ಬಂಡಾಯವೆದ್ದ ನಾಯಕನೇ ವಿರೋಧ ಪಕ್ಷದ ನಾಯಕ, ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್, ಆಯ್ಕೆಯಾಗಿದ್ದು ಹೇಗೆ?
Jun 4, 2026•Channel
AI Analysis
Data from YouTube Data API v3•Updated Just now
Video Overview
Video Details
Published3 weeks ago
Duration8:50
Video IDdLARxUr-CKo
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views1.9K
Likes43
Comments2
Engagement Rate2.35%
Likes per 100 views2.24
Comments per 1K views1.04
Video Tags
#ಟಿಎಂಸಿ ಮಮತಾಗೆ ಬಂಡಾಯದ ಬಿಸಿ#ರೆಬೆಲ್ ವಿಪಕ್ಷ ನಾಯಕ#ಯಾರಿದು ರಿತಬ್ರತ್ ಬ್ಯಾನರ್ಜಿ#ಯಾರಿದು ಬಂಗಾಳದ ರೆಬೆಲ್ ನಾಯಕ#ಟಿಎಂಸಿ ಇವರನ್ನೇ ಆಯ್ಕೆ ಮಾಡಿದ್ಯಾಕೆ#ರಿತಬ್ರತ್ ಬ್ಯಾನರ್ಜಿಯ ಹಿನ್ನೆಲೆ ಏನು#ರಾಜಕೀಯಕ್ಕೆ ಧುಮುಕಿದ್ದು ಯಾವಾಗ#ರಿತಬ್ರತ್ಗೆ ರಾಜಕೀಯದಲ್ಲಿ ಬದಲಾವಣೆ ಗಾಳಿ#ಟಿಎಂಸಿಗೆ ಸೇರಿ ಮತ್ತೊಮ್ಮೆ ರೆಬೆಲ್ ಆದ ರಿತಬ್ರತ್#ಟಿಎಂಸಿ ಸೋಲಿನ ಬಳಿಕ ರಾಜಕೀಯಲ್ಲಿ ಆಗಿದ್ದೇನು#ರಿತಬ್ರತ್ ಬ್ಯಾನರ್ಜಿಗೆ ಹೆಚ್ಚಿನ ಶಾಸಕರ ಬಲ#ritabrata banerjee#west bengal politics#mamata banerjee#tmc crisis#trinamool congress#bengal opposition leade
Description
ಬಂಡಾಯವೆದ್ದ ನಾಯಕನೇ ವಿರೋಧ ಪಕ್ಷದ ನಾಯಕ, ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್, ಆಯ್ಕೆಯಾಗಿದ್ದು ಹೇಗೆ? ಯಾರಿದು ರಿತಬ್ರತ್! | Who is Ritabrata Banerjee? The Rebel Leader Challenging Mamata Banerjee
ಪಂಚರಾಜ್ಯ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದು ಅಂದರೆ ಅದು ಪಶ್ಚಿಮ ಬಂಗಾಳದ ಚುನಾವಣೆ. ಎಲ್ಲವೂ ಮುಗಿದು ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನ ಗೆದ್ದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಧಿಕಾರ ನಡೆಸುತ್ತಿದ್ದಾರೆ. ಇಂದು ರಾಜ್ಯದಲ್ಲಿ ಅಥವಾ ದೇಶದಲ್ಲಿ ವಿರೋಧ ಪಕ್ಷವೂ ಕೂಡ ಒಂದು ಪ್ರಮುಖವಾದ ಶಕ್ತಿಯಾಗಿದೆ. ಆದರೆ ಪಶ್ವಿಮ ಬಂಗಾಳದಲ್ಲಿ ಟಿಎಂಸಿಯ ಒಳಗಿನ ಗೊಂದಲದಿಂದ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡೋದು ಬಹಳಷ್ಟು ತಡವಾಗಿತ್ತು. ಅಷ್ಟರಲ್ಲಿ ಟಿಎಂಸಿ ಕೂಡ ಬಹಳಷ್ಟು ಟೀಕೆಗೆ ಗುರಿಯಾಗಿತ್ತು.
ಆದರೆ ಈದೀಗ ಪಶ್ವಿಮ ಬಂಗಾಳದ ರಾಜಕೀಯದಲ್ಲಿ ಅದರಲ್ಲೂ ಟಿಎಂಸಿ ಒಂದು ರೋಚಕ ಬೆಳವಣಿಗೆ ನಡೆದಿದೆ. ಹಾಗಾದರೆ ಯಾರು ಆ ಬಲಾಢ್ಯ ವಿರೋಧ ಪಕ್ಷದ ನಾಯಕ? ಯಾಕಿಷ್ಟು ಚರ್ಚೆಯಾಗುತ್ತಿದೆ? ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ ಇವರಿಗೆ ಆ ಸ್ಥಾನ ಕೊಡಲು ಕಾರಣವೇನು? ಇದೆಲ್ಲವನ್ನೂ ನೋಡ್ತಾ ಹೋಗೋಣ ಎಲ್ಲೂ ಸ್ಕಿಫ್ ಮಾಡದೇ ಈ ವಿಡಿಯೋ ನೋಡಿ..
West Bengal politics has witnessed a dramatic twist as rebel Trinamool Congress leader Ritabrata Banerjee emerged as the Leader of Opposition in the state assembly. Once expelled for alleged anti-party activities, Ritabrata's rise has become one of the biggest political stories in Bengal.
In this video, we explain:
Who is Ritabrata Banerjee?
His early political journey and student activism
Role in CPI(M) and SFI
Entry into Rajya Sabha
Shift from Left politics to TMC
Why he rebelled against TMC leadership
Internal crisis within Trinamool Congress
How he secured support from legislators
Why his appointment is seen as a setback for Mamata Banerjee
Future implications for West Bengal politics
Watch this complete political explainer to understand the power struggle, party dynamics, and emerging political equations in West Bengal.
ಪಶ್ಚಿಮ ಬಂಗಾಳದಲ್ಲಿ ಬಂಡಾಯ ನಾಯಕನಿಗೆ ಒಲಿದ ಸ್ಥಾನ, ದೀದಿಗೆ ಶೆಡ್ಡು ಹೊಡೆದ ರೆಬೆಲ್ ನಾಯಕ, ಯಾರಿದು ರಿತಬ್ರತ್! | Bengal Politics Shocker! Rebel Leader Ritabrata Becomes Opposition Leader | #RitabrataBanerjee #WestBengalPolitics #MamataBanerjee #TMC #BengalPolitics #OppositionLeader #PoliticalNews #IndianPolitics
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share