ಕೇರಳದ ಹೆಸರು ಬದಲಾವಣೆ? ಕೇರಳಂ ಆಗ್ತಿರುವುದೇಕೆ? ಸಂವಿಧಾನ ಪ್ರಕ್ರಿಯೆ ಹೇಗಿರುತ್ತೆ? Why Kerala becoming Keralam?
Feb 24, 2026•Channel
AI Analysis
Data from YouTube Data API v3•Updated Just now
Video Overview
Video Details
Published3 months ago
Duration1:11
Video IDbsuouzfCb7c
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views604
Likes7
Comments0
Engagement Rate1.16%
Likes per 100 views1.16
Comments per 1K views0.00
Video Tags
#ಕೇರಳದ ಹೆಸರು ಬದಲಾವಣೆ?#ಕೇರಳದ ಹೆಸರು ಬದಲಾವಣೆ#ಕೇರಳ to ಕೇರಳಂ#ದೇವರನಾಡು ಕೇರಳದ ಹೆಸರು ಬದಲು#ಕೇರಳಂ ಹೆಸರಿನ ಹಿಂದಿದೆ ರೋಚಕ ಇತಿಹಾಸ#ದೇವರ ನಾಡೆಂದೇ ಪ್ರಸಿದ್ದಿ ಪಡೆದಿರುವ ಕೇರಳ#ಕೇರಳ ಹೆಸರು ಬದಲಾವಣೆ#ಕೇರಳ ಇನ್ಮುಂದೆ ಕೇರಳಂ#ಕೇರಳದ ಅಧಿಕೃತ ಹೆಸರು ಇನ್ಮುಂದೆ ಕೇರಳಂ#kerala news#kerala name change news#kerala state rename#kerala name change procedure#name change procedure in kerala#kerala name change to keralam#rename kerala to keralam#kerala assembly#ವಿಜಯ ಕರ್ನಾಟಕ#vijay karnataka#vijay karnataka web
Description
ಕೇರಳದ ಹೆಸರು ಬದಲಾವಣೆ? ಕೇರಳಂ ಆಗ್ತಿರುವುದೇಕೆ? ಸಂವಿಧಾನ ಪ್ರಕ್ರಿಯೆ ಹೇಗಿರುತ್ತೆ? Why Kerala becoming Keralam? | Vijay Karnataka
ಭಾರತದ ಸುಂದರ ರಾಜ್ಯ, ದೇವರ ಸ್ವಂತ ನಾಡು ಎಂದೇ ಖ್ಯಾತಿಯಾಗಿರುವ ಕೇರಳದ ಹೆಸರು ಬದಲಾವಣೆಗೆ ಮುಹೂರ್ತ ಕೂಡಿ ಬಂದಿದೆ. ಅದರಲ್ಲೂ ಅಲ್ಲಿನ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿರುವ ಹೊತ್ತಲ್ಲಿ ಕೇರಳದ ಹೆಸರು ಬದಲಾವಣೆಗೆ ಮೋದಿ ಸರ್ಕಾರ ಒಪ್ಪಿಗೆ ಸೂಚಿಸುತ್ತಿದೆ. ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಗೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್ ಸಿಗ್ತಿದೆ.. ನಾವೆಲ್ಲರೂ ನಮ್ಮ ನೆರೆಯ ಮಲಯಾಳಂ ಭಾಷೆ ಮಾತನಾಡುವ ರಾಜ್ಯವನ್ನು ಕೇರಳ ಅಂತಾನೇ ಕರೆಯುತ್ತಿದ್ದೇವು.. ಇಂಗ್ಲಿಷ್‌ನಲ್ಲೂ ಕೇರಳ ಎಂದು ಬರೆಯುತ್ತಿದ್ದೇವು. ಆದರೆ, ಇನ್ಮುಂದೆ ಈ ಹೆಸರು ಕೇರಳಂ ಎಂದು ಬದಲಾಗಲಿದೆ. ಅಷ್ಟಕ್ಕೂ ಕೇರಳ ಅಂದ್ರೇ ಸಾಕಲ್ವಾ? ಕೇರಳಂ ಯಾಕೆ ಬೇಕು ಅಂತಾ ನೀವು ಕೇಳಬಹುದು? ಈ ಹೆಸರು ಬದಲಾವಣೆಯ ಪ್ರಸ್ತಾಪ ಯಾಕೆ ಬಂತು? ಮಲಯಾಳಂ ಭಾಷೆಗೂ ಈ ಹೆಸರಿಗೂ ಇರೋ ನಂಟೇನು? ಸಾಮ್ರಾಟ್ ಅಶೋಕನ ಕಾಲದಲ್ಲೇ ಕೇರಳಂ ಬಗ್ಗೆ ಉಲ್ಲೇಖ ಇತ್ತಾ? ಸಂವಿಧಾನದ ಆರ್ಟಿಕಲ್ 3 ರ ಪ್ರಕಾರ ಒಂದು ರಾಜ್ಯದ ಹೆಸರನ್ನು ಬದಲಾಯಿಸುವುದು ಹೇಗೆ? ಈ ಹಿಂದೆ ಒರಿಸ್ಸಾ, ಒಡಿಶಾ ಆಗಿದ್ದು ಹೇಗೆ? ಈ ಎಲ್ಲಾ ಕುತೂಹಲಕಾರಿ ಮಾಹಿತಿಯನ್ನು ಇವತ್ತಿನ ಈ ವಿಶೇಷ ವಿಡಿಯೋದಲ್ಲಿ ಡಿಟೇಲ್ ಆಗಿ ನೋಡೋಣ
ಕೇರಳ ಅಂದ್ರೇ ಅಷ್ಟೇ ಸಾಕೇ? ಇಲ್ಲ, ಇನ್ಮೇಲೆ ಕೇರಳಂ ಅನ್ಬೇಕು! ಚುನಾವಣೆಗೆ ಮುನ್ನ ಹೆಸರು ಬದಲಾವಣೆ? ಅಶೋಕನ ಶಾಸನದಿಂದ ಸಂವಿಧಾನದ 3ನೇ ವಿಧಿವರೆಗೆ! ಹೇಗಿರುತ್ತೆ ಪ್ರಕ್ರಿಯೆ? | "Is calling it Kerala enough? No, from now on it must be Keralam! A name change ahead of the elections? From Ashoka's inscriptions to Article 3 of the Constitution, here is how the process works!" | #keralanews #keralam #modigoverment #malyalam #godsowncountrykerala #vijaykarnataka
The time has come to rename Kerala, the beautiful Indian state famously known as "God's Own Country." Just as the countdown for the state assembly elections has begun, the Modi government is signaling its approval to change the state's name. The Union Cabinet is reportedly giving the green signal to the proposal sent by the Kerala government. While we have always referred to our neighboring Malayalam-speaking state as "Kerala" and written it as such in English, it is now set to be officially renamed "Keralam." You might wonder, wasn't "Kerala" enough? Why the change to "Keralam"? Why did this proposal arise, and what is the deep connection between this name and the Malayalam language? Was "Keralam" actually mentioned as far back as the era of Emperor Ashoka? Furthermore, how does a state's name get changed under Article 3 of the Constitution, and how did "Orissa" become "Odisha" in the past? We will explore all this fascinating information in detail in today’s special video.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share