Why PM Modi Asked to Reduce Cooking Oil? | The 1.6 Lakh Crore Secret | ಅಡುಗೆ ಎಣ್ಣೆಗೆ ಪರ್ಯಾಯ ಏನು?
May 14, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration10:00
Video IDbfmV4MHOE4E
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views3.3K
Likes102
Comments17
Engagement Rate3.58%
Likes per 100 views3.07
Comments per 1K views5.12
Video Tags
#ಅಡುಗೆ ಎಣ್ಣೆ ಅಸಹಾಯಕತೆ#1.6 ಲಕ್ಷ ಕೋಟಿಯ ರಹಸ್ಯ#ಭಾರತದಲ್ಲಿ ಅಡುಗೆ ಎಣ್ಣೆ ಉತ್ಪಾದನೆ ಏಕಿಲ್ಲ#ಅಡುಗೆ ಎಣ್ಣೆ ಕಡಿಮೆ ಬಳಸಿ ಎಂದಿದ್ದೇಕೆ ಮೋದಿ#ಭಾರತದಲ್ಲಿ ಆಯಿಲ್ ಉತ್ಪಾದನೆ ಇಲ್ಲ#ಅಡುಗೆ ಎಣ್ಣೆಗೂ-ದೇಶದ ಆರ್ಥಿಕತೆಗೂ ಲಿಂಕ್#why pm modi asked to reduce cooking oil#ಅಡುಗೆ ಎಣ್ಣೆಗೆ ಪರ್ಯಾಯ ಏನು#india edible oil import#cooking oil crisis india#pm modi speech cooking oil#vegetable oil import india#why india imports oil#edible oil price india#health benefits less oil#the 1.6 lakh crore secret
Description
Why PM Modi Asked to Reduce Cooking Oil? | The 1.6 Lakh Crore Secret | ಅಡುಗೆ ಎಣ್ಣೆಗೆ ಪರ್ಯಾಯ ಏನು? | Why India Imports Cooking Oil | PM Modi’s Message Explained | ₹1.6 Lakh Crore Import Bill | Vegetable Oil Crisis |
ಭಾರತೀಯರ ಪ್ರತಿಯೊಂದು ಅಡುಗೆಮನೆಯಲ್ಲಿ ಪ್ರತಿದಿನ ಬಳಕೆಯಾಗುವ ವಸ್ತು ಈ ಅಡುಗೆ ಎಣ್ಣೆ. ಇದೊಂದು ರೀತಿ ನಮ್ಮ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ. ಆದರೆ, ನಮ್ಮ ದೇಶದ ಮೂಲೆ ಮೂಲೆಯಲ್ಲಿರೋ ಕಿರಾಣಿ ಅಂಗಡಿಗಳಲ್ಲಿ ಮಾರಾಟವಾಗುವ ಬಹುಪಾಲು ಅಡುಗೆ ಎಣ್ಣೆ ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದು ಅಂದ್ರೆ ನೀವು ನಂಬಲೇಬೇಕು.
ಈ ವಿಚಾರ ಗೊತ್ತಾದ ಮೇಲೆ ಸಹಜವಾಗಿ ಎಲ್ಲರಿಗೂ ಒಂದು ದೊಡ್ಡ ಪ್ರಶ್ನೆ ಕಾಡೋಕೆ ಶುರುವಾಗಿದೆ.
ಭಾರತ ಒಂದು ಕೃಷಿ ಪ್ರಧಾನ ದೇಶ, ಇಲ್ಲಿ ಕೋಟ್ಯಂತರ ರೈತರಿದ್ದಾರೆ, ವಿಶಾಲವಾದ ಕೃಷಿ ಭೂಮಿ ಇದೆ. ಹೀಗಿದ್ದರೂ, ನಮ್ಮ ಜನರಿಗೆ ಬೇಕಾದಷ್ಟು ಅಡುಗೆ ಎಣ್ಣೆಯನ್ನು ನಮ್ಮ ದೇಶದಲ್ಲೇ ಉತ್ಪಾದನೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? ಅಡುಗೆ ಎಣ್ಣೆಯಿಂದ ಭಾರತದ ಫಾರೆಕ್ಸ್ ರಿಸರ್ವ್ ಮೇಲೆ ಬೀಳ್ತಿರೋ ಒತ್ತಡ ಎಂಥದ್ದು? ಅಡುಗೆ ಎಣ್ಣೆಗೆ ಅಲ್ಟರ್ನೇಟಿವ್ಸ್ ಏನು ಎಂಬುದನ್ನು ಡಿಟೇಲ್ ಆಗಿ ನೋಡೋಣ ಬನ್ನಿ..
India is one of the largest importers of edible oil in the world, spending nearly ₹1.6 lakh crore every year. In a recent speech, Prime Minister Narendra Modi highlighted the need to reduce cooking oil consumption, sparking nationwide debate.
But why is India still dependent on imports despite being an agriculture-rich country? Why can’t domestic production meet demand? What is the link between edible oil, farmers, economy, and India’s foreign exchange reserves?
In this detailed explainer, we break down:
India’s edible oil import crisis
Reasons behind low domestic oilseed production
Impact on farmers and agriculture policy
Government’s National Mission on Edible Oil Seeds
Health concerns linked to excessive oil consumption
Possible alternatives and future solutions
Watch till the end to understand how a simple kitchen ingredient is connected to India’s economy worth billions.
ಅಡುಗೆ ಎಣ್ಣೆ ಕಡಿಮೆ ಬಳಸಿ ಎಂದಿದ್ದೇಕೆ ಮೋದಿ? ಕೃಷಿ ಪ್ರಧಾನ ದೇಶ ಭಾರತದಲ್ಲಿ ಆಯಿಲ್ ಉತ್ಪಾದನೆ ಯಾಕೆ ಆಗ್ತಿಲ್ಲ? ಅಡುಗೆ ಎಣ್ಣೆಗೂ-ದೇಶದ ಆರ್ಥಿಕತೆಗೂ ಏನು ಲಿಂಕ್? | #EdibleOil #PMModi #IndiaEconomy #CookingOil #AgricultureNews #Farmers
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share