ಅಕ್ಷರಶಃ ರಣರಂಗವಾದ ಹೌರಾ ರೈಲ್ವೆ ಸ್ಟೇಷನ್.!ಹಳಿ ಮೇಲಿನ ಅಕ್ರಮ ಮನೆ ದ್ವಂಸ!- Bengal CM Suvendu Adhikari
Jun 26, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration10:25
Video IDee-VEaQyhQQ
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views15.8K
Likes866
Comments104
Engagement Rate6.12%
Likes per 100 views5.47
Comments per 1K views6.56
Video Tags
#suvendu adhikari#bulldozer action#bengal bulldozer#suvendu rudra avatar#bulldozer justice#suvendu adhikari news#yogi model in bengal#west bengal cm#khadak suvendu#howrah news#tikiapara slum clearance#railway encroachment#operation tikiapara#west bengal politics#mafia mukt bengal#surgical strike on mafia#bengal crime news#breaking news bengal#trending news kannada#ಸುವೇಂದು ಅಧಿಕಾರಿ
Description
#SuvenduAdhikari #BulldozerAction #BengalBulldozer #SuvenduRudraAvatar #BulldozerJustice #SuvenduAdhikariNews #YogiModelInBengal #WestBengalCM #KhadakSuvendu #HowrahNews #TikiaparaSlumClearance #RailwayEncroachment #OperationTikiapara #HowrahEncroachmentDrive #RailwaySafety #WestBengalPolitics #BengalNewGovernment #MafiaMuktBengal #SurgicalStrikeOnMafia #BengalCrimeNews #BreakingNewsBengal #TrendingNewsKannada #ಸುವೇಂದುಅಧಿಕಾರಿ #ಬುಲ್ಡೋಜರ್ಆಕ್ಷನ್ #ಪಶ್ಚಿಮಬಂಗಾಳ #ಹೌರಾವಾರ್ತೆ #ಅಕ್ರಮಒತ್ತುವರಿತೆರವು #ಕನ್ನಡಸುದ್ದಿಗಳು #ಖಡಕ್ಆಪರೇಷನ್
==================
ವೀಡಿಯೋ ವಿವರಣೆ:--
ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಕಠಿಣ ಆದೇಶದ ಬೆನ್ನಲ್ಲೇ ಭಾರಿ ಗಾತ್ರದ ಬುಲ್ಡೋಜರ್ ಮತ್ತು ಪೇ-ಲೋಡರ್ ಯಂತ್ರಗಳೊಂದಿಗೆ ನುಗ್ಗಿದ ಅಧಿಕಾರಿಗಳು, ಕೇವಲ 3 ಗಂಟೆಗಳಲ್ಲಿ 250ಕ್ಕೂ ಹೆಚ್ಚು ಅಕ್ರಮ ಅಡ್ಡಾಗಳನ್ನು ನೆಲಸಮಗೊಳಿಸಿ ಇಡೀ ಜಾಗವನ್ನು ಸ್ಮಶಾ***ನವಾಗಿಸಿದ್ದಾರೆ..
ಈ ಕಾರ್ಯಾಚರಣೆ ವೇಳೆ ಒತ್ತುವರಿದಾರರು ರೈಲ್ವೆ ಹಳಿಗಳ ಮೇಲಿನ ಕಲ್ಲುಗಳನ್ನು ಎತ್ತಿ ಪೊಲೀಸರ ಮೇಲೆ ಭೀಕರ ಕಲ್ಲು ತೂರಾಟ ನಡೆಸಿದ್ದಾರೆ ..
ದಾಳಿಯಲ್ಲಿ 9 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾ**ಗೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ರಾಪಿಡ್ ಆಕ್ಷನ್ ಫೋರ್ಸ್ (RAF) ಲಾಠಿ ಪ್ರಹಾರ ನಡೆಸಿ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಿದೆ .ರೈಲ್ವೆ ಹಳಿಗಳ ಮೇಲೆಯೇ ಮನೆ ಕಟ್ಟಿ ಅಕ್ರಮ ದಂಧೆ ನಡೆಸುತ್ತಿದ್ದ ದೇಶದ್ರೋಹಿಗಳು ಮತ್ತು ನುಸುಳುಕೋರರಿಗೆ ಸಿಎಂ ಸುವೇಂದು ಅಧಿಕಾರಿ ಕೊಟ್ಟ ಈ ಭಯಾನಕ ಶಾಸ್ತಿಯ ಸಂಪೂರ್ಣ ರೋಮಾಂಚನಕಾರಿ ದೃಶ್ಯಗಳನ್ನು ಈ ವಿಡಿಯೋದಲ್ಲಿ ಕಣ್ಣಾರೆ ನೋಡಿ!