ಗೃಹ ಲಕ್ಷ್ಮೀ, ಗೃಹ ಜ್ಯೋತಿಗೆ ಮತ್ತೆ ಹೊಸ ಅರ್ಜಿ, ಮತ ಹಕ್ಕು ಇಲ್ಲದವರಿಗೆ ಗ್ಯಾರಂಟಿ ಇಲ್ಲ, ಸರ್ಕಾರ ಘೋಷಣೆ

Jun 14, 2026Channel
AI Analysis
Data from YouTube Data API v3Updated Just now

Video Overview

Video Details

Published6 days ago
Duration8:46
Video IDXkmK_CwAEp4
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views7.4K
Likes106
Comments8
Engagement Rate1.53%
Likes per 100 views1.43
Comments per 1K views1.08

Description

ಗೃಹ ಲಕ್ಷ್ಮೀ, ಗೃಹ ಜ್ಯೋತಿಗೆ ಮತ್ತೆ ಹೊಸ ಅರ್ಜಿ, ಮತ ಹಕ್ಕು ಇಲ್ಲದವರಿಗೆ ಗ್ಯಾರಂಟಿ ಇಲ್ಲ, ಸರ್ಕಾರ ಘೋಷಣೆ | "New applications open again for Gruha Lakshmi and Gruha Jyoti; no guarantee for those without voting rights, government announces" | Vijay Karnataka ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗಿದ್ದೇ ತಡ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದ್ದಾರೆ. ಅದರಲ್ಲೂ ಗೃಹ ಲಕ್ಷ್ಮೀ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆಯಲ್ಲಿ ಪರಿಷ್ಕರಣೆಯನ್ನ ಶುರುಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ಸಿಗಬೇಕು, ಮೋಸ ಮಾಡುವವರಿಗೆ ಹೋಗಬಾರದು ಅನ್ನೋದು ಸರ್ಕಾರದ ವಾದ.. ಯೆಸ್‌ ಈಗ ಅರ್ಜಿ ಹಾಕಿದವರಿಗೆ ತಿಂಗಳು 2 ಸಾವಿರ ಹಣ ಬರುತ್ತೆ ಬಿಡು ಎಂದು ಸುಮ್ಮನೆ ಕೂರುವಂತಿಲ್ಲ, ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಘೋಷಣೆ ಮಾಡಿದೆ. ಕೇವಲ ಗೃಹ ಲಕ್ಷ್ಮೀ ಯೋಜನೆ ಮಾತ್ರವಲ್ಲ ಗೃಹಜ್ಯೋತಿ ಯೋಜನೆಗೂ ಹೊಸ ಅರ್ಜಿ ಹಾಕಬೇಕು. ಹಾಗಾದ್ರೆ ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಹಾಕಬೇಕು ಅಂದಿದ್ದೇಕೆ?, ಹಳೇ ಅರ್ಜಿ ಹಾಕಿದವರಿಗೆ ಹಣ ಬರಲ್ವಾ? ಹೊಸ ಅರ್ಜಿ ಯಾವಾಗಿಂದ ಶುರುವಾಗುತ್ತೆ?, ಸರ್ಕಾರ ಈ ನಿರ್ಧಾರ ಮಾಡಿದ್ಯಾಕೆ?, ಕಂಪ್ಲೀಟ್‌ ಮಾಹಿತಿ ಇಲ್ಲಿದೆ. ಕೊನೆ ತನಕ ಮಿಸ್‌ ಮಾಡದೇ ಈ ವಿಡಿಯೋ ನೋಡಿ ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆಗೆ ಮತ್ತೆ ಹೊಸ ಅರ್ಜಿ ಸಲ್ಲಿಸಬೇಕು; ಸಿಎಂ ಡಿಕೆ ಶಿವಕುಮಾರ್‌ | "Fresh applications must be submitted again for Gruha Lakshmi and Gruha Jyoti schemes; CM DK Shivakumar" | #GruhaLakshmi2026 #GruhaJyotiUpdate #DKShivakumarCM #KarnatakaGuarantees #ReapplyGruhaLakshmi #KarnatakaGovtRules #vijaykarnataka 🚨 Major Overhaul of Karnataka Guarantees! New Applications for Gruha Lakshmi & Gruha Jyoti as Govt Targets Ineligible Beneficiaries! 📜⚡💰 No sooner did DK Shivakumar step in as Chief Minister than he initiated steps to revise the state's popular guarantee schemes. Revisions have officially begun, specifically targeting the Gruha Lakshmi and Gruha Jyoti schemes. The government’s firm stance is that these benefits must only reach those who truly qualify and that fraudulent claims must be completely eliminated. Yes, if you thought you could sit back and simply receive the monthly ₹2,000 allowance, think again—the government has declared that beneficiaries must reapply afresh. It is not just the Gruha Lakshmi scheme; fresh applications must be submitted for the Gruha Jyoti free electricity scheme as well. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ