43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ
Feb 17, 2026•Channel
AI Analysis
Data from YouTube Data API v3•Updated Just now
Video Overview
Video Details
Published4 months ago
Duration1:27
Video IDh5cjcLk0Sd4
Languagekn
CategoryNews & Politics
PrivacyPublic
Made for KidsNo
Video TypeYouTube Short
Performance Metrics
Views1.5K
Likes47
Comments1
Engagement Rate3.22%
Likes per 100 views3.15
Comments per 1K views0.67
Video Tags
#ಹಂಪಿ ಕೇಸ್ ಅಪರಾಧಿಗಳ ಗತಿ ಏನು#ಹಂಪಿ ಕೇಸ್#ಹಂಪಿ ಪ್ರಕರಣದಲ್ಲಿ ಆಗಿದ್ದೇನು#ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ#ಕರ್ನಾಟಕದ ಗಲ್ಲು ಶಿಕ್ಷೆಯ ಇತಿಹಾಸ#43 ವರ್ಷಗಳಿಂದ ಯಾರನ್ನೂ ಗಲ್ಲಿಗೆ ಹಾಕಿಲ್ಲ#ಗಲ್ಲು ಶಿಕ್ಷೆ ಹೆಚ್ಚಳ#ಹಂಪಿ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ#the real truth behind the death penalty#court has awarded the death penalty#hampi tourist attack case#hampi gangrape-murder case#hampi rape and murder case#hampi tourist rape and murder case#ವಿಜಯ ಕರ್ನಾಟಕ#vijay karnataka#vijay karnataka web
Description
43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ಗಲ್ಲಿ*ಗೇರಿಸಿಲ್ಲ! ಹಂಪಿ ಕೇಸ್ ಅಪರಾ*ಧಿಗಳ ಗತಿ ಏನು? ಏನಿದು ಮ*ರಣ ದಂಡನೆ ರಹಸ್ಯ | Vijay Karnataka
ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ, ಹಂಪಿಯ ಪವಿತ್ರ ನೆಲದಲ್ಲಿ ನಡೆದ ಆ ಘೋರ ಗ್ಯಾಂಗ್‌ರೇ**ಪ್ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ರಾಕ್ಷಸರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ಈ ತೀರ್ಪು ಬಂದ ತಕ್ಷಣ ಇಡೀ ರಾಜ್ಯವೇ ನಿಟ್ಟುಸಿರು ಬಿಟ್ಟಿದೆ. ಅಬ್ಬಾ, ಕೊನೆಗೂ ನ್ಯಾಯ ಸಿಕ್ತು, ಇಂಥವರಿಗೆ ಇದೇ ಸರಿಯಾದ ಶಿಕ್ಷೆ ಅಂತಾ ಜನ ಮಾತಾಡಿಕೊಳ್ತಿದ್ದಾರೆ.. ಕೇವಲ ಒಂದೇ ವರ್ಷದಲ್ಲಿ ವಿಚಾರಣೆ ನಡೆಸಿ ಗಂಗಾವತಿಯ ಸೆಷನ್ಸ್ ಕೋರ್ಟ್ ನೀಡಿರುವ ತೀರ್ಪು ರಾಜ್ಯದಲ್ಲಿ ಸೆನ್ಸೆಷನ್ ಸೃಷ್ಟಿಸಿದೆ. ಆದರೆ, ಒಂದು ನಿಮಿಷ.. ಕೋರ್ಟ್ ಮರಣ ದಂಡನೆ ಅಥವಾ ಗಲ್ಲು ಅಂತಾ ತೀರ್ಪು ನೀಡಿದ ತಕ್ಷಣ ಅವರನ್ನು ನಾಳೆಯೇ ಗಲ್ಲಿಗೆ ಹಾಕ್ತಾರೆ ಎಂದು ನೀವು ಅಂದುಕೊಂಡಿದ್ರೆ.. ನಿಮ್ಮ ಊಹೆ ತಪ್ಪು.. ಯಾಕಂದ್ರೇ ಕರ್ನಾಟಕದ ಇತಿಹಾಸವನ್ನು ನೋಡಿದ್ರೆ ಒಂದು ಶಾಕಿಂಗ್ ಸತ್ಯ ಹೊರಬರುತ್ತೆ.. ನಮ್ಮ ರಾಜ್ಯದಲ್ಲಿ ಕೊನೆಯದಾಗಿ ಓರ್ವ ಅಪರಾಧಿಯನ್ನು ಗಲ್ಲಿಗೇರಿಸಿ ಬರೋಬ್ಬರಿ 43 ವರ್ಷಗಳೇ ಕಳೆದು ಹೋಗಿವೆ.. ನೀವು ಕೇಳ್ತಿರೋದು ನಿಜ.. ಹಾಗಾದ್ರೆ, ಕೋರ್ಟ್‌ಗಳು ಗಲ್ಲು ಶಿಕ್ಷೆ ಯಾಕೆ ಕೊಡ್ತಾವೆ? ಶಿಕ್ಷೆ ಕೊಟ್ಟ ಮೇಲೆ ಯಾಕೆ ಜಾರಿ ಮಾಡಲ್ಲ? ಹಂಪಿ ಕೇಸ್‌ನ ಈ ಮೂವರು ಅಪರಾಧಿಗಳಾದ ಮಲ್ಲೇಶ್, ಸಾಯಿ ಮತ್ತು ಶರಣಪ್ಪನ ಮುಂದಿನ ದಾರಿ ಏನು? ಇವರನ್ನು ನಿಜವಾಗಿಯೂ ಗಲ್ಲಿಗೇರಿಸಲಾಗುತ್ತಾ? ಅಥವಾ ಇವರ ಶಿಕ್ಷೆಯೂ ಜೀವಾವಧಿಗೆ ಬದಲಾಗುತ್ತಾ? ಮರಣದಂಡನೆಯ ಈ ಇಡೀ ಪ್ರಕ್ರಿಯೆ ನಡೆಯೋದು ಹೇಗೆ? ಬನ್ನಿ, ಇವತ್ತಿನ ಈ ವಿಡಿಯೋದಲ್ಲಿ ಮರಣದಂಡನೆಯ ಹಿಂದಿರುವ ಈ ಕಾನೂನು ಚಕ್ರವ್ಯೂಹವನ್ನ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳೋಣ.
ಹಂಪಿ ಕೇಸ್‌ನಲ್ಲಿ ಮೂವರಿಗೆ ಗಲ್ಲು! ಆದ್ರೆ, 43 ವರ್ಷದಿಂದ ಕರ್ನಾಟಕದಲ್ಲಿ ಯಾರನ್ನೂ ನೇಣಿಗೇರಿಸಿಲ್ಲ! ಏನಿದು ಮ*ರಣ ದಂಡನೆಯ ಅಸಲಿ ಸತ್ಯ? ಮುಂದೇನು? | "De*ath sentence for three in the Hampi case! But Karnataka hasn't executed anyone in 43 years; what is the real truth behind the death penalty and what happens next?" | #hampi #deathsentence #karnatakapolitics #karnatakahistory #lifeimprisonment #vijaykarnataka
The horrific gang rape and murder case that shook the entire state of Karnataka on the sacred soil of Hampi has finally reached a verdict with death sentences announced for the three monsters involved, a judgment that has brought a collective sigh of relief to the state as people feel justice has finally been served; however, while the Gangavathi Sessions Court created a sensation by delivering this verdict in just one year, it is a misconception to believe that the execution will happen immediately. Looking back at Karnataka's history reveals the shocking truth that it has been 43 years since a criminal was last executed in our state, raising critical questions: why do courts award the death penalty if it is so rarely carried out, what is the road ahead for the convicts Mallesh, Sai, and Sharanappa, and will they truly face the gallows or will their sentences be commuted to life imprisonment? Let’s dive deep into this legal labyrinth of capital punishment and understand how the entire process works.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share