಲಿಯರ್‌ ಮಾಡಿದ್ದು ಸರಿ, ಪರಿಹಾರನೂ ಕೂಡ ಆಗಲಿ ಎಂದ ಜನ!

Jul 17, 2026Channel
AI Analysis
Data from YouTube Data API v3Updated Just now

Video Overview

Video Details

Published3 days ago
Duration18:28
Video IDTuLc1zWlQbs
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views3.1K
Likes51
Comments10
Engagement Rate1.94%
Likes per 100 views1.62
Comments per 1K views3.18

Description

ಬೆಂಗಳೂರಿನಲ್ಲಿ ಓಡಾಡೋದೆ ಕಷ್ಟವಾಗ್ತಿತ್ತು, ಫುಟ್‌ಪಾತ್‌ ಕ್ಲಿಯರ್‌ ಮಾಡಿದ್ದು ಸರಿ, ಪರಿಹಾರನೂ ಕೂಡ ಆಗಲಿ ಎಂದ ಜನ! | It was getting difficult even to move around in Bengaluru, clearing the footpaths was the right move, but a solution should also be provided, say citizens! | Vijay Karnataka ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಕೋರ್ಟ್‌ ಆದೇಶದಂತೆ ಫುಟ್‌ಪಾತ್‌ ನಲ್ಲಿರೋ ಅಂಗಡಿಗಳನ್ನ ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿದ್ದಾರೆ. ಪರ ವಿರೋಧದ ನಡುವೆಯೂ ಕೂಡ ಜಿಬಿಎ ಅಧಿಕಾರಿಗಳು ಕಾರ್ಯಗತ ಗೊಳಿಸುತ್ತಿದ್ದಾರೆ. ಇದೆದಲ್ಲದರ ನಡುವೆ ಬಹಳಷ್ಟು ಜಂಜಾಟವಿರೋ ಸ್ಥಳಗಳಲ್ಲಿ ಕ್ಲಿಯರ್‌ ಮಾಡಿ ಜನರಿಗೆ ಓಡಾಡಲು ಮುಕ್ತವಾಗಿ ಅವಕಾಶ ಮಾಡಿಕೊಡಲಾಗದೆ. ರಾಜಾಜಿನಗರ ವ್ಯಾಪ್ತಿಗೆ ಒಳಪಡುವ ಕೆಲವು ಏರಿಯಾಗಳಲ್ಲಿ ರಿಯಾಲಿಟಿಯನ್ನ ಚೆಕ್‌ ಮಾಡಿಲಾಯಿತು. ಹಲವು ಕಡೆಗಳಲ್ಲಿ ತೆರವು ಮಾಡಿ ಜನರ ಓಡಾಟಕ್ಕೆ ಫ್ರೀ ಮಾಡಲಾಗಿದೆ. ಜನರು ಕೂಡ ಈ ಕ್ರಮವನ್ನ ಒಪ್ಪಿಕೊಂಡು ಸರ್ಕಾರಕ್ಕೆ ಧನ್ಯವಾದಗಳನ್ನ ತಿಳಿಸಿದ್ದಾರೆ. ತಕ್ಞಣದ ಕ್ರಮಕ್ಕೆ ಜನರು ಆಕ್ರೋಶ ಹೊರಹಾಕಿದ್ದು, ನಮಗೊಂದು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಇದರ ಕುರಿತಾಗಿ ರಾಜಾಜಿನಗರದ ಪಾದಚಾರಿಗಳು ತೆರವು ಕಾರ್ಯಾಚರಣೆಯ ಬಗ್ಗೆ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ. Following recent court directives, Bengaluru civic officials have launched a massive, week-long eviction drive to clear illegal shops from footpaths, prioritizing smooth pedestrian movement. Facing a mix of appreciation and protest, authorities are actively clearing heavily congested stretches across the city. Vijaya Karnataka Web conducted an exclusive ground-level reality check in various areas of Rajajinagar to assess the impact. While pedestrians have largely welcomed the move and thanked the administration for restoring walkable footpaths, displaced street vendors are expressing deep anger, demanding an immediate alternative vending zone. Watch this on-ground report featuring direct public reactions on the demolition drive! ಫುಟ್‌ಪಾತ್‌ ಅಂಗಡಿಗಳಿಂದ ರಸ್ತೆಯಲ್ಲಿ ಓಡಾಡೋ ಪರಿಸ್ಥಿತಿ ಎದುರಾಗಿತ್ತು, ಈದೀಗ ನಿರಾಳವಾಗಿದೆ, ಸರ್ಕಾರಕ್ಕೆ ಥ್ಯಾಂಕ್ಸ್‌! | Due to the footpath shops, we were forced to walk on the main road, but now we can breathe a sigh of relief, thanks to the government! | #BengaluruFootpathEviction #RajajinagarRealityCheck #BBMPDemolitionDrive #StreetVendorsProtest #BengaluruCivicIssues #PedestrianSafety #vijaykarnataka In this video, we explain: High Court directive on Bengaluru footpath eviction Civic body action plan in highly congested zones Rajajinagar ground reality check and pedestrian views General public appreciating clean and walkable footpaths Protests and anger from displaced street vendors Demands for alternative designated vending zones ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ