ಗೃಹಲಕ್ಷ್ಮೀ 2,000 ರೂ. ನಿಲ್ಲುತ್ತಾ? ತಕ್ಷಣ ಈ ಕೆಲಸ ಮಾಡಿ, ಇಲ್ಲದಿದ್ದರೆ ಹಣ ಬಂದ್! Gruha Lakshmi New Rules
Jun 11, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration9:47
Video IDp3qMDMm0D_M
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views10.7K
Likes143
Comments11
Engagement Rate1.43%
Likes per 100 views1.33
Comments per 1K views1.02
Video Tags
#ಗೃಹಲಕ್ಷ್ಮಿ ಯೋಜನೆ#ಗೃಹಲಕ್ಷ್ಮಿ ಯೋಜನೆಗೆ ಬಯೋಮೆಟ್ರಿಕ್ ಕಡ್ಡಾಯ#ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ರೂಲ್ಸ್#ಗೃಹಲಕ್ಷ್ಮಿ ಹಣ#ಬಯೋಮೆಟ್ರಿಕ್ ನೋಂದಣಿ ವಿವರ#ಗೃಹಲಕ್ಷ್ಮಿ ಬಯೋಮೆಟ್ರಿಕ್#ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ#biometric verification mandatory for gruha lakshmi#gruha lakshmi scheme#how to complete gruha lakshmi biometric registration#lakshmi hebbalkar#gruha lakshmi biometric update#gruha lakshmi dbt status#biometric updates#ವಿಜಯ ಕರ್ನಾಟಕ#vijay karnataka#vijay karnataka web
Description
ಗೃಹಲಕ್ಷ್ಮೀ 2,000 ರೂ. ನಿಲ್ಲುತ್ತಾ? ತಕ್ಷಣ ಈ ಕೆಲಸ ಮಾಡಿ, ಇಲ್ಲದಿದ್ದರೆ ಹಣ ಬಂದ್! Gruha Lakshmi New Rules | "Will Gruha Lakshmi Rs. 2,000 stop? Do this work immediately, otherwise money will stop! Gruha Lakshmi New Rules" | Vijay Karnataka
ಕರ್ನಾಟಕದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯ ನಿಯಮಗಳಲ್ಲಿ ಭಾರೀ ಬದಲಾವಣೆಯಾಗಿದೆ. ಯೆಸ್, ಪ್ರತಿ ತಿಂಗಳು ತಮ್ಮ ಅಕೌಂಟ್‌ಗೆ ಎರಡು ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಿರುವ ಲಕ್ಷಾಂತರ ಮಹಿಳೆಯರು ಇನ್ಮುಂದೆ ಒಂದು ಪ್ರಮುಖ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ 2000 ರೂಪಾಯಿ ಬರೋದು ಸ್ಟಾಪ್ ಆಗೋದು ಖಂಡಿತ.. ಹೊಸ ರೂಲ್, ಕಡ್ಡಾಯ ರೂಲ್ ಏನಂದ್ರೇ ಗೃಹಲಕ್ಷ್ಮೀ ಯೋಜನೆಯಡಿ ನಿರಂತರವಾಗಿ ಹಣವನ್ನು ಪಡೆಯಲು ಬಯೋಮೆಟ್ರಿಕ್ ನೋಂದಣಿಯನ್ನು ಕಡ್ಡಾಯಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗ ಸಂಪೂರ್ಣವಾಗಿ ಸಜ್ಜಾಗಿದೆ.ಒಂದು ವೇಳೆ ನೀವು ಈ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಕಂಪ್ಲೀಟ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಅಕೌಂಟ್‌ಗೆ ಬರ್ತಿರೋ ಮಾಸಿಕ ಎರಡು ಸಾವಿರ ರೂಪಾಯಿ ಹಣ ಸ್ಟಾಪ್ ಆಗಬಹುದು.. ಇಷ್ಟಕ್ಕೂ ಈ ಬಯೋಮೆಟ್ರಿಕ್ ಅಂದ್ರೆ ಏನು? ಇದನ್ನು ಎಲ್ಲಿ ಮಾಡಿಸಬೇಕು? ಇದಕ್ಕೆ ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು? ಸರ್ಕಾರ ಇಂತಹದ್ದೊಂದು ಬಿಗ್ ನಿರ್ಧಾರಕ್ಕೆ ಯಾಕೆ ಬಂತು?
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರರೀ ಬದಲಾವಣೆ! ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ? ಅಕೌಂಟ್‌ಗೆ ₹2,000 ಬರಬೇಕಾದ್ರೆ ಈ ಪ್ರಮುಖ ಕೆಲಸ ಮಾಡಲೇಬೇಕು! ಲಿಸ್ಟ್‌ನಿಂದ ಸಾವಿರಾರು ಜನರ ಹೆಸರು ಡಿಲೀಟ್ ಆಗಿದ್ದು ಯಾಕೆ? | "Massive change in Gruha Lakshmi Scheme! Biometric mandatory from now on? To get ₹2,000 in your account, you must do this important work! Why were the names of thousands of people deleted from the list?" | #GruhaLakshmiYojana #GruhaLakshmiNewRules #BiometricVerification #KarnatakaWelfare #GruhaLakshmiUpdate #GruhaLakshmi2000 #WomenEmpowerment #VijayKarnataka
💸 Gruha Lakshmi Money Stopping? Complete Biometric Verification Immediately to Avoid Suspension of ₹2,000 Monthly Benefit!
A major rule change has hit Karnataka’s most popular welfare scheme, the Gruha Lakshmi Yojana. Lakhs of women currently receiving the monthly ₹2,000 direct bank transfer must now complete a crucial process to keep their benefits active. The Department of Women and Child Development is actively rolling out mandatory biometric registration for all beneficiaries. If you fail to complete this fingerprint or iris verification sequence, your monthly cash assistance will be temporarily paused.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share