ಕರ್ನಾಟಕದಲ್ಲೂ SIR ಶುರು! 23 ವರ್ಷದ ಬಳಿಕ ಆಪರೇಷನ್‌? ಹೇಗಿರುತ್ತೆ ಪ್ರಕ್ರಿಯೆ? ಯಾವೆಲ್ಲಾ ದಾಖಲೆ ಬೇಕು?

May 14, 2026Channel
AI Analysis
Data from YouTube Data API v3Updated Just now

Video Overview

Video Details

Published1 month ago
Duration14:09
Video IDZ0-NVpfq5II
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views29.2K
Likes774
Comments71
Engagement Rate2.90%
Likes per 100 views2.65
Comments per 1K views2.43

Description

ಕರ್ನಾಟಕದಲ್ಲೂ SIR ಶುರು! 23 ವರ್ಷದ ಬಳಿಕ ಆಪರೇಷನ್‌? ಹೇಗಿರುತ್ತೆ ಪ್ರಕ್ರಿಯೆ? ಯಾವೆಲ್ಲಾ ದಾಖಲೆ ಬೇಕು? | SIR begins in Karnataka too! Operation after 23 years? How will the process be? What documents are required? | Vijay Karnataka ಎಚ್ಚರ! ನಿಮ್ಮ ಬಳಿ ವೋಟರ್ ಐಡಿ ಇದ್ಯಾ? ಹಾಗಾದ್ರೆ ನಿಮ್ಮ ಹೆಸರು ವೋಟರ್ ಲಿಸ್ಟ್‌ನಿಂದ ಶಾಶ್ವತವಾಗಿ ಡಿಲೀಟ್ ಆಗಿರಬಹುದು.. ಆಗಬಹುದು.. ಯೆಸ್‌, ಚುನಾವಣಾ ಆಯೋಗ ದೇಶಾದ್ಯಂತ ಕೋಟ್ಯಂತರ ನಕಲಿ ವೋಟರ್ ಐಡಿಗಳನ್ನ ರದ್ದು ಮಾಡ್ತಿದೆ. 23 ವರ್ಷಗಳ ಬಳಿಕ ಇದೀಗ ಕರ್ನಾಟಕದಲ್ಲಿ ಮೆಗಾ ಆಪರೇಷನ್ ಶುರುವಾಗಿದೆ. ನಿಮ್ಮ ವೋಟ್ ಉಳಿಸಿಕೊಳ್ಳಬೇಕು ಅಂದ್ರೆ, ಈ ವಿಡಿಯೋನ ಕೊನೆವರೆಗೂ ನೋಡಿ… ಯೆಸ್‌, ಕೇಂದ್ರ ಚುನಾವಣಾ ಆಯೋಗವು ಗುರುವಾರವಷ್ಟೇ ದೇಶಾದ್ಯಂತ ಮೂರನೇ ಹಂತದ ಸ್ಪೆಷಲ್ ಇಂಟೆನ್ಸಿವ್ ರಿವಿಷನ್ ಅಂದರೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಕರ್ನಾಟಕ ಸೇರಿ ದೇಶದ 16 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಮೆಗಾ ಆಪರೇಷನ್ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಭಾರೀ ಸದ್ದು ಮಾಡಿದ್ದ ಎಸ್‌ಐಆರ್‌ ಪ್ರಕ್ರಿಯೆ ಈಗ ಕರ್ನಾಟಕದಲ್ಲೂ ನಡೆಯುತ್ತಿದೆ. ಹಾಗಾದ್ರೆ, ಏನಿದು ಎಸ್‌ಐಆರ್ ಆಪರೇಷನ್? ಕಳೆದ ಎರಡು ಹಂತಗಳಲ್ಲಿ ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಕೋಟಿ ನಕಲಿ ಮತದಾರರನ್ನು ಲಿಸ್ಟ್‌ನಿಂದ ಕಿತ್ತು ಹಾಕಲಾಗಿದೆ? ಈ ಮೂರನೇ ಹಂತದಲ್ಲಿ ನಮ್ಮ ಕರ್ನಾಟಕವೂ ಸೇರಿ ದೇಶದ ಯಾವೆಲ್ಲಾ ಭಾಗಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ? ಅಧಿಕಾರಿಗಳು ಮನೆ ಮನೆಗೆ ಬಂದಾಗ ನಡೆಯುವ ವೆರಿಫಿಕೇಷನ್ ಪ್ರೋಸೆಸ್ ಹೇಗಿರುತ್ತೆ? ಕರ್ನಾಟಕದಲ್ಲೂ ಚುನಾವಣಾ ಆಯೋಗದ ಮೆಗಾ ಆಪರೇಷನ್ ಶುರು! 23 ವರ್ಷಗಳ ಬಳಿಕ ಎಸ್‌ಐಆರ್‌, ಏನಿದು? ಹೇಗಿರುತ್ತೆ ಪ್ರಕ್ರಿಯೆ? ಏನೆಲ್ಲಾ ದಾಖಲೆ ಬೇಕು? | Mega operation by the Election Commission begins in Karnataka too! SIR after 23 years; what is it? How will the process be? What documents are required? | #VoterID #ElectionCommission #KarnatakaNews #SIR #VoterList #vijaykarnataka Warning! Do you have a Voter ID? If so, your name might have been permanently deleted from the voter list—or it could be soon. The Election Commission is canceling crores of fake Voter IDs nationwide, and after 23 years, a "Mega Operation" has finally begun in Karnataka. To save your vote, watch this video until the end. On Thursday, the Central Election Commission officially announced the third phase of the Special Intensive Revision (SIR), a specialized process for updating and refining voter lists. This massive operation will take place across 16 states, including Karnataka, and three Union Territories. After making significant headlines in West Bengal, the SIR process has now arrived in Karnataka. But what exactly is this SIR operation? How many crores of fake voters were removed from the lists during the previous two phases? Which other parts of the country are included in this third phase along with Karnataka? Most importantly, what does the verification process look like when officials come to your doorstep? ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ