ಮಮತಾ ಬ್ಯಾನರ್ಜಿ ಸಾಮ್ರಾಜ್ಯ ಧೂಳೀಪಟ! | West Bengal Politics | Mamata Banerjee Crisis | Suvarna News Hour

Jun 11, 2026Channel
AI Analysis
Data from YouTube Data API v3Updated Just now

Video Overview

Video Details

Published1 month ago
Duration29:55
Video IDf0eubADcd_A
Languagekn
CategoryNews & Politics
PrivacyPublic
Made for KidsNo
Video TypeRegular Video

Performance Metrics

Views27.8K
Likes539
Comments15
Engagement Rate1.99%
Likes per 100 views1.94
Comments per 1K views0.54

Description

ಟಿಎಂಸಿ (TMC) ಪಕ್ಷದಲ್ಲಿ ಭುಗಿಲೆದ್ದಿರುವ ಭೀಕರ ಬಂಡಾಯದ ಕಂಪ್ಲೀಟ್ ಅಪ್ಡೇಟ್ಸ್ ಇಲ್ಲಿದೆ. ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, 20 ಲೋಕಸಭಾ ಸಂಸದರು ಮತ್ತು 64ಕ್ಕೂ ಹೆಚ್ಚು ಶಾಸಕರು ದೀದಿಗೆ ಕೈಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಪ್ರಕಾಶ್ ಚಿಕ್ ಬರಾಯಿಕ್ ಸೇರಿದಂತೆ ಮೂವರು ರಾಜ್ಯಸಭಾ ಸದಸ್ಯರು ಹಾಗೂ ಅಜ್ಮಲ್ ಸಿದ್ದಿಕಿ, ಸಂತನು ಸೇನ್ ಅವರಂತಹ ರಾಷ್ಟ್ರೀಯ ವಕ್ತಾರರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರದ ಏಕನಾಥ್ ಶಿಂದೆ ಮಾದರಿಯಲ್ಲೇ ತೃಣಮೂಲ ಕಾಂಗ್ರೆಸ್‌ನ 1,600 ಕೋಟಿ ರೂ.ಗಳ ಎಲೆಕ್ಷನ್ ಬಾಂಡ್ ಹಣ ಹಾಗೂ ಪಕ್ಷದ ಅಧಿಕೃತ ಚಿಹ್ನೆಗಾಗಿ ಬಂಡಾಯ ಬಣ ಈಗ ಕಾನೂನು ಹೋರಾಟಕ್ಕೆ ಇಳಿದಿದೆ. ಇತ್ತ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ (SP) 25 ಸಂಸದರು ಮಾಯಾವತಿ (BSP) ಸಂಪರ್ಕದಲ್ಲಿದ್ದು, ಉದ್ಧವ್ ಠಾಕರೆ ಬಣದ 7 ಎಂಪಿಗಳು ಶಿಂದೆ ಬಣ ಸೇರಲು ಸಜ್ಜಾಗಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: https://youtube.com/live/F1m0ciwMs8c #tmccrisis #mamatabanerjee #trumpvsiran #upnews #dharmasthalacase #neetscam #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: https://play.google.com/store/apps/details?id=com.vserv.asianet&hl=en_IN 👉 iOS: https://apps.apple.com/in/app/asianet-news-official/id1093450032 Like and Subscribe: WhatsApp ► https://whatsapp.com/channel/0029Va9CL2hGE56uFHsT3J2s YouTube ► https://www.youtube.com/@AsianetSuvarnaNews Website ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSN Instagram ► https://www.instagram.com/asianetsuvarnanews/

Related Videos

More videos from Asianet Suvarna News