Stop Buying Gold | ಮದುವೆಗೆ ಚಿನ್ನ ತಗೋಬೇಡಿ ಅಂದಿದ್ದೇಕೆ Modi? ಭಾರತಕ್ಕೆ ಕಾದಿದೆಯಾ ಗಂಡಾಂತರ? ಬಂಗಾರದ ಕಥೆ!
May 11, 2026•Channel
AI Analysis
Data from YouTube Data API v3•Updated Just now
Video Overview
Video Details
Published3 weeks ago
Duration13:02
Video IDj2Y4ITGVnYo
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views6.4K
Likes93
Comments15
Engagement Rate1.68%
Likes per 100 views1.45
Comments per 1K views2.34
Video Tags
#ಮೋದಿ ಚಿನ್ನದ ಸ್ಟ್ರಾಟಜಿ#ಭಾರತದ ಆರ್ಥಿಕತೆ 2026#ಚಿನ್ನ ಖರೀದಿ ಮಾಡಬೇಡಿ ಯಾಕೆ?#ಮೋದಿ ಅಷ್ಟ ಸಂದೇಶ#ವಿದೇಶಿ ವಿನಿಮಯ ಮೀಸಲು#ಚಿನ್ನದ ಬೆಲೆ ಏರಿಕೆ ಕಾರಣ#ನರೇಂದ್ರ ಮೋದಿ ಭಾಷಣ#ಬೆಂಗಳೂರು ಲೇಟೆಸ್ಟ್ ನ್ಯೂಸ್#ಭಾರತದ ಉಳಿವು ಅಳಿವು#pm modi gold appeal 2026#indian economy strategy 2026#gold vs indian rupee#forex reserves india explained#global energy crisis india#us-iran war impact on india#modi work from home message#gold import ban india news#ವಿಜಯ ಕರ್ನಾಟಕ#vijay karnataka#vijay karnataka web
Description
ಒಂದು ವರ್ಷ ಚಿನ್ನ ಬೇಡ ಅಂದಿದ್ದೇಕೆ ಮೋದಿ? ಭಾರತದ ಉಳಿವು-ಅಳಿವು! The Real Reason Behind Modi's Gold Appeal | Why did Modi say no to gold for a year? India's survival at stake! The Real Reason Behind Modi's Gold Appeal. | Vijay Karnataka
ಮದುವೆಗೆ ಚಿನ್ನ ತಗೋಬೇಡಿ ಅಂತ ಪ್ರಧಾನಿ ಮೋದಿ ಯಾಕೆ ಹೇಳ್ತಿದ್ದಾರೆ? ನಮ್ಮ ಸ್ವಂತ ದುಡ್ಡಲ್ಲಿ ನಾವು ಚಿನ್ನ ತಗೊಂಡ್ರೆ ಸರ್ಕಾರಕ್ಕೆ ಏನು ಪ್ರಾಬ್ಲಮ್? ಅಮೆರಿಕ-ಇರಾನ್ ಯುದ್ಧಕ್ಕೂ, ನೀವು ಕೊಳ್ಳುವ ಚಿನ್ನಕ್ಕೂ, ನಿಮ್ಮ ಬೈಕಿಗೆ ಹಾಕಿಸುವ ಪೆಟ್ರೋಲ್‌ಗೂ ಏನು ಸಂಬಂಧ? ನೀವು ಕೊಳ್ಳುವ ಒಡವೆಯಿಂದ ಭಾರತದ ರೂಪಾಯಿ ಮೌಲ್ಯವನ್ನು ಪಾತಾಳಕ್ಕೆ ಕುಸಿಯುವಂತೆ ಮಾಡುತ್ತಾ?
ಭಾರತದಲ್ಲಿ ಚಿನ್ನ ಕೇವಲ ಒಂದು ಲೋಹವಲ್ಲ, ಅದೊಂದು ಎಮೋಷನ್. ಆದರೆ, ಎಮೋಷನ್‌ಗೆ ಬ್ರೇಕ್ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದಯವಿಟ್ಟು ಮುಂದಿನ ಒಂದು ವರ್ಷದ ಮಟ್ಟಿಗೆ ಮದುವೆಗೆ ಚಿನ್ನ ಖರೀದಿಸಬೇಡಿ, ಸಾಧ್ಯವಾದಷ್ಟು ವರ್ಕ್-ಫ್ರಮ್-ಹೋಮ್ ಮಾಡಿ, ಅನಗತ್ಯ ವಿದೇಶಿ ಪ್ರಯಾಣ ಮಾಡಬೇಡಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ಮೊದಲಿಗೆ ಮೋದಿಯವರ ಈ ಮಾತು ಕೇಳಿದಾಗ ಎಲ್ಲರಿಗೂ ಶಾಕ್ ಆಗಿರೋದು ಸುಳ್ಳಲ್ಲ. ಮದುವೆಗೂ ಮುನ್ನ ಚಿನ್ನ ತಗೋಬೇಡಿ ಅಂತ ಪ್ರಧಾನಿ ಯಾಕೆ ಹೇಳ್ತಿದ್ದಾರೆ? ನಾವು ನಮ್ಮ ರೊಕ್ಕದಾಗ ಚಿನ್ನ ತಗೊಂಡ್ರೆ ಸರ್ಕಾರಕ್ಕೆ ಏನು ಸಮಸ್ಯೆ? ಅಂತ ಬಹಳಷ್ಟು ಜನ ತಲೆಕೆಡಿಸಿಕೊಂಡಿದ್ದಾರೆ. ಆದರೆ ವೀಕ್ಷಕರೇ, ಮೋದಿಯವರ ಈ ಹೇಳಿಕೆಯ ಹಿಂದೆ ಚಿನ್ನದ ಮೇಲಿನ ಕೋಪವಿಲ್ಲ, ಬದಲಾಗಿ ದೇಶದ ಆರ್ಥಿಕತೆಯನ್ನು ಕಾಪಾಡುವ ಬಹುದೊಡ್ಡ ಎಕನಾಮಿಕ್ ಸ್ಟ್ರಾಟಜಿ ಇದೆ. ಗ್ಲೋಬಲ್ ಎನರ್ಜಿ ಕ್ರೈಸಿಸ್, ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ಖಾಲಿಯಾಗುತ್ತಿರುವ ವಿದೇಶಿ ವಿನಿಮಯ ಮೀಸಲು ಅಥವಾ ಫಾರೆಕ್ಸ್ ರಿಸರ್ವ್ ಅನ್ನು ಕಾಪಾಡುವ ಅನಿವಾರ್ಯತೆ ಇದರ ಹಿಂದಿದೆ. ಹಾಗಾದರೆ, ನೀವು ಚಿನ್ನ ಕೊಳ್ಳುವುದಕ್ಕೂ, ಭಾರತದ ಆರ್ಥಿಕತೆಗೂ, ಅಮೆರಿಕ-ಇರಾನ್ ಯುದ್ಧಕ್ಕೂ ಏನು ಸಂಬಂಧ?
ಒಂದು ವರ್ಷ ಭಾರತೀಯರು ಚಿನ್ನ ಕೊಳ್ಳದಿದ್ದರೆ ಏನಾಗುತ್ತೆ? ಮೋದಿ ಗೋಲ್ಡ್ ಸ್ಟ್ರಾಟಜಿ, ಹೇಳಿಕೆಯ ಹಿಂದಿನ ಸತ್ಯ ಏನು? ಚಿನ್ನ ಮತ್ತು ಭಾರತದ ಡಿಕೋಡ್! | What happens if Indians don’t buy gold for a year? Modi’s Gold Strategy: The truth behind the statement. Gold and India decoded! | #ModiGoldStrategy #IndiaEconomy2026 #GoldRateIndia #ForexReserves #EconomicWar #vijaykarnataka
In India, gold is more than just a metal—it is an emotion; however, Prime Minister Narendra Modi has called for a temporary pause on this sentiment by urging citizens to avoid purchasing gold for weddings, opt for work-from-home whenever possible, and skip unnecessary foreign travel for the next year. While this appeal initially shocked many who questioned why the government would interfere with personal purchases made with hard-earned money, the reality is that this request is not driven by an aversion to gold, but by a critical economic strategy to safeguard India’s financial stability. Behind this move lies the urgent need to manage a global energy crisis, stabilize the depreciating Rupee, and protect the country’s depleting Foreign Exchange (Forex) reserves, highlighting the deep-rooted connection between your gold purchases, India's economy, and global tensions like the US-Iran conflict.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share