ಬೆಂಗಳೂರಿನ ಪ್ರವಾಸಿ ತಾಣಗಳಲ್ಲೊಂದಾದ ಸ್ಯಾಂಕಿ ಕೆರೆಗೆ ಈ ಹೆಸರು ಬಂದಿದ್ಹೇಗೆ ಗೊತ್ತಾ! | Vijay Karnataka

Feb 17, 2026Channel
AI Analysis
Data from YouTube Data API v3Updated Just now

Video Overview

Video Details

Published4 months ago
Duration0:51
Video IDjkua1vMPhmk
Languagekn
CategoryNews & Politics
PrivacyPublic
Made for KidsNo
Video TypeYouTube Short

Performance Metrics

Views617
Likes11
Comments0
Engagement Rate1.78%
Likes per 100 views1.78
Comments per 1K views0.00

Description

ಬೆಂಗಳೂರಿನ ಪ್ರವಾಸಿ ತಾಣಗಳಲ್ಲೊಂದಾದ ಸ್ಯಾಂಕಿ ಕೆರೆಗೆ ಈ ಹೆಸರು ಬಂದಿದ್ಹೇಗೆ ಗೊತ್ತಾ! | "Do you know how Sankey Tank, one of Bengaluru's famous tourist spots, got its name?" | #bengaluru #touristplace #touristspot #malleshwaram #sankey #vijaykarnataka ಬೆಂಗಳೂರಿನ ನೀರಿನ ಬೇಡಿಕೆ ತಣಿಸಲು 1882ರಲ್ಲಿ ಕರ್ನಲ್ ರಿಚರ್ಡ್ ಸ್ಯಾಂಕಿ ಅವರು 37 ಎಕರೆಯ ಬೃಹತ್ ಕೆರೆಯನ್ನು ನಿರ್ಮಿಸಿದರು. ಇದರ ಪಕ್ಕದಲ್ಲೇ ಸರ್ಕಾರದ ಗಂಧದ ಸೋಪಿನ ಕಾರ್ಖಾನೆ ಇದ್ದಿದ್ದರಿಂದ ಇದನ್ನು 'ಗಂಧದಕೋಟಿ ಕೆರೆ' ಎನ್ನುತ್ತಿದ್ದರು. ಇಂದಿಗೂ ಮಲ್ಲೇಶ್ವರಂ - ಸದಾಶಿವನಗರದ ನಡುವೆ ಇರುವ ಈ ಕೆರೆಯು ನಗರದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 1882ರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ, ಕರ್ನಲ್ ರಿಚರ್ಡ್ ಹೈರ್‍ಯಾಮ್ ಸ್ಯಾಂಕಿ ಅವರ ದೂರದೃಷ್ಟಿಯಿಂದ ಈ ಕೆರೆ ನಿರ್ಮಾಣವಾಯಿತು. ಹಾಗಾಗಿ ಅವರ ಹೆಸರೇ ಈ ಕೆರೆಗೆ ಶಾಶ್ವತವಾಯಿತು. ಇವತ್ತಿಗೂ ಮಲ್ಲೇಶ್ವರಂ ಮತ್ತು ಸದಾಶಿವನಗರದ ಜನರಿಗೆ ಸ್ಯಾಂಕಿ ಕೆರೆಯ ಏರಿಯ ಮೇಲೆ ಒಂದು ರೌಂಡ್ ಹೊಡೆಯದಿದ್ದರೆ ದಿನವೇ ಪೂರ್ತಿಯಾಗುವುದಿಲ್ಲ. ಅದು ಈ ಕೆರೆಯ ಮಹಿಮೆಯೇ ಸರಿ! In 1882, Colonel Richard Sankey constructed a massive 37-acre lake to meet Bengaluru's water demands, which was locally known as 'Gandhadakoti Kere' due to its proximity to the government's sandalwood soap factory. Built during the British administration under the visionary leadership of Colonel Richard Hieram Sankey, the lake was eventually named after him, and today, it stands as one of the city's most beautiful tourist spots nestled between Malleshwaram and Sadashivnagar. Such is the charm of Sankey Tank that for the residents of these neighborhoods, a day feels incomplete without a stroll along its scenic bund—a true testament to the lake's enduring legacy. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ