Karnataka Budget - ಸಿದ್ದರಾಮಯ್ಯ ಬಜೆಟ್ ಪಾಸಾ ಅಥವಾ ಫೇಲಾ? ಸಿಎಂ ವಿರುದ್ಧ ಆರ್ಥಿಕ ತಜ್ಞ Dr Jacob Crasta ಗರಂ!

Mar 7, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration18:03
Video IDbivviJF6xVo
Languageen
CategoryHowto & Style
PrivacyPublic
Made for KidsNo
Video TypeRegular Video

Performance Metrics

Views1.9K
Likes15
Comments6
Engagement Rate1.13%
Likes per 100 views0.81
Comments per 1K views3.23

Description

Karnataka Budget - ಸಿದ್ದು ಬಜೆಟ್ ಪಾಸಾ..? ಫೇಲಾ...? ಮೀಟಿಂಗ್ ಕರೆದು ನಿದ್ದೆ ಮಾಡಿದ್ರೆ ಹೇಗೆ..? ಸಿಎಂ ವಿರುದ್ಧ ಆರ್ಥಿಕ ತಜ್ಞ ಆಕ್ರೋಶ - Dr. Jacob Crasta ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026ರ ರಾಜ್ಯ ಬಜೆಟ್ ಬಗ್ಗೆ ಖ್ಯಾತ ಆರ್ಥಿಕ ತಜ್ಞ ಡಾ. ಜೇಕಬ್ ಕ್ರಾಸ್ಟಾ (Dr. Jacob Crasta) ಅವರು ಅತ್ಯಂತ ಕಠಿಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ಬಜೆಟ್ ಸಿದ್ಧತೆ ವೇಳೆ ನಡೆದ ಸಭೆಗಳಲ್ಲಿ ಸರ್ಕಾರದ ನಡೆಯನ್ನು ಟೀಕಿಸಿರುವ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಜೆಟ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆಯೇ ಅಥವಾ ಸಾಲದ ಸುಳಿಗೆ ತಳ್ಳುತ್ತದೆಯೇ? ಈ ಕುರಿತ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. ಪ್ರಮುಖ ಚರ್ಚೆಗಳು: *ಬಜೆಟ್ ತಯಾರಿ ಸಭೆಯಲ್ಲಿ ಸಿಎಂ ನಡೆಯ ಬಗ್ಗೆ ಆಕ್ರೋಶ. *ಕರ್ನಾಟಕದ ಆರ್ಥಿಕ ಸ್ಥಿತಿಗತಿ ಮತ್ತು ಬಜೆಟ್ ವಾಸ್ತವ. *ಉದ್ಯಮಿಗಳು ಮತ್ತು ಆರ್ಥಿಕ ತಜ್ಞರ ನಿರೀಕ್ಷೆ ಏನಾಗಿತ್ತು? ಕರ್ನಾಟಕದ ಬಜೆಟ್ ಮತ್ತು ರಾಜಕೀಯದ ಇಂತಹ ಆಳವಾದ ವಿಶ್ಲೇಷಣೆಗಳಿಗಾಗಿ SUMANTV Kannada ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. #KarnatakaBudget2026 #JacobCrasta #SiddaramaiahBudget #fkcci #SumanTVKannada #Karnataka #Economist #BudgetAnalysis #guaranteeschemes #gruhalakshmischeme #KannadaNews #congressgovernment #SiddaramaiahGovernment #KarnatakaDevelopment --------------------------------------------------------------------------------------- Welcome to Suman TV Kannada, your trusted digital destination for authentic, engaging, and diverse content in Kannada. 🎉 ✨ Our Core Verticals in Karnataka: 📰 News – Breaking Kannada news, politics, current affairs & trending updates. 💼 Business – Market insights, start-up stories & economic developments. 👩 Women – Lifestyle, health, empowerment & inspiring women’s stories. 🎓 Education – Student guidance, career advice, expert talks & updates. 🎬 Entertainment – Celebrity interviews, Kannada cinema, cultural programs & viral videos. 🕉 Spiritual – Devotional programs, cultural traditions, festivals & spiritual talks. 🏥 Healthcare – Health awareness, Ayurveda, wellness & medical expert advice. 👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place

Related Videos

More videos from SumanTV Kannada