SRH vs LSG Preview : ಹೈದರಾಬಾದ್ ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಲಕ್ನೋ? ಇಶಾನ್ ಕಿಶನ್ VS ರಿಷಬ್ ಪಂತ್
Apr 5, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration8:21
Video IDYVeeGWtRscU
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views398
Likes13
Comments0
Engagement Rate3.27%
Likes per 100 views3.27
Comments per 1K views0.00
Video Tags
#srh vs lsg highlights 2026#srh vs lsg preview#ಉಪ್ಪಲ್‌ನಲ್ಲಿ ರನ್ ಮಳೆ ಫಿಕ್ಸ್#ಸನ್‌ರೈಸರ್ಸ್ ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಲಕ್ನೋ#ಕಮ್‌ಬ್ಯಾಕ್ ಮಾಡ್ತಾರಾ ರಿಷಭ್ ಪಂತ್#ಹೈದರಾಬಾದ್ ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಲಕ್ನೋ#ಇಶಾನ್ ಕಿಶನ್ vs ರಿಷಬ್ ಪಂತ್#ಕಿಶನ್ vs ಪಂತ್#ಐಪಿಎಲ್ 2026ರಲ್ಲಿ 9ನೇ ಪಂದ್ಯ#ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣ#ರನ್ ಮಳೆ ಸುರಿಯುವ ಮುನ್ಸೂಚನೆ#ಕೆಕೆಆರ್ ವಿರುದ್ಧ 226 ರನ್#ಬೃಹತ್ ಗೆಲುವು ಸಾಧಿಸಿರುವ ಇಶಾನ್ ಕಿಶನ್#ಲಕ್ನೋ ಸೂಪರ್ ಜಾಯಿಂಟ್ಸ್ ತಂಡ
Description
SRH vs LSG Preview : ಹೈದರಾಬಾದ್ ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಲಕ್ನೋ? ಇಶಾನ್ ಕಿಶನ್ VS ರಿಷಬ್ ಪಂತ್ | Hyderabad Batting Fire vs Pant’s Comeback | Uppal Run-Fest Expected!
ಐಪಿಎಲ್ 2026ರ 9ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಲಖ್ನೋ ಸೂಪರ್ ಜೇಂಟ್ಸ್ ತಂಡಗಳು ಎದುರಾಗುತ್ತಿವೆ. ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ರನ್ ಮಳೆ ಸುರಿಯುವ ಮುನ್ಸೂಚನೆ ಇದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 226 ರನ್ ಚಚ್ಚಿ ಬೃಹತ್ ಗೆಲುವು ಸಾಧಿಸಿರುವ ಇಶಾನ್ ಕಿಶನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್, ಇಂದು ತವರಿನಲ್ಲಿ ಲಕ್ನೋ ಸೂಪರ್ ಜಾಯಿಂಟ್ಸ್ ತಂಡವನ್ನು ಎದುರಿಸಲಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಹಾಗೂ ಕ್ಲಾಸೆನ್ ಅವರಂತಹ ಘಟಾನುಘಟಿಗಳಿರುವ ಎಸ್‌ಆರ್‌ಎಚ್ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಲಕ್ನೋಗೆ ದೊಡ್ಡ ಸವಾಲಾಗಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಕೇವಲ 141 ರನ್‌ಗೆ ಆಲೌಟ್ ಆಗಿದ್ದ ಲಕ್ನೋ ತಂಡ, ಗೆಲುವಿನ ಖಾತೆ ತೆರೆಯುವ ತವಕದಲ್ಲಿದೆ. ಉಪ್ಪಲ್ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ವರ್ಗವಾಗಿದ್ದು, 220ಕ್ಕೂ ಹೆಚ್ಚು ರನ್ ಬರುವ ನಿರೀಕ್ಷೆ ಇದೆ. ಹೈದರಾಬಾದ್ ತವರಿನ ಲಾಭ ಪಡೆಯುತ್ತಾ ಅಥವಾ ಎಸ್‌ಆರ್‌ಎಚ್ ವಿರುದ್ಧದ ಹಳೆಯ ಮುಖಾಮುಖಿ ದಾಖಲೆಯನ್ನು ಲಕ್ನೋ ಉಳಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
The 9th match of IPL 2026 features an exciting clash between Sunrisers Hyderabad and Lucknow Super Giants at the iconic Rajiv Gandhi International Cricket Stadium.
SRH, led by Ishan Kishan, comes into this match after a dominant performance where they smashed 226 runs against KKR. With explosive players like Travis Head, Abhishek Sharma, and Heinrich Klaasen, SRH’s batting lineup looks dangerous on a batting-friendly pitch.
On the other hand, LSG, led by Rishabh Pant, is looking to bounce back after being bowled out for just 141 runs in their opening match. Can Pant inspire a comeback?
With the Uppal pitch expected to produce another high-scoring encounter (220+ runs likely), this match promises fireworks. Will SRH continue their dominance at home, or will LSG turn the tables?
Watch the full preview for pitch report, probable XI, weather update, and match prediction.
SRH vs LSG Preview : ಉಪ್ಪಲ್‌ನಲ್ಲಿ ರನ್ ಮಳೆ ಫಿಕ್ಸ್, ಸನ್‌ರೈಸರ್ಸ್ ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಲಕ್ನೋ? ಕಮ್‌ಬ್ಯಾಕ್ ಮಾಡ್ತಾರಾ ರಿಷಭ್ ಪಂತ್? | #SRHvsLSG #IPL2026 #SunrisersHyderabad #LucknowSuperGiants #RishabhPant
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share