ಮಹಾರಾಷ್ಟ್ರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್, ಮೋದಿ, ಅಮಿತ್ ಶಾ ಪ್ಲಾನ್, BJP ಕೈ ಹಿಡಿಯುತ್ತಾರಾ ಶರದ್ ಪವಾರ್?
Jul 18, 2026•Channel
AI Analysis
Data from YouTube Data API v3•Updated Just now
Video Overview
Video Details
Published2 days ago
Duration8:42
Video IDkCtt_0T_Ueg
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views2.4K
Likes87
Comments5
Engagement Rate3.83%
Likes per 100 views3.62
Comments per 1K views2.08
Video Tags
#sharad pawar#ncp to join nda#ಮಹಾರಾಷ್ಟ್ರ ರಾಜಕಾರಣ#ಬಿಗ್ ಟ್ವಿಸ್ಟ್#ಮೋದಿ ಅಮಿತ್ ಶಾ ಬಿಗ್ ಪ್ಲಾನ್#15 ದಿನ ಡೆಡ್ಲೈನ್#ಶರದ್ ಪವಾರ್-bjp ಮೈತ್ರಿ#ಮೋದಿ ಶಾ ಬಿಗ್ ತಂತ್ರ#ಎನ್‌ಡಿಎ ಜೊತೆ ಶರದ್ ಪವಾರ್#ಮಹಾರಾಷ್ಟ್ರದಲ್ಲಿ ಮೋದಿ#ಅಮಿತ್ ಶಾ ಮಾಸ್ಟರ್ ಪ್ಲಾನ್#ಏನಿದು ಹೊಸ ತಂತ್ರ#ಎನ್‌ಸಿಪಿ ಮಧ್ಯೆ ಕಚ್ಚಾಟ#ಲಾಭ ಮಾಡಿಕೊಂಡ ಬಿಜೆಪಿ ಪಡೆ#ಬಿಜೆಪಿ ಡಿಮ್ಯಾಂಡ್ ಏನು#ವರ್ಕೌಟ್ ಆಗುತ್ತಾ ಚಾಣಾಕ್ಯ ನೀತಿ#ಸುನೇತ್ರಾ ಪವಾರ್ vs ಶರದ್ ಪವಾರ್#ಬಿಜೆಪಿಯ ನಂಬರ್ ಗೇಮ್#sharad pawar nda#ncp bjp alliance
Description
Sharad Pawar NCP to Join NDA?, ಮಹಾರಾಷ್ಟ್ರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್, ಮೋದಿ, ಅಮಿತ್ ಶಾ ಬಿಗ್ ಪ್ಲಾನ್ | Sharad Pawar to Join NDA? | BJP's Big Maharashtra Strategy Explained | Modi & Amit Shah's Master Plan
ಇಷ್ಟು ದಿನ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಡು ವಿರೋಧಿ ಎನಿಸಿಕೊಂಡಿದ್ದ, ಮರಾಠಾ ರಾಜಕಾರಣದ ಭೀಷ್ಮ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷ, ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಸೇರಲು ಭರ್ಜರಿ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಂಡಿದೆ. ವರದಿಗಳ ಪ್ರಕಾರ, ತೆರೆಮರೆಯಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ನಾಯಕರ ನಡುವೆ ಸರಣಿ ಸಭೆಗಳು ನಡೆದಿದ್ದು, ಮುಂದಿನ 8 ರಿಂದ 15 ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ. ಆದರೆ, ಈ ಮೈತ್ರಿಯ ಹಿಂದೆ ಬಿಜೆಪಿಯ ಒಂದು ಬೃಹತ್ ರಾಜತಾಂತ್ರಿಕ ಲೆಕ್ಕಾಚಾರ ಅಡಗಿದೆ.
ಶರದ್ ಪವಾರ್ ಎನ್‌ಡಿಎ ಸೇರಲು ಒಪ್ಪಿದ್ದಾರಾ?, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಇಟ್ಟಿರುವ ಹೊಸ ಡಿಮ್ಯಾಂಡ್ ಏನು?, ಏನಿದು ಬಿಜೆಪಿಯ ಮಾಸ್ಟರ್ ಪ್ಲಾನ್?, ಬನ್ನಿ ಈ ರಾಜಕೀಯ ದಂಗಲ್‌ನ ಪ್ರತಿಯೊಂದು ರಹಸ್ಯವನ್ನೂ ವಿವರವಾಗಿ ನೋಡ್ತಾ ಹೋಗೋಣ.
Is veteran leader Sharad Pawar preparing to join the NDA alliance led by the BJP? Reports of behind-the-scenes discussions have triggered fresh political speculation in Maharashtra.
In this video, we explain:
Is Sharad Pawar likely to join the NDA?
BJP's strategy in Maharashtra
Why the next 8–15 days are politically important
NCP reunification talks explained
Sunetra Pawar's role after Ajit Pawar's demise
Internal power-sharing discussions
BJP's parliamentary calculations
How this could impact Maharashtra politics
Possible effect on national political equations
What could happen next?
Watch this detailed explainer to understand the latest developments in Maharashtra politics and the possible implications of a BJP-NCP alliance.
ಶರದ್ ಪವಾರ್-BJP ಮೈತ್ರಿ?, ಮಹಾರಾಷ್ಟ್ರದಲ್ಲಿ ಮೋದಿ, ಅಮಿತ್ ಶಾ ಮಾಸ್ಟರ್ ಪ್ಲಾನ್, ಏನಿದು ಹೊಸ ತಂತ್ರ? | Sharad Pawar Political Move Explained | NDA Expansion & Maharashtra Politics | #SharadPawar #NDA #BJP #MaharashtraPolitics #NarendraModi #AmitShah #ncp
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share