RBI ಗವರ್ನರ್‌ ಬಿಗ್ ಸುಳಿವು, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಫಿಕ್ಸ್?, ತೈಲ ಕಂಪನಿಗಳಿಗೆ ಕೋಟಿ ಕೋಟಿ ನಷ್ಟ!

May 14, 2026Channel
AI Analysis
Data from YouTube Data API v3Updated Just now

Video Overview

Video Details

Published2 weeks ago
Duration9:09
Video IDm5IDiKQLOK8
Languagekn
CategoryPeople & Blogs
PrivacyPublic
Made for KidsNo
Video TypeRegular Video

Performance Metrics

Views3.2K
Likes85
Comments8
Engagement Rate2.88%
Likes per 100 views2.63
Comments per 1K views2.48

Description

RBI ಗವರ್ನರ್‌ ಬಿಗ್ ಸುಳಿವು, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಫಿಕ್ಸ್?, ತೈಲ ಕಂಪನಿಗಳಿಗೆ ಕೋಟಿ ಕೋಟಿ ನಷ್ಟ! | Petrol & Diesel Price Hike Soon? | RBI Governor Big Hint | Iran War Impact | Sugar Export Ban Explained ಅಮೆರಿಕ-ಇರಾನ್‌ ಯುದ್ಧದಿಂದಾಗಿ ಇದೀ ದೇಶವೇ ಹೊತ್ತಿ ಉರಿಯುತ್ತಿದೆ, ಮುಂದಿನ ದಿನಗಳಲ್ಲಿ ದೇಶದ ಜನತೆಗೆ ಬೆಲೆ ಏರಿಕೆ ಶಾಕ್‌ ಕಟ್ಟಿಟ್ಟ ಬುತ್ತಿ. ಈಗಾಗಲೇ ಗ್ಯಾಸ್‌, ತರಕಾರಿ ಬೆಲೆಗಳು ಗಗನಕ್ಕೇರಿದೆ, ಚಿನ್ನ, ಬೆಳ್ಳಿ ಆಮದು ಸುಂಕ ಜಾಸ್ತಿಯಾಗಿದ್ದರಿಂದ ಅದರ ಬೆಲೆಯನ್ನು ಕೂಡ ಹಿಡಿಯಂಗಿಲ್ಲ, ಇನ್ನೂ ಬಾಕಿ ಉಳಿದಿರುವುದು ಪೆಟ್ರೋಲ್‌, ಡಿಸೇಲ್‌ ಮಾತ್ರ, .. ಈಗ ತೈಲದ ಬೆಲೆ ಕೂಡ ಜಾಸ್ತಿಯಾಗುತ್ತೆ ಎಂದು ಸ್ವತಃ ಆರ್‌ಬಿಐ ಗರ್ವನರ್‌ ಸುಳಿವನ್ನು ಕೊಟ್ಟಿದ್ದಾರೆ. ಇತ್ತ ಸಕ್ಕರೆ ರಪ್ತನ್ನು ನಿಷೇಧ ಮಾಡಲಾಗಿದೆ. ಹಾಗಾದ್ರೆ ತೈಲ ಬೆಲೆ ಏರಿಕೆ ಬಗ್ಗೆ ಆರ್‌ಬಿಐ ಗವರ್ನರ್ ಹೇಳಿದ್ದೇನು?, ಪೆಟ್ರೋಲ್ ಬೆಲೆ ಎಷ್ಟು ರೂಪಾಯಿ ಹೆಚ್ಚಾಗಲಿದೆ?, ಸಕ್ಕರೆ ರಫ್ತು ನಿಷೇಧದ ಹಿಂದಿರೋ ಆ ರಹಸ್ಯವೇನು? Will petrol and diesel prices increase again in India? Amid rising tensions due to the US-Iran conflict, RBI Governor has hinted at possible inflationary pressure caused by rising crude oil prices. With LPG, vegetables, gold, and silver already becoming expensive, fuel prices could be the next major shock for common people. Oil marketing companies are reportedly facing huge losses, increasing the possibility of a petrol and diesel price hike in the coming days. At the same time, the Central Government has extended the sugar export ban to control domestic prices and maintain supply. Watch till the end for a complete breakdown of the latest economic developments affecting every Indian household. ತೈಲ ಕಂಪನಿಗಳಿಗೆ ನಷ್ಟ, ಶೀಘ್ರವೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ?, RBI ಗವರ್ನರ್ ಸುಳಿವು! | #PetrolPrice #DieselPrice #RBI #IranWar #IndiaEconomy #FuelPriceHike #SugarExportBan ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► https://youtube.com/@VijayKarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBVJl72lPtBZ0P FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Related Videos

More videos from Vijay Karnataka | ವಿಜಯ ಕರ್ನಾಟಕ