ಇದು ಮಸೀದಿಯಲ್ಲ, ಸರಸ್ವತಿ ಮಂದಿರ! MP ಹೈಕೋರ್ಟ್ BIG ತೀರ್ಪು! ಲಂಡನ್‌ನಿಂದ ಬರುತ್ತಾ ವಿಗ್ರಹ? Bhojshala Verdict
May 16, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration8:14
Video IDcBnRNBylZsQ
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views402
Likes33
Comments4
Engagement Rate9.20%
Likes per 100 views8.21
Comments per 1K views9.95
Video Tags
#ಭೋಜಶಾಲೆ ಸರಸ್ವತಿ ಮಂದಿರ ತೀರ್ಪು#ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು#ಎಎಸ್‌ಐ ಸೈಂಟಿಫಿಕ್ ಸರ್ವೇ ವರದಿ#ಲಂಡನ್‌ನಿಂದ ಬರುತ್ತಾ ಸರಸ್ವತಿ ವಿಗ್ರಹ?#ಧಾರಾ ಜಿಲ್ಲೆಯ ಭೋಜಶಾಲೆ ವಿವಾದ#ಭೋಜಶಾಲಾ ಸಂಕೀರ್ಣ#ಮಸೀದಿಗೆ ದೇವಸ್ಥಾನದ ಮಾನ್ಯತೆ#bhojshala high court verdict#madhya pradesh high court declaring bhojshala as temple#asi scientific survey report on bhojshala#will saraswati idol return from london british museum#bhojshala kamal maula mosque case#ವಿಜಯ ಕರ್ನಾಟಕ#vijay karnataka#vijay karnataka web
Description
ಇದು ಮಸೀದಿಯಲ್ಲ, ಸರಸ್ವತಿ ಮಂದಿರ! MP ಹೈಕೋರ್ಟ್ BIG ತೀರ್ಪು! ಲಂಡನ್‌ನಿಂದ ಬರುತ್ತಾ ವಿಗ್ರಹ? Bhojshala Verdict | This is not a mosque, it is a Saraswati Temple! MP High Court BIG Verdict! Will the idol come from London? Bhojshala Verdict | Vijay Karnataka
ಅಯೋಧ್ಯೆಯ ರಾಮಮಂದಿರ ಆಯ್ತು.. ವಾರಣಾಸಿಯ ಜ್ಞಾನವಾಪಿ ರಹಸ್ಯನೂ ಬಯಲಾಯ್ತು.. ಇದೀಗ ಹಿಂದೂಗಳ 40 ವರ್ಷಗಳ ಹೋರಾಟಕ್ಕೆ ಮತ್ತೊಂದು ಐತಿಹಾಸಿಕ ಜಯ ಸಿಕ್ಕಿದೆ! ಬರೋಬ್ಬರಿ 20 ವರ್ಷಗಳಿಂದ ನಮಾಜ್ ನಡೆಯುತ್ತಿದ್ದ ಮಸೀದಿಯೊಂದು, ಈಗ ಅಧಿಕೃತವಾಗಿ ಸರಸ್ವತಿ ಮಂದಿರ ಎಂದು ಹೈಕೋರ್ಟ್‌ನಿಂದಲೇ ಘೋಷಣೆಯಾಗಿದೆ!
ಮಧ್ಯಪ್ರದೇಶದ ಧಾರಾ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ಭೋಜಶಾಲೆ-ಕಮಾಲ್ ಮೌಲಾ ಮಸೀದಿ ಕಾಂಪ್ಲೆಕ್ಸ್ ಬಗ್ಗೆ ಒಂದು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ದಶಕಗಳಿಂದ ಈ ಜಾಗ ಯಾರಿಗೆ ಸೇರಿದ್ದು ಅನ್ನೋ ಬಗ್ಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದೊಡ್ಡ ಕಾನೂನು ಹೋರಾಟವೇ ನಡೀತಾ ಇತ್ತು. ಹಿಂದೂಗಳು ಇದನ್ನು ವಾಗ್ದೇವಿ ಅಂದರೆ ಸರಸ್ವತಿ ದೇವಿಯ ಮಂದಿರ ಅಂತ ಪೂಜಿಸಿದರೆ, ಮುಸ್ಲಿಮರು ಇದು ಕಮಾಲ್ ಮೌಲಾ ಮಸೀದಿ ಅಂತ ಪ್ರತಿಪಾದಿಸ್ತಾ ಇದ್ರು. ಆದ್ರೆ, ಶುಕ್ರವಾರ ಮಧ್ಯಪ್ರದೇಶದ ಹೈಕೋರ್ಟ್ ಈ ವಿವಾದಿತ ಜಾಗವನ್ನು ಸರಸ್ವತಿ ಮಂದಿರ ಅಂತ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, 2003ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಾಡಿದ್ದ ಒಂದು ನಿಯಮವನ್ನು ಕೂಡ ಕೋರ್ಟ್ ರದ್ದು ಮಾಡಿದೆ. ಹಾಗಾದ್ರೆ, ಆ ನಿಯಮ ಏನಾಗಿತ್ತು? ಕೋರ್ಟ್ ತನ್ನ ತೀರ್ಪಿನಲ್ಲಿ ಏನು ಹೇಳಿದೆ? 98 ದಿನಗಳ ಕಾಲ ನಡೆದ ಎಎಸ್‌ಐ ಸೈಂಟಿಫಿಕ್ ಸರ್ವೇಯಲ್ಲಿ ಅಂತದ್ದೇನು ಸಿಕ್ತು? ಬ್ರಿಟಿಷರು ಲಂಡನ್‌ಗೆ ತಗೊಂಡು ಹೋಗಿದ್ದ ಸರಸ್ವತಿ ವಿಗ್ರಹವನ್ನು ವಾಪಸ್ ತರ್ತಾರಾ?
ಮಸೀದಿಯಲ್ಲ, ಇದು ಹಿಂದೂಗಳ ಸರಸ್ವತಿ ಮಂದಿರ! ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು! ಏನಿದು ಭೋಜಶಾಲೆ-ಕಮಾಲ್ ಮೌಲಾ ಮಸೀದಿ ವಿವಾದ? ASI ವರದಿಯಲ್ಲಿ ಬಯಲಾದ ಸತ್ಯವೇನು? | Not a mosque, this is the Hindus' Saraswati Temple! Madhya Pradesh High Court's historic verdict! What is this Bhojshala-Kamal Maula Mosque controversy? What is the truth revealed in the ASI report? | #BhojshalaVerdict #SaraswatiMandir #MadhyaPradesh #DharBhojshala #ASISurvey #vijaykarnataka
Following the Ayodhya Ram Mandir verdict and the revelation of the Varanasi Gyanvapi secrets, another historic victory has emerged for a 40-year-long Hindu struggle, as the High Court has officially declared a disputed complex—where Namaz had been offered for over 20 years—as a Saraswati Temple. A historic verdict has been delivered regarding the famous Bhojshala-Kamal Maula Mosque complex in the Dhar district of Madhya Pradesh, which had been the center of a major legal battle for decades between the Hindu community, who revered it as the temple of Vagdevi (Goddess Saraswati), and the Muslim community, who claimed it as the Kamal Maula Mosque. On Friday, the Madhya Pradesh High Court officially declared the disputed site as a Saraswati Temple and completely quashed the 2003 Archaeological Survey of India (ASI) regulation that permitted Muslims to offer Namaz there. The court's decision relies heavily on a comprehensive 98-day scientific survey conducted by the ASI, which uncovered definitive architectural and structural evidence proving that the mosque was built by modifying a pre-existing temple structure; furthermore, regarding the return of the sacred Saraswati idol taken by the British to London, the court has directed the Government of India to consider representations to bring back and re-establish the deity within the complex.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share