119 ಗಡಿ ಜಿಲ್ಲೆಗಳ SPಗಳ ಜೊತೆ ಅಮಿತ್ ಶಾ ಸಭೆ! ಓವೈಸಿ ಹೇಳಿದ ಆ ಸೀಕ್ರೆಟ್ ಪ್ಲಾನ್ ಏನು? ಏನೋ ದೊಡ್ಡದಾಗುತ್ತಾ?
Jul 11, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration10:09
Video IDdX0H0h4ux4o
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views3.6K
Likes214
Comments5
Engagement Rate6.14%
Likes per 100 views6.00
Comments per 1K views1.40
Video Tags
#ಕೇಂದ್ರ ಗೃಹ ಸಚಿವ ಅಮಿತ್ ಶಾ#ಅಮಿತ್ ಶಾ ದೆಹಲಿ ಉನ್ನತ ಮಟ್ಟದ ಸಭೆ#ಭಾರತದ 119 ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಎಸ್ಪಿ ಸಭೆ#ಅಸದುದ್ದೀನ್ ಓವೈಸಿ ಅಮಿತ್ ಶಾ ಸೀಕ್ರೆಟ್ ಪ್ಲಾನ್#ಹೊಸದಾಗಿ ರಚನೆಯಾಗಿರುವ ಡೆಮಾಗ್ರಫಿ ಕಮಿಷನ್#ಗಡಿ ನುಸುಳುವಿಕೆ ತಡೆ#ಅಂತರರಾಷ್ಟ್ರೀಯ ಗಡಿ ಭದ್ರತೆ#amit shah high level security meeting#border districts sp conference#asaduddin owaisi statement#nationwide nrc implementation#border infiltration#national security framework#ವಿಜಯ ಕರ್ನಾಟಕ#vijay karnataka#vijay karnataka web
Description
119 ಗಡಿ ಜಿಲ್ಲೆಗಳ SPಗಳ ಜೊತೆ ಅಮಿತ್ ಶಾ ಸಭೆ! ಓವೈಸಿ ಹೇಳಿದ ಆ ಸೀಕ್ರೆಟ್ ಪ್ಲಾನ್ ಏನು? ಏನೋ ದೊಡ್ಡದಾಗುತ್ತಾ? | Amit Shah's meeting with SPs of 119 border districts! What is that secret plan mentioned by Owaisi? Is something big about to happen? | Vijay Karnataka
ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಲ್ಲ... ಹಾಗಾದ್ರೆ ಗಡಿ ಜಿಲ್ಲೆಗಳ ಎಸ್‌ಪಿಗಳ ಮಹತ್ವದ ಸಭೆ ಹಾಗೂ ಹೊಸ ಡೆಮಾಗ್ರಫಿ ಕಮಿಷನ್ ಸಭೆಯ ಬೆನ್ನಲ್ಲೇ ದೇಶಾದ್ಯಂತ ಎನ್‌ಆರ್‌ಸಿ ಜಾರಿಗೆ ಗ್ರೌಂಡ್‌ವರ್ಕ್ ನಡೀತಿದ್ಯಾ? ಓವೈಸಿ ಹೇಳಿದ ಆ ಒಂದು ಸೀಕ್ರೆಟ್ ಮಾತು ನಿಜವಾಗುತ್ತಾ? ಯೆಸ್ ವೀಕ್ಷಕರೇ, ಇಡೀ ದೇಶದ ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಅಂದ್ರೆ ಎಸ್‌ಪಿಗಳನ್ನು ಗೃಹ ಸಚಿವರು ದಿಢೀರ್ ಅಂತ ದಿಲ್ಲಿಗೆ ಕರೆಸಿ ಒಂದು ಹೈ-ಲೆವೆಲ್ ಮೀಟಿಂಗ್ ಮಾಡಿದ್ದಾರೆ.. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ದಿಲ್ಲಿಯಲ್ಲಿ ಮಹತ್ವದ ಮೀಟಿಂಗ್ ನಡೆಸಿದ್ದಾರೆ. ದೇಶದ 119 ಗಡಿ ಜಿಲ್ಲೆಗಳ ಎಸ್‌ಪಿಗಳು ಅಂದ್ರೇ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ನಡೆದ ಈ ಸಭೆ ಇಡೀ ದೇಶದ ಗಮನ ಸೆಳೆದಿದೆ. ಈ ಮೀಟಿಂಗ್ ಆಗಿದ್ದು ಒಂದು ಕಡೆಯಾದರೆ, ಈ ಸಭೆಗೂ ಕೆಲವೇ ದಿನಗಳ ಮುನ್ನ ಅಮಿತ್ ಶಾ ಹೊಸದಾಗಿ ರಚನೆಯಾಗಿರುವ ಡೆಮಾಗ್ರಫಿ ಮಿಷನ್ ಜೊತೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದರು. ಈ ಉನ್ನತ ಮಟ್ಟದ ಸಭೆಯ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಕೊಟ್ಟಿರೋ ಹೇಳಿಕೆ ಈಗ ದೇಶದಲ್ಲಿ ಸಂಚಲ ಸೃಷ್ಟಿಸಿದೆ. ಅಮಿತ್ ಶಾ ಅವರ ಇತ್ತೀಚಿನ ಸಭೆಗಳು ದೇಶಾದ್ಯಂತ ಎನ್‌ಆರ್‌ಸಿ ಅಂದ್ರೆ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಜಾರಿ ಮಾಡೋಕೆ ನಡೆಸ್ತಿರೋ ಗ್ರೌಂಡ್‌ವರ್ಕ್ ಅಂತ ಓವೈಸಿ ನೇರವಾಗಿಯೇ ಆರೋಪ ಮಾಡಿದ್ದಾರೆ..
119 ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಅಮಿತ್ ಶಾ ಮಹತ್ವದ ಸಭೆ: ಸತತ ಸಭೆಗಳ ಬೆನ್ನಲ್ಲೇ ತಲ್ಲಣ: ಗಡಿ ಭದ್ರತೆ ಕೇವಲ ನೆಪವೇ? ಓವೈಸಿ ಹೇಳಿದಂಗೆ ಏನೋ ಬಿಗ್ ಡೆವಲಪ್‌ಮೆಂಟ್ ಆಗುತ್ತಾ? | Amit Shah's crucial meeting with SPs of 119 border districts: Panic after back-to-back meetings—is border security just an excuse? Is a big development happening as Owaisi said? | #AmitShahMeeting #BorderDistrictSP #AsaduddinOwaisi #NRCGroundwork #DemographyCommission #HomeMinistryDelhi #vijaykarnataka
Union Home Minister Amit Shah is known for making highly strategic, calculated moves. Following his crucial meeting with the Superintendents of Police (SPs) of border districts and a session with the newly formed Demography Commission, speculation is rife: is the groundwork for a nationwide National Register of Citizens (NRC) officially underway? AIMIM chief Asaduddin Owaisi has stirred a massive political storm with a startling claim, directly alleging that Amit Shah’s recent back-to-back high-level meetings are part of a secret plan to roll out the NRC across India. The Union Home Minister recently convened an urgent, high-profile meeting in Delhi with the police chiefs of 119 border districts, capturing national attention. This comes just days after a high-level review with the Demography Mission. Is there truth behind Owaisi’s explosive allegations? Watch this comprehensive, in-depth political analysis to uncover what is happening behind the scenes!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share