ದೇಶದ ಮೊದಲ ಮೊಬೈಲ್ ಕ್ಲಿನಿಕ್ ಖ್ಯಾತಿಯ ಡಾ ಸುನಿಲ್ ಕುಮಾರ್ ಹೆಬ್ಬಿ ಹ*ತ್ಯೆಗೆ ಸಂಚು? ಪೊಲೀಸ್ ಠಾಣೆಯಲ್ಲಿ ದೂರು ದಾಖಲು
Mar 2, 2026•Channel
AI Analysis
Data from YouTube Data API v3•Updated Just now
Video Overview
Video Details
Published4 months ago
Duration3:30
Video IDhkvoT4X2xrc
Languageen
CategoryNews & Politics
PrivacyPublic
Made for KidsNo
Video TypeRegular Video
Performance Metrics
Views129
Likes4
Comments0
Engagement Rate3.10%
Likes per 100 views3.10
Comments per 1K views0.00
Video Tags
#dr. sunil kumar hebbi#bangalore mobile clinic#sanjay nagar police station#bhadrappa layout clinic#masked men attack#medical mafia#political conspiracy#lokayukta complaint#social worker doctor#fake clinic whistleblower#karnataka crime news#doctor safety#life threat#police investigation#fir filed#pro-bono healthcare#activist doctor#corruption fighter#threat to life#medical ethics.
Description
ದೇಶದ ಮೊದಲ ಮೊಬೈಲ್ ಕ್ಲಿನಿಕ್ ಖ್ಯಾತಿಯ ಡಾ ಸುನಿಲ್ ಕುಮಾರ್ ಹೆಬ್ಬಿ ಹ*ತ್ಯೆಗೆ ಸಂಚು? ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಬೆಂಗಳೂರಿನ ಮೊಬೈಲ್ ಕ್ಲಿನಿಕ್ ಖ್ಯಾತಿಯ ಸುನಿಲ್ ಕುಮಾರ್ ಹೆಬ್ಬಿ ರವರ ಕೊ*ಲೆಗೆ ಸಂಚು ರೂಪಿಸಿ ಇಬ್ಬರು ಅನಾಮಿಕರು ಅವರ ಕ್ಲಿನಿಕ್ ಗೆ ನುಗ್ಗಿದರು ಎಂದು ಖುದ್ದು ವೈದ್ಯ ಸುನಿಲ್ ಕುಮಾರ್ ರವರೆ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ, ಡಾ ಸುನಿಲ್ ಕುಮಾರ್ ಮೆಡಿಕಲ್ ಮಾಫಿಯಾ ವಿರುದ್ಧ ಧ್ವನಿ ಎತ್ತಿರೋರು ಹಾಗೂ ರಾಜಕೀಯವಾಗಿ ವಿಧಾನ ಸಭೆಗೆ ಸ್ಪರ್ಧೆ ಮಾಡಿದವರು ಹಾಗಾಗಿ ರಾಜಕೀಯ ಸಂಚೋ ಅಥವಾ ಮೆಡಿಕಲ್ ಮಾಫಿಯಾ ದವರ ಟಾರ್ಗೆಟ್ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ ಡಾ ಸುನಿಲ್ ಕುಮಾರ್ ಹೆಬ್ಬಿ ರವರು ತಮ್ಮ ಸ್ವಂತ ಕಾರ್ ನಲ್ಲಿ ತೆರಳಿ ಬಡ ಜನರಿಗೆ ಚಿಕಿತ್ಸೆ ನೀಡುತ್ತಾರೆ. ಘಟನೆ ಕುರಿತು ಏನಾಗಿದೆ ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುವುದು ಪೊಲೀಸ್ ತನಿಖೆ ನಂತರವೇ ಗೊತ್ತಾಗಬೇಕಿದೆ.
#DrSunilKumarHebbi #BangaloreNews #MobileClinic #SanjayNagar #crimenews #crimestory #Policecase #MedicalMafia #DrHebbi #Lokayukta #politicalanalysis #KarnatakaPolitics #Doctors #SocialActivist #sumantvkannada
---------------------------------------------------------------------------------------
Welcome to Suman TV Kannada, your trusted digital destination for authentic, engaging, and diverse content in Kannada. 🎉
✨ Our Core Verticals in Karnataka:
📰 News – Breaking Kannada news, politics, current affairs & trending updates.
💼 Business – Market insights, start-up stories & economic developments.
👩 Women – Lifestyle, health, empowerment & inspiring women’s stories.
🎓 Education – Student guidance, career advice, expert talks & updates.
🎬 Entertainment – Celebrity interviews, Kannada cinema, cultural programs & viral videos.
🕉 Spiritual – Devotional programs, cultural traditions, festivals & spiritual talks.
🏥 Healthcare – Health awareness, Ayurveda, wellness & medical expert advice.
👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place