ರಾಮಲಿಂಗಾ ರೆಡ್ಡಿಯ ಒಟ್ಟು ಆಸ್ತಿ ಎಷ್ಟು?ಬೆಂಗಳೂರಿನಲ್ಲಿ ಇವರ ರಾಜಕೀಯ ಜರ್ನಿ ಹೇಗಿತ್ತು?ಇಲ್ಲಿದೆ ಕಂಪ್ಲೀಟ್ ಮಾಹಿತಿ!
Jun 5, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration9:19
Video IDi-tQa-eckOE
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views14.3K
Likes178
Comments26
Engagement Rate1.42%
Likes per 100 views1.24
Comments per 1K views1.81
Video Tags
#ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ#ಕರ್ನಾಟಕ ರಾಜಕೀಯದ ಇತ್ತೀಚಿನ ಬೆಳವಣಿಗೆ#ಜಲಸಂಪನ್ಮೂಲ ಖಾತೆ ಮೇಲಿನ ಅಸಮಾಧಾನ#ಸಚಿವ ಸ್ಥಾನ ತೊರೆದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ#ಬೆಂಗಳೂರು ರಾಜಕೀಯದ ಧ್ರುವತಾರೆ ರಾಮಲಿಂಗಾ ರೆಡ್ಡಿ#ರಾಮಲಿಂಗಾ ರೆಡ್ಡಿಯವರ ಒಟ್ಟು ಆಸ್ತಿ#ಸಿಎಂ ಡಿ ಕೆ ಶಿವಕುಮಾರ್#senior minister ramalinga reddy resigns#ramalinga reddy resigns from karnataka congress#karnataka congress cabinet#ramalinga reddy#karnataka political crisis#portfolio allocation#ವಿಜಯ ಕರ್ನಾಟಕ#vijay karnataka#vijay karnataka web
Description
ರಾಮಲಿಂಗಾ ರೆಡ್ಡಿಯ ಒಟ್ಟು ಆಸ್ತಿ ಎಷ್ಟು? ಬೆಂಗಳೂರಿನಲ್ಲಿ ಇವರ ರಾಜಕೀಯ ಜರ್ನಿ ಹೇಗಿತ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ! | "What is Ramalinga Reddy's total asset value? How was his political journey in Bengaluru? Here is the complete information!" | Vijay Karnataka
ಕರ್ನಾಟಕದ ರಾಜಕೀಯದಲ್ಲಿ ಹಲವು ದಶಕಗಳಿಂದ ನಿರಂತರವಾಗಿ ತಮ್ಮದೇ ಆದ ಪ್ರಭಾವವನ್ನು ಉಳಿಸಿಕೊಂಡಿರುವ ನಾಯಕರಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಅವರ ಹೆಸರು ಈ ಸಮಯದಲ್ಲಿ ಪ್ರಮುಖವಾಗಿ ಕೇಳಿಬರುತ್ತದೆ. ಸರಳ ವ್ಯಕ್ತಿತ್ವ, ನೇರ ಮಾತು ಮತ್ತು ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕದ ಮೂಲಕ ಅವರು ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಆರಂಭವಾದ ಅವರ ಪಯಣ ಇಂದು ರಾಜ್ಯದ ಪ್ರಭಾವಿ ಸಚಿವರಲ್ಲೊಬ್ಬರ ಮಟ್ಟಿಗೆ ಬೆಳೆದಿರುವುದು ಅವರ ರಾಜಕೀಯ ಜೀವನದ ದೊಡ್ಡ ಸಾಧನೆಯಾಗಿದೆ. 2023ರಲ್ಲಿ ಸಾರಿಗೆ ಸಚಿವರಾಗಿದ್ದರೂ ಬದಲಾದ ರಾಜಕೀಯದಿಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ರವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆಯನ್ನ ನೀಡಲಾಗಿತ್ತು. ಸದ್ಯ ಖಾತೆ ಮೇಲಿನ ನಿರಾಸೆಯಿಂದ ದಿಢೀರ್ ರಾಜೀನಾಮೆ ನೀಡಿದ್ದಾರೆ. ಹಿರಿಯ ಸಚಿವರ ರಾಜೀನಾಮೆಯಿಂದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. ಆದರ ಜೊತೆಗೆ ರಾಮಲಿಂಗಾ ರೆಡ್ಡಿಯವರ ರಾಜಕೀಯ ಜರ್ನಿ ಬಗ್ಗೆಯೂ ಚರ್ಚೆಯಾಗುತ್ತಿದೆ. ಹಾಗಾದರೆ ರಾಮಲಿಂಗಾ ರೆಡ್ಡಿಯುವರ ರಾಜಕೀಯ ಜರ್ನಿ ಹೇಗಿತ್ತು? ಇವರ ಒಟ್ಟು ಆಸ್ತಿ ಎಷ್ಟು? ಬನ್ನಿ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ರಾಮಲಿಂಗಾ ರೆಡ್ಡಿಯ ರಾಜಕೀಯ ಆರಂಭವಾಗಿದ್ದು ಹೇಗೆ? ಕೋಟಿ ಕೋಟಿ ಆಸ್ತಿ ಒಡೆಯನಾಗಿದ್ದು ಹೇಗೆ? | "How did Ramalinga Reddy's political career begin? How did he become the owner of crores and crores of assets?" | #RamalingaReddyResigns #KarnatakaPolitics2026 #CongressCrisis #DKShivakumarCabinet #BangalorePolitics #PortfolioDissatisfaction #vijaykarnataka
💼 Minister Ramalinga Reddy Resigns! High Drama in Karnataka Politics Over Portfolio Dissatisfaction! 🏛️
Minister Ramalinga Reddy, a veteran leader who has maintained his strong political influence in Karnataka for several decades, is currently at the center of a major political storm. Known for his simple personality, straightforward speech, and deep grassroots connection with ordinary citizens, he holds a unique position in state politics. His journey from a humble rural background to becoming one of the state's most powerful cabinet ministers is an extraordinary achievement. Having previously served as the Transport Minister in 2023, he was assigned the Water Resources portfolio under Chief Minister DK Shivakumar's newly formed cabinet due to shifting political dynamics. However, deeply dissatisfied with this portfolio allocation, the senior leader has suddenly tendered his resignation, triggering absolute chaos and a major political upheaval across the state. This exclusive Vijaya Karnataka Web political report deep dives into the detailed history of Ramalinga Reddy's illustrious political journey, evaluates his total asset net worth, and analyzes the ripple effects of this high-profile resignation. Watch this comprehensive report until the very end to understand the absolute truth behind the crisis!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share