ಕರ್ಮ ರಿಟರ್ನ್ಸ್ | ಪಾಕಿಸ್ತಾನ, ಚೀನಾಗೆ ಅಮೆರಿಕ ಶಾಕ್! ಭಾರತಕ್ಕೆ ಮಾಡಿದ್ದ ದ್ರೋಹಕ್ಕೆ ತಕ್ಕ ಪಾಠ | BLA Ban UN
Jun 11, 2026•Channel
AI Analysis
Data from YouTube Data API v3•Updated Just now
Video Overview
Video Details
Published1 month ago
Duration11:10
Video IDo9nDEf5nXus
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views8.6K
Likes268
Comments8
Engagement Rate3.21%
Likes per 100 views3.11
Comments per 1K views0.93
Video Tags
#ಪಾಕಿಸ್ತಾನಕ್ಕೆ ಬಿಗ್ ಶಾಕ್#bla ಬ್ಯಾನ್ಗೆ ತಡೆ#ಚೀನಾದ ಹಳೇ ಲೆಕ್ಕ ಚುಕ್ತಾ#ವಿಶ್ವಸಂಸ್ಥೆಯಲ್ಲಿ ಅಮೆರಿಕ ಗೇಮ್#ಭಾರತಕ್ಕೆ ಮಾಡಿದ್ದ ದ್ರೋಹಕ್ಕೆ ಪಾಠ#ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ-ಚೀನಾದ ಜಂಟಿ ಆಟಕ್ಕೆ ಅಮೆರಿಕ ಬ್ರೇಕ್#ಉಗ್ರ ಸಂಘಟನೆ#ಬಿಎಲ್‌ಎ ಬ್ಲ್ಯಾಕ್‌ಲಿಸ್ಟ್#ಏನಿದು ಜಾಗತಿಕ ರಾಜತಾಂತ್ರಿಕ ಯುದ್ಧ#ವಿಶ್ವಸಂಸ್ಥೆಯಲ್ಲಿ ಪಾಕ್-ಚೀನಾ ಆಟಕ್ಕೆ ಬ್ರೇಕ್#us blocks bla ban#bla un designation#pakistan china proposal blocked#united nations bla#balochistan liberation army#majeed brigade#us pakistan relations#us china rivalry
Description
ಕರ್ಮ ರಿಟರ್ನ್ಸ್ | ಪಾಕಿಸ್ತಾನ, ಚೀನಾಗೆ ಅಮೆರಿಕ ಶಾಕ್! ಭಾರತಕ್ಕೆ ಮಾಡಿದ್ದ ದ್ರೋಹಕ್ಕೆ ತಕ್ಕ ಪಾಠ | BLA Ban UN | Karma Returns! US Shocks Pakistan & China at UN | BLA Ban Blocked | India Angle Explained
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಹೂಡಿದ್ದ ಒಂದು ದೊಡ್ಡ ಜಿಯೋಪಾಲಿಟಿಕಲ್ ಗೇಮ್‌ಗೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಬಿಗ್ ಶಾಕ್ ಕೊಟ್ಟಿವೆ.. ಆದರೆ ಇಲ್ಲಿರೋ ಅಸಲಿ ಟ್ವಿಸ್ಟ್ ಏನಪ್ಪಾ ಅಂದ್ರೆ... ಅಮೆರಿಕ ತನ್ನ ದೇಶದ ಕಾನೂನಿನ ಪ್ರಕಾರ ಈಗಾಗಲೇ ಬ್ಯಾನ್ ಮಾಡಿರೋ ಒಂದು ಉಗ್ರ ಸಂಘಟನೆಯನ್ನ, ವಿಶ್ವಸಂಸ್ಥೆಯಲ್ಲಿ ಮಾತ್ರ ಬ್ಯಾನ್ ಮಾಡೋದಕ್ಕೆ ಅಡ್ಡಗಾಲು ಹಾಕಿದೆ! ಅಮೆರಿಕ ಯಾಕೆ ಈ ರೀತಿ ಡಬಲ್ ಗೇಮ್ ಆಡ್ತಿದೆ? ಚೀನಾದ ಹಳೇ ಪಾಪಗಳಿಗೆ ಈಗ ಅಮೆರಿಕ ಹೇಗೆ ತಕ್ಕ ಶಾಸ್ತಿ ಮಾಡಿದೆ? ಇಷ್ಟಕ್ಕೂ ಇದರ ಹಿಂದೆ ಭಾರತದ ರಹಸ್ಯ ಕನೆಕ್ಷನ್ ಏನಿದೆ? ಇವತ್ತಿನ ವಿಡಿಯೋದಲ್ಲಿ ನಾವು ಕಂಪ್ಲೀಟ್ ಆಗಿ, ಡೀಟೇಲ್ ಆಗಿ ಎಕ್ಸ್ಪ್ಲೈನ್ ಮಾಡ್ತೀವಿ, ಕೊನೆ ತನಕ ಮಿಸ್ ಮಾಡದೆ ನೋಡಿ..
In a major geopolitical twist at the United Nations, the United States, United Kingdom, and France have blocked a Pakistan-China proposal to designate the Balochistan Liberation Army (BLA) and its Majeed Brigade as global terrorist organizations under the UN's 1267 sanctions regime.
What makes this development even more surprising is that the United States itself has already designated the BLA as a terrorist organization under its domestic laws. Why then did Washington oppose the move at the UN? Is this a diplomatic message to China and Pakistan? Does it have any connection to India's long-standing struggle to get Pakistan-based terrorists sanctioned globally?
In this video, we break down:• Why the US blocked the Pakistan-China proposal• The role of the UN 1267 Sanctions Committee• Who the BLA and Majeed Brigade are• China's past vetoes against India-backed terror listings• The India-Pakistan-China geopolitical angle• The difference between UN 1267 and 1988 sanctions regimes• How global powers use diplomacy and sanctions as strategic tools
Watch till the end for a complete analysis of this major international development.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ-ಚೀನಾದ ಜಂಟಿ ಆಟಕ್ಕೆ ಅಮೆರಿಕ ಬ್ರೇಕ್! ಉಗ್ರ ಸಂಘಟನೆ ಬಿಎಲ್‌ಎ ಬ್ಲ್ಯಾಕ್‌ಲಿಸ್ಟ್ ಮಾಡಲು ಒಪ್ಪದ ದೊಡ್ಡಣ್ಣ! ಏನಿದು ಜಾಗತಿಕ ರಾಜತಾಂತ್ರಿಕ ಯುದ್ಧ? | #USvsChina #Pakistan #BLA #UnitedNations #UNSC #India #Geopolitics #Balochistan #ChinaPakistan #internationalrelations
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share