ಜಗತ್ತಿಗೆ ಬಡತನದ ಸುನಾಮಿ, ಕಾದಿದೆಯಾ ಮತ್ತೊಂದು ಆಪತ್ತು?, ಮೋದಿ ಬಿಗ್‌ ಎಚ್ಚರಿಕೆ | Vijay Karnataka

May 17, 2026Channel
AI Analysis
Data from YouTube Data API v3Updated Just now

Video Overview

Video Details

Published1 month ago
Duration9:15
Video IDfyrrxwt1wQI
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views9.6K
Likes217
Comments43
Engagement Rate2.72%
Likes per 100 views2.27
Comments per 1K views4.50

Description

ಜಗತ್ತಿಗೆ ಬಡತನದ ಸುನಾಮಿ, ಕಾದಿದೆಯಾ ಮತ್ತೊಂದು ಆಪತ್ತು?, ಮೋದಿ ಬಿಗ್‌ ಎಚ್ಚರಿಕೆ | A tsunami of poverty for the world, does another disaster await?, Modi's big warning | Vijay Karnataka ಇಡೀ ಜಗತ್ತಿಗೆ ಪ್ರಧಾನಿ ಮೋದಿ ಮತ್ತೊಂದು ಬಿಗ್‌ ಎಚ್ಚರಿಕೆ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಚಿನ್ನ, ಇಂಧನದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು, ಅದರ ಬೆನ್ನಲ್ಲೇ ಚಿನ್ನ, ಪೆಟ್ರೋಲ್‌, ಡಿಸೇಲ್‌ ಬೆಲೆ ದಿಢೀರ್‌ ಏರಿಕೆಯಾಯ್ತು, ಈಗ ಇಡೀ ವಿಶ್ವಕ್ಕೆ ಪ್ರಧಾನಿ ಮೋದಿ ಬಿಗ್‌ ಎಚ್ಚರಿಕೆಯನ್ನು ಕೊಟ್ಟಿದ್ದು ಕೊರೊನಾ ಬಳಿಕ ಜಗತ್ತಿಗೆ ಮತ್ತೊಂದು ಆಘಾತ ಕಾದಿದೆಯಾ ಎಂಬ ಆತಂಕ ಶುರುವಾಗಿದೆ, ನೆದರ್ಲೆಂಡ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರು ಇವತ್ತು ವಿದೇಶಿ ಮಣ್ಣಿನಲ್ಲಿ ನಿಂತು ಭಾರತೀಯ ಸಮುದಾಯವನ್ನ ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಸಮುದಾಯಕ್ಕೆ ಅತಿದೊಡ್ಡ ಎಚ್ಚರಿಕೆಯ ಗಂಟೆ ಮೊಳಗಿಸಿದ್ದಾರೆ. ಒಂದು ವೇಳೆ ಪರಿಸ್ಥಿತಿ ಈಗಲೇ ಸುಧಾರಿಸದಿದ್ದರೆ, ದಶಕಗಳಿಂದ ನಾವು ಬಡತನ ನಿರ್ಮೂಲನೆಗೆ ಮಾಡಿದ ಎಲ್ಲಾ ಶ್ರಮವೂ ಮಣ್ಣು ಪಾಲಾಗುತ್ತೆ ಅಂತ ಮೋದಿ ಕಳವಳವ್ಯಕ್ತಡಿಸಿದ್ದಾರೆ. ಅಷ್ಟಕ್ಕೂ ಮೋದಿ ಬಿಚ್ಚಿಟ್ಟ ಸತ್ಯವೇನು?, ಕೊರೊನಾ ಬಳಿಕ ಜಗತ್ತಿಗೆ ಮತ್ತೊಂದು ಆಘಾತ ಕಾದಿದೆಯಾ?, ಇಂಧನ ಬಿಕ್ಕಟ್ಟು ತಡೆಯದಿದ್ದರೆ ಬಡತನದ ಸ್ಫೋಟ ಆಗುತ್ತಾ?, ಜಗತ್ತಿಗೆ ಪ್ರಧಾನಿ ಮೋದಿ ಮತ್ತೊಂದು ವಾರ್ನಿಂಗ್‌, ಮತ್ತೆ ಬಡತನ ಬರುತ್ತೆ ಎಂದ ಪಿಎಂ | Another warning to the world from PM Modi, PM says poverty will return again | #PMModiWarning #GlobalPovertyCrisis #ModiInNetherlands #EnergyCrisis2026 #WorldEconomy #vijaykarnataka Prime Minister Modi has issued another major warning to the entire world, coming closely on the heels of his previous alerts regarding gold and fuel that were immediately followed by sudden spikes in their prices; this latest global caution has sparked widespread anxiety over whether a post-pandemic disaster is looming. Speaking to the Indian diaspora on foreign soil during his visit to the Netherlands, the Prime Minister sounded a massive alarm for the global community, expressing deep concern that if current conditions do not improve immediately, decades of hard work put into eradicating global poverty will go completely down the drain. This staggering statement leaves everyone wondering about the chilling realities exposed by Modi, whether the world is truly on the brink of another post-COVID shock, and if an unchecked energy crisis will ultimately trigger an unprecedented explosion of global poverty. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ