Chamarajanagar Story: ಪ್ರಿಯಕರನ ತಾತನ ಮನೆಯಲ್ಲಿ ಸಾವಿಗೆ ಶರಣಾದ ಪ್ರೇಮಿಗಳು.. ಕುಟುಂಬಸ್ಥರು ಹೇಳೋದೇನು?| #TV9D
Apr 2, 2026•Channel
AI Analysis
Data from YouTube Data API v3•Updated Just now
Video Overview
Video Details
Published3 months ago
Duration12:10
Video ID_5zTU4cdxs4
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views11.3K
Likes59
Comments1
Engagement Rate0.53%
Likes per 100 views0.52
Comments per 1K views0.09
Video Tags
Description
#Tv9Kannadaspecial #Chamarajanagar #ChamarajanagarIncident #Lovers #Death #PoliceCase #TragedyStory
TV9 Kannada, Chamarajanagar, Chamarajanagar Incident, Lovers, Death, PoliceCase, Tragedy Story,
ಮದುವೆಗೆ ಪೋಷಕರ ವಿರೋಧ, ಪ್ರೇಮಿಗಳು ಆತ್ಮಹತ್ಯೆಗೆ ಶರಣು. ಮನೆಯಲ್ಲಿ ನದಿಯಾ(19), ನಾಗೇಂದ್ರ(21) ನೇಣಿಗೆ ಶರಣು. ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿರುವ ಘಟನೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ. ಪಾಲಾರ್ ಗ್ರಾಮದ ನದಿಯಾಳನ್ನು ಪ್ರೀತಿ ಮಾಡುತ್ತಿದ್ದ ನಾಗೇಂದ್ರ. 3 ದಿನದ ಹಿಂದೆ ನಾಗೇಂದ್ರದ ಜತೆ ಪೊನ್ನಾಚಿಗೆ ಹೋಗಿದ್ದ ನದಿಯಾ. ತಾತನ ಮನೆಗೆ ನದಿಯಾಳನ್ನು ಕರೆದುಕೊಂಡು ಹೋಗಿದ್ದ ನಾಗೇಂದ್ರ. ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ ಯುವತಿ ನದಿಯಾ ತಂದೆ ಮಹದೇವ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿರುವ ಪ್ರೇಮಿಗಳು.
Credit: #Film /producer #AbhiHebri | #abhishekkc /Uploader| #jayaram /Editor | #TV9D
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Subscribe to Tv9 Kannada Special: https://www.youtube.com/tv9kannadaspecial
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
► Follow us on WhatsApp: https://whatsapp.com/channel/0029Va59SztJ93wRPiKKuF1U