ಶಬರಿಮಲೆ ಕೇಸ್‌ಗೆ ಮತ್ತೆ ಜೀವ! 9 ಜಡ್ಜ್‌ಗಳ ಪೀಠದ ಮುಂದೆ ಏನೇನಾಗುತ್ತೆ? ಮಹಿಳಾ ಪ್ರವೇಶದ ಹಣೆಬರಹ ನಿರ್ಧಾರ ಆಗುತ್ತಾ?
Feb 16, 2026•Channel
AI Analysis
Data from YouTube Data API v3•Updated Just now
Video Overview
Video Details
Published4 months ago
Duration0:46
Video IDbn5LxzOp2Ro
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views774
Likes12
Comments0
Engagement Rate1.55%
Likes per 100 views1.55
Comments per 1K views0.00
Video Tags
#ಶಬರಿಮಲೆ ಕೇಸ್#ಶಬರಿಮಲೆ ಫೈನಲ್ ಯುದ್ಧಕ್ಕೆ ದಿನಾಂಕ ಫಿಕ್ಸ್#ಅಯ್ಯಪ್ಪನ ಭವಿಷ್ಯ ನಿರ್ಧಾರ#ಅಯ್ಯಪ್ಪ ಸ್ವಾಮಿ ಭಕ್ತ#ಶಬರಿಮಲೆ ಕೇಸ್‌ಗೆ ಮತ್ತೆ ಜೀವ#ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ#ಶಬರಿಮಲೆ ಅಯ್ಯಪ್ಪನ ದರ್ಶನ#sabarimala ayyappa temple#sabarimala ayyappa swamy#sabarimala ayyappa temple gold missing#sabarimala temple history#sabarimala temple#ayyappa temple#supreme court key verdict on women entry into sabarimala#kerala#ವಿಜಯ ಕರ್ನಾಟಕ#vijay karnataka#vijay karnataka web
Description
ಶಬರಿಮಲೆ ಕೇಸ್‌ಗೆ ಮತ್ತೆ ಜೀವ! 9 ಜಡ್ಜ್‌ಗಳ ಪೀಠದ ಮುಂದೆ ಏನೇನಾಗುತ್ತೆ? ಮಹಿಳಾ ಪ್ರವೇಶದ ಹಣೆಬರಹ ನಿರ್ಧಾರ ಆಗುತ್ತಾ? | Vijay Karnataka
ಶಬರಿಮಲೆ.. ಕೋಟ್ಯಂತರ ಅಯ್ಯಪ್ಪ ಸ್ವಾಮಿ ಭಕ್ತರ ಪಾಲಿನ ಪವಿತ್ರ ಕ್ಷೇತ್ರ. ಕಳೆದ ಕೆಲವು ವರ್ಷಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಅತಿದೊಡ್ಡ ವಿವಾದ ಅಂದ್ರೆ ಅದು ಶಬರಿಮಲೆ ದೇವಸ್ಥಾನಕ್ಕೆ ಮಹಿಳಾ ಪ್ರವೇಶದ ವಿವಾದ. 2018ರಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಐತಿಹಾಸಿಕ ತೀರ್ಪು, ಆ ನಂತರ ನಡೆದ ಪ್ರತಿಭಟನೆಗಳು, ರಿವ್ಯೂ ಪಿಟಿಷನ್‌ಗಳು ಎಲ್ಲವೂ ನಿಮಗೆ ಗೊತ್ತೇ ಇದೆ. ಇದೀಗ ಈ ಎಲ್ಲಾ ಗೊಂದಲಗಳಿಗೆ ಫೈನಲ್ ಕ್ಲೈಮ್ಯಾಕ್ಸ್ ಹಾಡಲು ಸುಪ್ರೀಂ ಕೋರ್ಟ್ ಸಜ್ಜಾಗಿದೆ. ಶಬರಿಮಲೆ ಮಹಿಳಾ ಪ್ರವೇಶ ವಿವಾದದ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಹೂರ್ತವನ್ನು ಫಿಕ್ಸ್ ಮಾಡಿದೆ. ಬರೋಬ್ಬರಿ 9 ಜನ ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ವಿಚಾರಣೆಯನ್ನ ನಡೆಸಲಿದೆ. 2018ರ ತೀರ್ಪು ಸರಿಯೋ ತಪ್ಪೋ? ಧಾರ್ಮಿಕ ಸ್ವಾತಂತ್ರ್ಯ ದೊಡ್ಡದಾ ಅಥವಾ ಸಮಾನತೆ ದೊಡ್ಡದಾ? ದೇವಸ್ಥಾನದ ಸಂಪ್ರದಾಯದಲ್ಲಿ ಕೋರ್ಟ್ ತಲೆ ಹಾಕಬಹುದಾ? ಎಂಬ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ. ಹಾಗಾದರೆ, ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸಿರೋ ದಿನಾಂಕ ಯಾವುದು? ಕೇಂದ್ರ ಸರ್ಕಾರ ಕೋರ್ಟ್‌ನಲ್ಲಿ ಹೇಳಿದ್ದೇನು?
ಶಬರಿಮಲೆ ಫೈನಲ್ ಯುದ್ಧಕ್ಕೆ ದಿನಾಂಕ ಫಿಕ್ಸ್ ಮಾಡಿದ ಸುಪ್ರೀಂ ಕೋರ್ಟ್! 9 ಜಡ್ಜ್‌ಗಳಿಂದ ದೇಗುಲಕ್ಕೆ ಮಹಿಳಾ ಪ್ರವೇಶದ ಹಣೆಬರಹ ನಿರ್ಧಾರ! ಏನಾಗುತ್ತೆ? | "Supreme Court fixes the date for the final Sabarimala battle! A 9-judge bench to decide the fate of women's entry into the temple; what will happen?" | #supremecourt #shabarimalai #ayyappadevotion #centralgovernment #shabari #vijaykarnataka
Sabarimala is a sacred pilgrimage site for millions of Ayyappa devotees, but in recent years, it has become the center of one of the country's biggest controversies regarding the entry of women into the temple. Following the historic 2018 Supreme Court verdict, the subsequent protests, and numerous review petitions, the Supreme Court is now finally prepared for the ultimate climax to end all confusion. The Court has fixed a date to hear the review petitions regarding the Sabarimala women's entry case, with a massive nine-judge Constitution Bench set to preside over the proceedings. The time has come to find answers to critical questions: Was the 2018 verdict right or wrong? Does religious freedom take precedence over the right to equality? Can the court interfere in temple traditions? What is the specific date set by the Supreme Court for this hearing, and what has the Central Government stated in court?
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share