ನಾಳೆ ಮದ್ವೆ!ಮದ್ವೆ ಗಂಡಿಗೆ ಫೋಟೋ ವೀಡಿಯೋ ಶೇರ್.ಮರ್ಯಾದೆಗೆ ಅಂಜಿ ಮೂರು ಜೀವಗಳು ಆತ್ಮ..**! - Mysuru Tragedy
Jun 22, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration0:08
Video IDj4fQB37HlHA
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views7.1K
Likes109
Comments32
Engagement Rate1.98%
Likes per 100 views1.53
Comments per 1K views4.50
Video Tags
Description
#mysore #kempayyanhundi #ullasgowda #rakshithamysore #kempayyanhundirakshitha #mysorenews
ವೀಡಿಯೋ ವಿವರಣೆ:
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ತ್ರಿವಳಿ ಆತ್ಮಹತ್ಯೆ ಪ್ರಕರಣ ಇಡೀ ಸಮಾಜವನ್ನೇ ನಡುಗಿಸಿದೆ. ಜೂನ್ 24 ರಂದು ಮದುವೆಯಾಗಬೇಕಿದ್ದ ಯುವತಿ ರಕ್ಷಿತಾ, ಆಕೆಯ ತಂದೆ ಶಿವಣ್ಣ ಮತ್ತು ತಾಯಿ ನಾಗರತ್ನ ಒಂದೇ ಮನೆಯಲ್ಲಿ ವಿ* ಸೇವಿಸಿ ****** ಶರಣಾಗಿದ್ದಾರೆ. ಹಳೆಯ ಪ್ರೇಮಿ ಉಲ್ಲಾಸ್ ಗೌಡ ಎಂಬಾತ ನಡೆಸಿದ ಡಿಜಿಟಲ್ ಬ್ಲಾಕ್‌ಮೇಲ್ ಮತ್ತು ಮಾನಸಿಕ ಕಿರುಕುಳವೇ ಈ ದುರಂತಕ್ಕೆ ಕಾರಣವಾಗಿದೆ.ಈ ವಿಡಿಯೋದಲ್ಲಿ ನಾವು ಈ ಘೋರ ಕ್ರೈ* ಎಪಿಸೋಡ್‌ನ ಸಂಪೂರ್ಣ ವಿವರಗಳನ್ನು ನೀಡಿದ್ದೇವೆ. ಜೊತೆಗೆ, ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಅಥವಾ ಯಾರಿಗೇ ಆದರೂ ಹಳೆಯ ಪ್ರೇಮಿಗಳು ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದರೆ ಧೈರ್ಯವಾಗಿ ಅದನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು? ಸೈಬರ್ ಕ್ರೈಮ್‌ಗೆ ದೂರು ನೀಡುವುದು ಹೇಗೆ? ಎಂಬ ಪ್ರಮುಖ ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸಿದ್ದೇವೆ.ಸಮಾಜದ ಮರ್ಯಾದೆಗಿಂತ ಜೀವ ದೊಡ್ಡದು. ದಯವಿಟ್ಟು ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಎಲ್ಲರಿಗೂ ಶೇರ್ ಮಾಡಿ ಜಾಗೃತಿ ಮೂಡಿಸಿ.