North Korea‌ | ಕಿಮ್ ಜಾಂಗ್ ಉನ್ ಕಥೆ ಮುಗೀತಾ? 13 ವರ್ಷದ ಬಾಲಕಿ ಕೈಗೆ ನ್ಯೂಕ್ಲಿಯರ್ ಬಟನ್?ಅತ್ತೆ-ಸೊಸೆ ನಡುವೆ ಸಮರ?

Feb 16, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration0:57
Video IDfaWbxRaFGT0
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views688
Likes13
Comments0
Engagement Rate1.89%
Likes per 100 views1.89
Comments per 1K views0.00

Description

North Korea‌ | ಕಿಮ್ ಜಾಂಗ್ ಉನ್ ಕಥೆ ಮುಗೀತಾ? 13 ವರ್ಷದ ಬಾಲಕಿ ಕೈಗೆ ನ್ಯೂಕ್ಲಿಯರ್ ಬಟನ್? ಅತ್ತೆ-ಸೊಸೆ ನಡುವೆ ಸಮರ? | Vijay Karnataka ಸ್ವಂತ ಮಾವನನ್ನೇ ಕೊಂದ.. ಅಣ್ಣನನ್ನೇ ಮುಗಿಸಿದ.. ಕಿಮ್‌ ಫ್ಯಾಮಿಲಿಯಲ್ಲಿ ಈಗ ಮತ್ತೊಂದು ರಕ್ತಸಿಕ್ತ ಅಧ್ಯಾಯ ಶುರುವಾಗ್ತಿದೆ. ಟಿವಿ ಸೀರಿಯಲ್‌ಗಳನ್ನೇ ಮೀರಿಸುವಂತೆ ಉತ್ತರ ಕೊರಿಯಾದ ಹೈ ಪ್ರೊಪೈಲ್‌ ಪೊಲಿಟಿಕಲ್‌ ಕುಟುಂಬದ ಕಹಾನಿ ನಡೆಯುತ್ತಿದೆ.. ಒಂದೆಡೆ 13 ವರ್ಷದ ಮುದ್ದು ಮುಖದ ಮಗಳು.. ಇನ್ನೊಂದೆಡೆ ಬೆಂಕಿ ಉಗುಳುವ ಪವರ್‌ಫುಲ್ ಅತ್ತೆ.. ಕಿಮ್‌ ಜಾಂಗ್‌ ಉನ್‌ ನಂತರ ಆ ನ್ಯೂಕ್ಲಿಯರ್ ಬಟನ್‌ ಯಾರ ಕೈ ಸೇರುತ್ತೆ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.. ಇದರ ನಡುವೆಯೇ ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ಸ್ಫೋಟಕ ಮಾಹಿತಿಯೊಂದನ್ನ ಹೊರಹಾಕಿದೆ. ಕಿಮ್‌ ಜಾಂಗ್‌ ಉನ್‌ ತನ್ನ ಮಗಳು ಕಿಮ್‌ ಜು ಏ ಅನ್ನು ಮುಂದಿನ ಲೀಡರ್‌ ಆಗಿ ಮಾಡಲು ತಯಾರಿ ನಡೆಸುತ್ತಿದ್ದಾನೆ. ಇದರಿಂದ ಕಿಮ್‌ ಕುಟುಂಬದಲ್ಲಿ ಒಂದು ಮಹಾಯುದ್ಧವೇ ನಡೆಯುವ ನಿರೀಕ್ಷೆ ಇದೆ. ಕಿಮ್‌ ಮಗಳು ಅಧಿಕಾರಕ್ಕೆ ಬಂದರೆ, ಅವಳ ಪ್ರಬಲ ಎದುರಾಳಿಯಾಗಿ ನಿಲ್ಲೋದು ಸ್ವತಃ ಅವಳ ಅತ್ತೆ ಎಂಬುದು ನೆನಪಲ್ಲಿರಲಿ.. ಅಂದ್ರೆ ಕಿಮ್‌ ಜಾಂಗ್‌ ಉನ್‌ ಸಹೋದರಿ ಕಿಮ್‌ ಯೋ ಜಾಂಗ್‌ ರಕ್ತ ಕ್ರಾಂತಿ ನಡೆಸುವ ಸಾಧ್ಯತೆ ಇದೆ. ಯೆಸ್‌ ನೀವು ಕೇಳ್ತಿರೋದು ನಿಜ.. ಉತ್ತರ ಕೊರಿಯಾಗೆ ರಕ್ತಸಿಕ್ತ ಇತಿಹಾಸವಿದೆ. ಅಧಿಕಾರಕ್ಕಾಗಿ ಅಲ್ಲಿ ಏನು ಬೇಕಾದರೂ ನಡೆಯಬಹುದು. ಹಾಗಾದ್ರೆ, 13 ವರ್ಷದ ಬಾಲಕಿ ಮತ್ತು 38 ವರ್ಷದ ಪವರ್‌ಫುಲ್‌ ಅತ್ತೆಯ ನಡುವೆ ನಿಜಕ್ಕೂ ಯುದ್ಧ ನಡೆಯುತ್ತಾ? ದಕ್ಷಿಣ ಕೊರಿಯಾದ ಸ್ಪೈ ಏಜೆನ್ಸಿ ಹೇಳಿದ್ದೇನು? ಕಿಮ್‌ ನಂತರ ಆ ನ್ಯೂಕ್ಲಿಯರ್‌ ಬಟನ್‌ ಯಾರ ಕೈ ಸೇರುತ್ತೆ? ಈ ಎಲ್ಲಾ ಇಂಟರೆಸ್ಟಿಂಗ್‌ ವಿಚಾರಗಳನ್ನ ಈ ವಿಡಿಯೋದಲ್ಲಿ ಡೀಟೇಲ್‌ ಆಗಿ ನೋಡೋಣ ಉತ್ತರ ಕೊರಿಯಾದಲ್ಲಿ ಉತ್ತರಾಧಿಕಾರಕ್ಕಾಗಿ ಸಮರ: ಕಿಮ್ ಮಗಳಿಗೆ ಸೆಡ್ಡು ಹೊಡೆಯುತ್ತಾರಾ ತಂಗಿ? ಮತ್ತೊಂದು ರಕ್ತಸಿಕ್ತ ಅಧ್ಯಾಯ ಫಿಕ್ಸ್‌? | "Battle for succession in North Korea: Will Kim's sister challenge his daughter? Is another bloody chapter inevitable?" | #northcorea #kimjongun #kimyojong #southkoreapolitics #vijaykarnataka He killed his own uncle, eliminated his brother, and now a new bloody chapter is unfolding within the Kim family, resembling a high-profile political drama that surpasses any television serial. On one side stands a 13-year-old girl with an innocent face, and on the other, a fire-breathing, powerful aunt, leaving everyone haunted by the question of who will inherit the nuclear button after Kim Jong Un. Amidst this tension, South Korea's intelligence agency has dropped a bombshell, revealing that Kim Jong Un is grooming his daughter, Kim Ju Ae, to be the next leader, a move expected to trigger an internal family war; should she rise to power, her most formidable rival will be none other than her own aunt—Kim Jong Un’s sister, Kim Yo Jong—who is likely to spearhead a bloody revolution. Considering North Korea's history where anything can happen for the sake of power, will a real war break out between a 13-year-old girl and her 38-year-old powerful aunt, and what exactly has the South Korean spy agency disclosed about who will eventually control the nuclear codes? ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ