ಎಸ್ ಜಾನಕಿ ಅಪರೂಪದ ಲವ್ ಸ್ಟೋರಿ, ಫೋಟೋ ನೋಡಿ ಹುಟ್ಟಿದ ಪ್ರೀತಿ, ಕೊನೆಗೆ 18ನೇ ವಯಸ್ಸಿಗೆ ಮದುವೆ
Jul 12, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration10:26
Video IDc93yjHxIrC8
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views34.1K
Likes380
Comments19
Engagement Rate1.17%
Likes per 100 views1.12
Comments per 1K views0.56
Video Tags
#ಖ್ಯಾತ ಗಾಯಕಿ ಎಸ್ ಜಾನಕಿ#ಎಸ್ ಜಾನಕಿ ಅವರ ಅಪರೂಪದ ಪ್ರೇಮ ಕಥೆ#ಜಾನಕಮ್ಮ ಪತಿ ರಾಮಪ್ರಸಾದ್ ಅವರ ನಿಸ್ವಾರ್ಥ ಜೀವನ#ಫೋಟೋ ನೋಡಿ ಪ್ರೀತಿಯಲ್ಲಿ ಬಿದ್ದ ಎಸ್ ಜಾನಕಿ#ಗಾನಕೋಗಿಲೆಯ ಯಶೋಗಾಥೆ#ಎಸ್ ಜಾನಕಿ ಅವರ ಹಿನ್ನೆಲೆ ಗಾಯನ ಪ್ರಯಾಣ#ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮ ಅವರ ನಿಧನ#singer s janaki love story#s janaki family details#s janaki and her husband ramaprasad legacy#s janaki#kannada songs#singer janaki#s janaki kannada songs#s. janaki passes away#ವಿಜಯ ಕರ್ನಾಟಕ#vijay karnataka#vijay karnataka web
Description
ಎಸ್ ಜಾನಕಿ ಅಪರೂಪದ ಲವ್ ಸ್ಟೋರಿ, ಫೋಟೋ ನೋಡಿ ಹುಟ್ಟಿದ ಪ್ರೀತಿ, ಕೊನೆಗೆ 18ನೇ ವಯಸ್ಸಿಗೆ ಮದುವೆ | S. Janaki's rare love story: Love that blossomed just by looking at a photo, and finally, marriage at the age of 18. | Vijay Karnataka
ಸ್ವರಲೋಕದ ಒಡತಿ, ಕೋಟ್ಯಂತರ ಹೃದಯಗಳ ಗಾನಕೋಗಿಲೆ ಎಸ್. ಜಾನಕಿ ಅವರ ಧ್ವನಿಗೆ ಕರಗದ ಮನಸ್ಸೇ ಇಲ್ಲ. ಭಾರತೀಯ ಚಿತ್ರರಂಗದಲ್ಲಿ ಬರೋಬ್ಬರಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಇತಿಹಾಸ ಸೃಷ್ಟಿಸಿದ ದೈತ್ಯ ಪ್ರತಿಭೆ ಇವರು. ಅವರ ಗಾನಮಾಧುರ್ಯಕ್ಕೆ ಇಡೀ ಭಾರತವೇ ತಲೆದೂಗಿದೆ. ಆದರೆ, ಇಡೀ ವಿಶ್ವದ ಹೃದಯ ಗೆದ್ದ ಆ ಮಧುರ ಧ್ವನಿಯ ಹಿಂದೆ, ಜಾನಕಿ ಅವರ ಬೆನ್ನಲುಬಾಗಿ ನಿಂತು, ಅವರ ಯಶಸ್ಸಿಗೆ ನೆರಳಾಗಿ, ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಆ ಒಬ್ಬ ಅಪ್ರತಿಮ ವ್ಯಕ್ತಿ ಯಾರು ಗೊತ್ತಾ?, ಅವರೇ ಜಾನಕಿ ಅವರ ಪ್ರೀತಿಯ ಪತಿ ವಿ. ರಾಮಪ್ರಸಾದ್. ಯೆಸ್ ಅವರ ಲವ್ ಸ್ಟೋರಿ ನಿಜಕ್ಕೂ ಅದ್ಭುತವಾಗಿದೆ. ಫೋಟೋದಿಂದ ಶುರುವಾದ ಅವರ ಪ್ರೀತಿ ಮುಂದೆ ಸಾಗಿದ್ದೆ ಅದ್ಭುತ.. ಈಗಿನ ಪ್ರೇಮಿಗಳಿಗೆ ನಿಜಕ್ಕೂ ಸ್ಫೂರ್ತಿ ಅಂತಾನೆ ಹೇಳಬಹುದು.. ನಿಮಗೆ ಗೊತ್ತಾ? ಇವತ್ತು ಜಾನಕಿ ಅವರು ಇಡೀ ಜಗತ್ತಿಗೆ ಗಾನ ಕೋಗಿಲೆಯಾಗಿ ಕಾಣಲು ಸ್ವತಃ ಅವರ ಪತಿ ರಾಮಪ್ರಸಾದ್ ಅವರೇ ಕಾರಣ. ಪತ್ನಿಯ ಸಂಗೀತದ ಹಾದಿಗೆ ಯಾವುದೇ ಅಡ್ಡಿಯಾಗದಂತೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ನಿಸ್ವಾರ್ಥ ಗಂಡನ ಕಥೆ ಇದು… ಅಷ್ಟಕ್ಕೂ, ಕೋಟ್ಯಂತರ ಜನರನ್ನು ತನ್ನ ಧ್ವನಿಯಿಂದ ಮರುಳು ಮಾಡಿದ ಜಾನಕಿ ಅವರು, ಒಬ್ಬ ವ್ಯಕ್ತಿಯ ಫೋಟೋ ನೋಡಿ ಹೇಗೆ ಹುಚ್ಚರಂತೆ ಪ್ರೀತಿಸಿದರು?. ಕಳ್ಳತನದಿಂದ ಶುರುವಾದ ಆ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಏನು?, ಅವರು ಸಿನಿಮಾ ಲೋಕಕ್ಕೆ ಬರಲು ಗಂಡ ಹೇಗೆ ಕಾರಣ?
ಎಸ್ ಜಾನಕಿ ಲವ್ ಸ್ಟೋರಿ ಗೊತ್ತಾ?, ಬರಿ ಫೋಟೋ ನೋಡೇ ಪ್ರೀತಿ ಶುರು, ಕೊನೆಗೆ ಕನಸಿನ ಹುಡುಗನ ಜೊತೆ ಮದುವೆಯಾಗಿದ್ದೇ ರೋಚಕ | Do you know S. Janaki's love story? Love started just by looking at a photo, and how she finally married her dream boy is thrilling! | #SJanakiLoveStory #SJanakiHusband #VRamaprasad #NightingaleOfSouthIndia #SJanakiSongs #LegendarySingerJanaki #RetroLoveStory #vijaykarnataka
The queen of the musical world and the nightingale of millions of hearts, S. Janaki, possesses a soulful voice that can melt any heart. She is a towering genius who created history by singing over 48,000 songs across various Indian film industries, earning the admiration of the entire nation. But do you know the incredible person who stood as the backbone of her success, acted as her protective shadow, and loved her more than life itself? It was none other than her beloved husband, V. Ramaprasad. Their love story is truly extraordinary. Beginning simply with a photograph, their journey together evolved into a beautiful saga that serves as a true inspiration for today's generation. In fact, her husband Ramaprasad is the main reason why Janaki is celebrated globally as a musical nightingale today. This is the story of a selfless husband who dedicated his entire life to ensuring that nothing hindered his wife's musical career. How did Janaki, who enchanted millions with her voice, fall madly in love with a man just by looking at his photo? What is the inside story of this fascinating romance that started covertly, and how did her husband help her conquer the world of cinema? Watch this exclusive video to discover this touching and untold love story!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share