ಡಿಕೆಶಿಗೆ ಬೆಳಗಾವಿ ಲೀಡರ್ ಕಂಟಕ, ಸತೀಶ್ ಜಾರಕಿಹೊಳಿ ಒಳ ಏಟು, ಸಿಎಂ ಕನಸು ಫಿನಿಶ್? | Vijay Karnataka
Feb 24, 2026•Channel
AI Analysis
Data from YouTube Data API v3•Updated Just now
Video Overview
Video Details
Published4 months ago
Duration1:25
Video IDexNDop1zJbI
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views1.9K
Likes18
Comments0
Engagement Rate0.94%
Likes per 100 views0.94
Comments per 1K views0.00
Video Tags
#ಡಿಕೆಶಿಗೆ ಬೆಳಗಾವಿ ಲೀಡರ್#ಡಿಕೆಶಿಗೆ ಸಾಹುಕಾರ್ ಸವಾಲ್#ದಲಿತಾಸ್ತ್ರ ಉರುಳಿಸಿ ಸಿಎಂ ಸ್ಥಾನ#ಡಿಸಿಎಂ ಡಿಕೆ ಶಿವಕುಮಾರ್ಗೆ ಸಾಹುಕಾರ್ ಕಂಟಕ#ದಶ ದಿಕ್ಕಿಗೂ ಕನಕಪುರ ಬಂಡೆಗೆ ದಿಗ್ಬಂಧನ#ಡಿಕೆಶಿ ವಿರುದ್ಧ ಸಿದ್ದು ಬಣದ ಚಕ್ರವ್ಯೂಹ#ಡಿಕೆ ಶಿವಕುಮಾರ್ಗೆ ಸಾಹುಕಾರ್ ಸವಾಲ್#karnataka power tussle#the climax of the karnataka power struggle#karnataka news#karnataka politics#karnataka latest news#karnataka cm#ramesh jarkiholi#ramesh jarkiholi vs dk shivakumar#ವಿಜಯ ಕರ್ನಾಟಕ#vijay karnataka#vijay karnataka web
Description
ಡಿಕೆಶಿಗೆ ಬೆಳಗಾವಿ ಲೀಡರ್ ಕಂಟಕ, ಸತೀಶ್ ಜಾರಕಿಹೊಳಿ ಒಳ ಏಟು, ಸಿಎಂ ಕನಸು ಫಿನಿಶ್? | Vijay Karnataka
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕದನ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ನೇರಾನೇರ ಯುದ್ಧವೇ ಶುರುವಾಗಿದೆ. ಸಿಎಂ ಕುರ್ಚಿ ಯಾರಿಗೆ ಎಂಬ ವಿಚಾರ ಇದೀಗ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಂತಂತೆ ದಟ್ಟವಾಗಿ ಕಾಣಿಸುತ್ತಿದೆ. ದೆಹಲಿ ಮಟ್ಟದಲ್ಲಿ ನಾನಾ ಕಸರತ್ತುಗಳು, ಹಗ್ಗಜಗ್ಗಾಟಗಳು ಶುರುವಾಗಿವೆ. ಡಿಸಿಎಂ ಡಿಕೆ. ಶಿವಕುಮಾರ್ ಹೇಗಾದರೂ ಮಾಡಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಲೇಬೇಕು ಎಂದು ಹೈಕಮಾಂಡ್‌ಗೆ ಒತ್ತಡ ತರುತ್ತಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ಬಣ ಮಾತ್ರ ಡಿಕೆಶಿಗೆ ಸಿಎಂ ಸ್ಥಾನ ತಪ್ಪಿಸಲು 'ಮಹಾ ಪ್ಲಾನ್' ರೂಪಿಸಿದೆ. ಕನಕಪುರ ಬಂಡೆಯನ್ನು ಕಟ್ಟಿಹಾಕಲು ಸಿದ್ದರಾಮಯ್ಯನವರ ಆಪ್ತ ಪಡೆ ಭರ್ಜರಿ ಚಕ್ರವ್ಯೂಹವೊಂದನ್ನು ಹೆಣೆದಿದೆ. ಡಿಕೆ ಶಿವಕುಮಾರ್ ಅವರ ಸಿಎಂ ಕನಸಿಗೆ ತಣ್ಣೀರು ಎರಚಲು ಸಿದ್ದು ಪಾಳಯ ಪ್ರಯೋಗಿಸುತ್ತಿರುವ ಆ ಬ್ರಹ್ಮಾಸ್ತ್ರವೇ 'ದಲಿತಾಸ್ತ್ರ' ಹಾಗೂ 'ಅಹಿಂದ ನಾಯಕತ್ವ'. ಹಾಗಾದರೆ, ಡಿಕೆಶಿಗೆ ಸಿಎಂ ಪಟ್ಟ ಕೈತಪ್ಪಿಸುವ ಆ ರೋಚಕ ತಂತ್ರಗಾರಿಕೆ ಹೇಗಿದೆ?, ಸಿದ್ದರಾಮಯ್ಯ ಬಣದ ಈ ಮಾಸ್ಟರ್ ಮೈಂಡ್ ಯಾರು?, ಡಿಕೆಶಿ ವಿರುದ್ಧ ಹೆಣೆದಿರುವ ಆ ಚಕ್ರವ್ಯೂಹವಾದರೂ ಎಂಥದ್ದು? ಬನ್ನಿ.. ರಾಜ್ಯ ರಾಜಕಾರಣದ ಈ ಹೈ-ವೋಲ್ಟೇಜ್ ಇನ್‌ಸೈಡ್ ಸ್ಟೋರಿಯನ್ನು ಸಂಪೂರ್ಣವಾಗಿ ನೋಡೋಣ.
ಡಿಕೆಶಿಗೆ ಸಾಹುಕಾರ್ ಸವಾಲ್, ʻಅಹಿಂದʼ, ದಲಿತಾಸ್ತ್ರ ಉರುಳಿಸಿ ಸಿಎಂ ಸ್ಥಾನ ತಪ್ಪಿಸಲು ಭರ್ಜರಿ ಪ್ಲಾನ್ | "The Sahukar’s challenge to DKS: A grand plan to deny the CM post by deploying the 'Dalit' and 'AHINDA' cards!" | #dkshivakumar #cmsiddaramaiah #karnatakacmrace #politicalnews #cmpostfight #vijaykarnataka
The battle for the CM’s chair has exploded within the State Congress. A direct war has broken out between Siddaramaiah and D.K. Shivakumar (DKS). The question of who gets the CM’s post now appears to have reached its climax. Various maneuvers and a high-stakes tug-of-war have begun at the Delhi level. While DCM D.K. Shivakumar is pressuring the High Command to somehow ascend the Chief Minister's throne, Chief Minister Siddaramaiah’s camp has devised a 'Grand Plan' to deny him the spot. To restrain the 'Kanakapura Rock' (DKS), Siddaramaiah’s close aides have woven a formidable 'Chakravyuvha' (strategic trap). The ultimate weapon being used by the Siddu camp to douse DKS's CM dreams is the 'Dalit Card' and 'AHINDA leadership.' So, what exactly is this thrilling strategy to keep the CM post away from DKS? Who is the mastermind behind Siddaramaiah's camp? And what is the nature of this trap laid against DKS? Come, let’s take a complete look at this high-voltage inside story of state politics.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share