ಅಪಾರ್ಟ್‌ಮೆಂಟ್‌ಗೆ ಹೊಸ ಕಾಯ್ದೆ, ಏನಿದು ಕಾನೂನು?, ಏನೆಲ್ಲಾ ಫಾಲೋ ಮಾಡ್ಬೇಕು?, ಇಲ್ಲಿದೆ ಮಾಹಿತಿ
Jul 15, 2026•Channel
AI Analysis
Data from YouTube Data API v3•Updated Just now
Video Overview
Video Details
Published5 days ago
Duration16:12
Video IDUDbSge_8J2c
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views21.3K
Likes232
Comments8
Engagement Rate1.13%
Likes per 100 views1.09
Comments per 1K views0.38
Video Tags
#ಕರ್ನಾಟಕ ಹೊಸ ಅಪಾರ್ಟ್ಮೆಂಟ್ ಮಸೂದೆ#ಬಿಬಿಎಂಪಿ ವ್ಯಾಪ್ತಿಯ ಫ್ಲಾಟ್ ನಿಯಮ#1972ರ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ#ಅಪಾರ್ಟ್ಮೆಂಟ್ ಅಸೋಸಿಯೇಷನ್ ರಿಜಿಸ್ಟ್ರೇಷನ್#ಬಿಲ್ಡರ್ಸ್ ವಂಚನೆ ತಡೆಯುವ ಕಾಯ್ದೆ#ರಿಯಲ್ ಎಸ್ಟೇಟ್ ಗೈಡ್#ಅಪಾರ್ಟ್ಮೆಂಟ್ ಮೇಂಟೆನೆನ್ಸ್ ಚಾರ್ಜ್ ನಿಯಮ#karnataka apartment bill draft guidelines#bangalore flat maintenance rules#bbmp area apartment association registration#new property laws#consumer rights#buying flats in bangalore#investment#ವಿಜಯ ಕರ್ನಾಟಕ#vijay karnataka#vijay karnataka web
Description
ಅಪಾರ್ಟ್‌ಮೆಂಟ್‌ಗೆ ಹೊಸ ಕಾಯ್ದೆ, ಏನಿದು ಕಾನೂನು?, ಏನೆಲ್ಲಾ ಫಾಲೋ ಮಾಡ್ಬೇಕು?, ಇಲ್ಲಿದೆ ಮಾಹಿತಿ | New law for apartments, what is this act? What all must be followed? Here is the information! | Vijay Karnataka
ನೀವು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದೀರಾ?, ಅಥವಾ ಭವಿಷ್ಯದಲ್ಲಿ ಒಂದು ಸುಂದರವಾದ ಫ್ಲಾಟ್ ಖರೀದಿಸಬೇಕು ಅನ್ನೋ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ವಿಡಿಯೋವನ್ನು ಮಿಸ್ ಮಾಡದೇ ನೋಡಿ, ಯಾಕಂದ್ರೆ, ಇಷ್ಟು ವರ್ಷಗಳ ಕಾಲ ಅಪಾರ್ಟ್‌ಮೆಂಟ್ ಮಾಲೀಕರನ್ನು ಕಾಡುತ್ತಿದ್ದ ಗೊಂದಲಗಳು, ಬಿಲ್ಡರ್‌ಗಳ ದಬ್ಬಾಳಿಕೆ, ಮತ್ತು ಅಸೋಸಿಯೇಷನ್ ನಿರ್ವಹಣೆಯ ತಲೆನೋವುಗಳಿಗೆ ಈಗ ಕರ್ನಾಟಕ ಸರ್ಕಾರ ಒಂದು ಬಿಗ್ ಬ್ರೇಕ್ ಹಾಕಲು ರೆಡಿಯಾಗಿದೆ. ಹೌದು, ಬರೋಬ್ಬರಿ 53 ವರ್ಷಗಳಷ್ಟು ಹಳೆಯದಾದ, ಇವತ್ತಿನ ಕಾಲಕ್ಕೆ ಅಪ್ರಸ್ತುತವಾಗಿರುವ 1972ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ’ಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಮುಕ್ತಿ ನೀಡುತ್ತಿದೆ. ಇದರ ಜಾಗದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ಒಳಗೊಂಡ ಕರ್ನಾಟಕ ಅಪಾರ್ಟ್‌ಮೆಂಟ್ ಮಸೂದೆ 2025 ರ ಕರಡನ್ನು ಸರ್ಕಾರ ಈಗಾಗಲೇ ಸಿದ್ಧಪಡಿಸಿದೆ. ಅಪಾರ್ಟ್‌ಮೆಂಟ್ ಮಾಲೀಕರು ತಮ್ಮ ಮಾಲೀಕತ್ವ, ಆಡಳಿತ ಮತ್ತು ದಿನನಿತ್ಯದ ನಿರ್ವಹಣೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಉತ್ತಮವಾಗಿ ಬಗೆಹರಿಸಿಕೊಳ್ಳಲು ಇಂತಹದ್ದೊಂದು ಹೊಸ ಕಾಯ್ದೆ ತರಬೇಕು ಅಂತ ಹಲವು ವರ್ಷಗಳಿಂದ ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿದ್ದರು. ನಾಗರಿಕರ ಈ ದೀರ್ಘಕಾಲದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಈಗ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಹೆಜ್ಜೆ ಇಟ್ಟಿದೆ. ಹಾಗಾದ್ರೆ ಏನಿದು ಅಪಾರ್ಟ್ ಮೆಂಟ್ ಹೊಸ ಕಾನೂನು?
ಏನಿದು ಅಪಾರ್ಟ್‌ಮೆಂಟ್ ಕಾಯ್ದೆ?, ಮಾಲೀಕರು ಏನು ಮಾಡಬೇಕು?, ಏನೆಲ್ಲಾ ಚೆಂಜಸ್ ಆಗುತ್ತೆ, ಇಲ್ಲಿದೆ ಮಾಹಿತಿ | What is this apartment act? What should owners do? What all changes will happen? Here is the information! | #KarnatakaApartmentBill #BengaluruRealEstate #FlatOwnersAssociation #KAOA1972 #RERAKarnataka #BengaluruApartments #vijaykarnataka
Do you currently reside in a Bengaluru apartment, or are you dreaming of purchasing a beautiful flat in the near future? If so, you cannot afford to miss this video! For years, apartment owners have been plagued by endless confusion, high-handedness from builders, and severe headaches surrounding association management. Now, the Government of Karnataka is ready to put a definitive brake on all these persistent troubles. The state government is soon bidding farewell to the 53-year-old, outdated Karnataka Apartment Ownership Act of 1972. In its place, the government has already drafted a highly powerful and revolutionary alternative—the Karnataka Apartment Bill.
00:00 ಹೊಸ ಅಪಾರ್ಟ್ಮೆಂಟ್ ಕಾಯ್ದೆಯ ಮಾಹಿತಿ
01:32 ಏನಿದು ಹೊಸ ಅಪಾರ್ಟ್ಮೆಂಟ್ ಕಾಯ್ದೆ?
02:47 ಸರ್ಕಾರ ಈ ಹೊಸ ಕಾಯ್ದೆಯನ್ನು ಯಾಕೆ ಜಾರಿಗೊಳಿಸುತ್ತಿದೆ?
03:48 ಅಪಾರ್ಟ್ಮೆಂಟ್ ಮಾಲೀಕರ ಬೇಡಿಕೆಗಳು
04:59 ಹೊಸ ಕಾಯ್ದೆಯಿಂದ ಮಾಲೀಕರಿಗೆ ಸಿಗುವ ಲಾಭ
06:33 ಬಿಲ್ಡರ್ ಮತ್ತು ಪ್ರಮೋಟರ್‌ಗಳಿಗೆ ಬ್ರೇಕ್
08:13 ಕಾಮನ್ ಏರಿಯಾಗಳ ಮೇಲಿನ ಹಕ್ಕು
10:20 ಅಪಾರ್ಟ್ಮೆಂಟ್ ಮಾಲೀಕರ ಜವಾಬ್ದಾರಿಗಳು
12:13 ಅನುವಂಶೀಯ ಮತ್ತು ವರ್ಗಾವಣೆ ಹಕ್ಕು
13:03 ಅಸೋಸಿಯೇಷನ್ ರಚನೆ ಮತ್ತು ದಂಡದ ನಿಯಮಗಳು
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share