ಕಲ್ಲಿದ್ದಲಿನಿಂದ ಗ್ಯಾಸ್ & ಯೂರಿಯಾ! ಭಾರತದ ₹37,500 ಕೋಟಿ ಮಾಸ್ಟರ್ ಪ್ಲಾನ್! ಇನ್ಮುಂದೆ ಚಿಂತೆ ಬೇಡ| Coal Project
May 16, 2026•Channel
AI Analysis
Data from YouTube Data API v3•Updated Just now
Video Overview
Video Details
Published2 weeks ago
Duration10:21
Video IDm-eTeU51qYQ
Languagekn
CategoryPeople & Blogs
PrivacyPublic
Made for KidsNo
Video TypeRegular Video
Performance Metrics
Views4.1K
Likes140
Comments4
Engagement Rate3.51%
Likes per 100 views3.42
Comments per 1K views0.98
Video Tags
#ಕೇಂದ್ರದ ಕಲ್ಲಿದ್ದಲು ಪ್ಲಾನ್#coal project#ಭಾರತದಲ್ಲೇ ಶುರುವಾಗಲಿದೆ ಕಲ್ಲಿದ್ದಲು ಕ್ರಾಂತಿ#ಕೇಂದ್ರದ 37500 ಕೋಟಿ ರೂ. ಪ್ಲಾನ್#ಕಲ್ಲಿದ್ದಲಿನಿಂದ ಗ್ಯಾಸ್ & ಯೂರಿಯಾ#ಭಾರತದ ₹37500 ಕೋಟಿ ಮಾಸ್ಟರ್ ಪ್ಲಾನ್#ಇನ್ಮುಂದೆ ಚಿಂತೆ ಬೇಡ coal project#500 ಕೋಟಿಯ ಮೆಗಾ ಸ್ಕೀಮ್#ಟಾರ್ಗೆಟ್ 100 ಮಿಲಿಯನ್ ಟನ್ ಕಲ್ಲಿದ್ದಲು#gas & urea from coal#iit kanpur tech explained#iit kanpur technology#transform indian coal#coal gasification#coal mining#urea fertilizer#electricity#middle east conflict#india fuel crisis
Description
ಕಲ್ಲಿದ್ದಲಿನಿಂದ ಗ್ಯಾಸ್ & ಯೂರಿಯಾ! ಭಾರತದ ₹37,500 ಕೋಟಿ ಮಾಸ್ಟರ್ ಪ್ಲಾನ್! ಇನ್ಮುಂದೆ ಚಿಂತೆ ಬೇಡ | Coal Project | India’s ₹37,500 Cr Coal Revolution! Gas & Urea from Coal | IIT Kanpur Tech Explained
ಇಷ್ಟು ದಿನ ಕಲ್ಲಿದ್ದಲನ್ನು ಕೇವಲ ಕರೆಂಟ್ ತೆಗೆಯೋಕೆ ಸುಡುತ್ತಿದ್ದ ಭಾರತ, ಈಗ ಅದೇ ಕಲ್ಲಿದ್ದಲಿನಿಂದ 'ಗ್ಯಾಸ್' ಮತ್ತು 'ಯೂರಿಯಾ' ಉತ್ಪಾದನೆ ಮಾಡಲು ಹೊರಟಿದೆ! ಇರಾನ್ ಹಾಗೂ ಅಮೆರಿಕದ ಯುದ್ಧದಿಂದಾಗಿ ಮಿಡಲ್ ಈಸ್ಟ್ ದೇಶಗಳಿಂದ ನಮಗೆ ಬರ್ತಾ ಇದ್ದ ಎನರ್ಜಿ ಸಪ್ಲೈ ಚೈನ್ ಕಟ್ ಆಗಿದೆ. ಯೂರಿಯಾದಂತಹ ರಮುಖ ರಸಗೊಬ್ಬರಗಳನ್ನು ತರಿಸಿಕೊಳ್ಳೋಕೆ ಭಾರತ ಮಾರ್ಕೆಟ್ ರೇಟ್‌ಗಿಂತ ಡಬಲ್ ದುಡ್ಡು ಕೊಟ್ಟು ಇಂಪೋರ್ಟ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ, ಈ ಇಂಪೋರ್ಟ್ ಡಿಪೆಂಡೆನ್ಸಿಯಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಭಾರತ ಸರ್ಕಾರ ಈಗ ಒಂದು ಮಸ್ತ್ ಪ್ಲಾನ್ ಅನ್ನು ಮಾಡಿದೆ. ಆ ಪ್ಲಾನ್ ಏನಂದ್ರೇ ಕೋಲ್ ಗ್ಯಾಸಿಫಿಕೇಶನ್.
India is planning a massive coal revolution with a ₹37,500 crore Coal Gasification Mission. Instead of simply burning coal for electricity, India will now use advanced IIT Kanpur-backed technology to convert coal into gas, urea, and chemicals.
This mega project aims to reduce India’s dependence on imported LNG, fertilizers, and energy resources, especially amid global tensions and Middle East supply disruptions. The government targets 100 million tonnes of coal gasification to save billions in import bills and boost energy security.
ಯೂರಿಯಾ, ಗ್ಯಾಸ್‌ಗಾಗಿ ವಿದೇಶಗಳ ಹಂಗಿಲ್ಲ: ಐಐಟಿ ಕಾನ್ಪುರದ ಟೆಕ್ನಾಲಜಿಯಿಂದ ಭಾರತದಲ್ಲೇ ಶುರುವಾಗಲಿದೆ ಕಲ್ಲಿದ್ದಲು ಕ್ರಾಂತಿ! ಕೇಂದ್ರದ 37,500 ಕೋಟಿ ರೂ. ಪ್ಲಾನ್! | IIT Kanpur Technology to Transform Indian Coal | Coal Gasification Explained | #CoalGasification #IndiaEnergy #CoalProject #Urea #NaturalGas #IITKanpur
ಇದು ಕೇವಲ ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿಲ್ಲ, ಕಲ್ಲಿದ್ದಲು ಈಗ ಗ್ಯಾಸ್ ಮತ್ತು ಯೂರಿಯಾ ಉತ್ಪಾದನೆಗೂ ಬಳಕೆಯಾಗುತ್ತಿದೆ. ಅಮೆರಿಕದ ಯುದ್ಧದಿಂದಾಗಿ ಮಧ್ಯಪ್ರಾಚ್ಯದಿಂದ ಬರುವ ಇಂಧನ ಪೂರೈಕೆ ಸರಪಳಿಯಲ್ಲಿ ಅಡಚಣೆಯಾಗಿದ್ದು, ಇದು ಭಾರತದ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಯುದ್ಧದ ಪರಿಣಾಮವಾಗಿ, ಯೂರಿಯಾ ರಸಗೊಬ್ಬರಗಳನ್ನು ದುಬಾರಿ ಬೆಲೆಗೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಇದರಿಂದ ಕಚ್ಚಾ ತೈಲ ಬೆಲೆ ಏರಿಕೆಯೂ ಆಗುತ್ತಿದೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share