Big News “ಮಾರ್ಚ್ 31 ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಯಾರಿಗೂ ಗ್ಯಾಸ್ ಇಲ್ಲ- ಸರ್ಕಾರ| LPG News | Kannada Thare
Mar 23, 2026•Channel
AI Analysis
Data from YouTube Data API v3•Updated Just now
Video Overview
Video Details
Published2 months ago
Duration3:00
Video IDZ2P8chCNFi4
Languagekn
CategoryEntertainment
PrivacyPublic
Made for KidsNo
Video TypeRegular Video
Performance Metrics
Views1.7K
Likes19
Comments0
Engagement Rate1.12%
Likes per 100 views1.12
Comments per 1K views0.00
Description
ಸ್ನೇಹಿತರೆ, ದೇಶದ ಎಲ್ಲಾ LPG ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಮತ್ತು ಸಿಲಿಂಡರ್ ಪೂರೈಕೆಯನ್ನು ಸರಾಗವಾಗಿಡಲು e-KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.
📅 Deadline: ಮಾರ್ಚ್ 31, 2026
📌 e-KYC ಮಾಡುವುದು ಹೇಗೆ?
• Aadhaar FaceRD ಆಪ್ ಡೌನ್‌ಲೋಡ್ ಮಾಡಿ
• ನಿಮ್ಮ ಗ್ಯಾಸ್ ಕಂಪನಿ ಆಪ್ (HP / Bharat / Indane) ಇನ್‌ಸ್ಟಾಲ್ ಮಾಡಿ
• Consumer number ಅಥವಾ mobile ಮೂಲಕ login ಮಾಡಿ
• e-KYC option select ಮಾಡಿ Aadhaar ನಮೂದಿಸಿ
• Face scan complete ಮಾಡಿ submit ಮಾಡಿ
📌 ಯಾರಿಗೆ ಕಡ್ಡಾಯ?
• ಎಲ್ಲಾ ಗೃಹಬಳಕೆ LPG ಗ್ರಾಹಕರು
• ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಿಶೇಷವಾಗಿ ಕಡ್ಡಾಯ
📌 ಯಾಕೆ ಮಾಡಬೇಕು?
✔️ Gas subsidy ಪಡೆಯಲು
✔️ Cylinder booking ಸಮಸ್ಯೆ ತಪ್ಪಿಸಲು
⚠️ ಸಮಯಕ್ಕೆ ಮುಂಚೆ e-KYC ಮಾಡದಿದ್ದರೆ:
👉 ಸಬ್ಸಿಡಿ ನಿಲ್ಲಬಹುದು
👉 ಸಿಲಿಂಡರ್ ಬುಕ್ಕಿಂಗ್ ಸಮಸ್ಯೆ ಬರಬಹುದು
👉 ನೀವು e-KYC complete ಮಾಡಿದೀರಾ?
ಕಾಮೆಂಟ್‌ನಲ್ಲಿ ತಿಳಿಸಿ 👇
👍 ವಿಡಿಯೋ ಇಷ್ಟವಾದರೆ LIKE ಮಾಡಿ
📢 SHARE ಮಾಡಿ ನಿಮ್ಮ ಸ್ನೇಹಿತರಿಗೂ
🔔 Subscribe ಮಾಡಿ Kannada Thare TV
#LPGeKYC
#AadhaarKYC
#GasSubsidy
#LPGUpdate
#GasCylinderNews
#eKYCIndia
#AadhaarUpdate
#GasBooking
#BreakingNews
#IndiaNews
#KannadaNews
#KannadaThareTV