ಮೇ 26ಕ್ಕೆ ಭಾರತಕ್ಕೆ ಮುಂಗಾರು ಮಳೆ ಎಂಟ್ರಿ! ಕೇರಳದ ಮೂಲಕವೇ ಮಾನ್ಸೂನ್‌ ಪ್ರವೇಶ ಏಕೆ? ಯಾವ ರೀತಿ ಲೆಕ್ಕಾಚಾರ?

May 16, 2026Channel
AI Analysis
Data from YouTube Data API v3Updated Just now

Video Overview

Video Details

Published1 month ago
Duration10:29
Video IDedbtAlfUY3g
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views7.4K
Likes226
Comments6
Engagement Rate3.15%
Likes per 100 views3.07
Comments per 1K views0.81

Description

ಮೇ 26ಕ್ಕೆ ಭಾರತಕ್ಕೆ ಮುಂಗಾರು ಮಳೆ ಎಂಟ್ರಿ! ಕೇರಳದ ಮೂಲಕವೇ ಮಾನ್ಸೂನ್‌ ಪ್ರವೇಶ ಏಕೆ? ಯಾವ ರೀತಿ ಲೆಕ್ಕಾಚಾರ? | Monsoon to Enter India on May 26! Why Does It Always Arrive Through Kerala? | ಕೇರಳದ ಮೂಲಕವೇ ಮುಂಗಾರು ಎಂಟ್ರಿ ಕೊಡೋದು ಏಕೆ? ಮುಂಗಾರು ಎಂಟ್ರಿ ಬೇಗ ಆದ್ರೇ ಮಳೆ ಕಡಿಮೆ ಬರುತ್ತಾ? ಈ ವರ್ಷ ನೈರುತ್ಯ ಮುಂಗಾರು ಇದೇ ಮೇ 26ಕ್ಕೆ ಭಾರತಕ್ಕೆ ಎಂಟ್ರಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದು ಬಿರು ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಜನರಿಗೆ ಗುಡ್‌ ನ್ಯೂಸ್‌ ಆಗಿದ್ದು, ಮುಂಗಾರು ಈ ವರ್ಷ ಅಡ್ವಾನ್ಸ್ ಆಗಿ, ಅಂದ್ರೆ ನಾರ್ಮಲ್ ಟೈಮ್ ಗಿಂತ ಸ್ವಲ್ಪ ಬೇಗನೇ ನಮ್ಮ ದೇಶಕ್ಕೆ ಎಂಟ್ರಿ ಕೊಡಲಿದೆ! ಯಾವಾಗಲೂ ಜೂನ್ 1ನೇ ತಾರೀಖಿಗೆ ಕೇರಳಕ್ಕೆ ಎಂಟ್ರಿ ಕೊಡ್ತಿದ್ದ ಮುಂಗಾರು ಮಳೆ ಈ ವರ್ಷ ಮೇ 26ರ ಆಸುಪಾಸಿನಲ್ಲೇ ಕೇರಳದ ಮೂಲಕ ಭಾರತಕ್ಕೆ ಕಾಲಿಡಲಿದ್ದಾನೆ. ಆದ್ರೆ, ಇಲ್ಲೊಂದು ದೊಡ್ಡ ಟ್ವಿಸ್ಟ್ ಇದೆ.. The India Meteorological Department (IMD) has predicted that the Southwest Monsoon could enter India around May 26 through Kerala, nearly four days earlier than usual. But why does the monsoon always arrive through Kerala first? How does IMD scientifically declare the arrival of monsoon? And can an early monsoon still result in below-normal rainfall? ಮೇ 26ಕ್ಕೆ ಭಾರತಕ್ಕೆ ಮುಂಗಾರು ಎಂಟ್ರಿ! ಕೇರಳದ ಮೂಲಕವೇ ಮಾನ್ಸೂನ್‌ ಪ್ರವೇಶ ಏಕೆ? ಯಾವ ರೀತಿ ಲೆಕ್ಕಾಚಾರ ಹಾಕ್ತಾರೆ? ಎಲ್‌-ನಿನೋ ಪ್ರಭಾವ ಎಷ್ಟಿದೆ? | Southwest Monsoon Arriving Early in India | IMD Big Weather Update | #Monsoon2026 #IMD #KeralaMonsoon #IndiaWeather #ElNino #Rainfall ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ