ಫುಟ್‌ಪಾತ್ ಶುರುವಾಗಿದ್ದು ಹೇಗೆ?, ಯಾವ ದೇಶದಲ್ಲಿ ಫಸ್ಟ್ ಗೊತ್ತಾ?, ಒಂದು ರೋಚಕ ಸ್ಟೋರಿ!
Jul 16, 2026•Channel
AI Analysis
Data from YouTube Data API v3•Updated Just now
Video Overview
Video Details
Published4 days ago
Duration12:34
Video IDpT-eGWpZS-c
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views2K
Likes25
Comments6
Engagement Rate1.52%
Likes per 100 views1.22
Comments per 1K views2.94
Video Tags
#ಬೆಂಗಳೂರು ಫುಟ್‌ಪಾತ್ ಒತ್ತುವರಿ ತೆರವು#ಬಿಬಿಎಂಪಿ ಬುಲ್ಡೋಜರ್ ಕಾರ್ಯಾಚರಣೆ#ಪಾದಚಾರಿ ಮಾರ್ಗ ಅಕ್ರಮ ಕಟ್ಟಡಗಳ ಧ್ವಂಸ#ಫುಟ್‌ಪಾತ್ ಮೂಲಭೂತ ಹಕ್ಕು ತೀರ್ಪು#ಪಾದಚಾರಿ ಮಾರ್ಗ ಮುಕ್ತಿ#ಬೆಂಗಳೂರು ಟ್ರಾಫಿಕ್#ಫುಟ್‌ಪಾತ್ ಇತಿಹಾಸ#ಮೊದಲ ಬಾರಿಗೆ ಪಾದಚಾರಿ ರಸ್ತೆ ನಿರ್ಮಿಸಿದ ದೇಶ#bengaluru footpath encroachment clearance drive#bbmp eviction rules#right to walk safely on sidewalks#bangalore pedestrian path safety#roads accidents#footpath blocking in silicon valley#ವಿಜಯ ಕರ್ನಾಟಕ#vijay karnataka#vijay karnataka web
Description
ಫುಟ್‌ಪಾತ್ ಶುರುವಾಗಿದ್ದು ಹೇಗೆ?, ಯಾವ ದೇಶದಲ್ಲಿ ಫಸ್ಟ್ ಗೊತ್ತಾ?, ಒಂದು ರೋಚಕ ಸ್ಟೋರಿ! | How did footpaths begin? Do you know in which country they started first? A fascinating story! | Vijay Karnataka
ಫುಟ್‌ಪಾತ್… ಈ ಶಬ್ಭ ಕಳೆದ ಕೆಲವು ದಿನಗಳಿಂದ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಲ್ಲಿ ಫುಟ್‌ಬಾತ್ ತೆರವು ದೊಡ್ಡ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಯೆಸ್.. ಆ ಫುಟ್‌ಪಾತ್ ಏನಾದರೂ ಸರಿ ಇದ್ದಿದ್ದರೆ, ಇವತ್ತು ಆ ಜೀವ ಉಳಿಯುತ್ತಿತ್ತೇನೋ.. ಭಾರತದ ಯಾವುದೇ ನಗರದ ರಸ್ತೆ ಅಪಘಾತದ ಜಾಗದಲ್ಲಿ ನಿಂತರೆ ನಮಗೆ ಕೇಳಿಬರುವ ಮೊದಲ ಕರುಣಾಜನಕ ಮಾತು ಇದೆ.. ನಾವು ದಿನನಿತ್ಯ ನಿರ್ಲಕ್ಷಿಸುವ, ಅಂಗಡಿಗಳ ಮುಂದೆ ವಸ್ತುಗಳನ್ನು ಇಡಲು ಬಳಸುವ ಆ ಪಾದಚಾರಿ ಮಾರ್ಗ ಅಥವಾ ಫುಟ್‌ಪಾತ್ ಇದೆಯಲ್ಲ... ಅದು ಇಂದು ನಮ್ಮ ದೇಶದಲ್ಲಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ. ನೀವು ನಂಬುತ್ತೀರೋ ಇಲ್ಲವೋ, ಫುಟ್‌ಪಾತ್‌ನಲ್ಲಿ ಜನರು ಸುರಕ್ಷಿತವಾಗಿ ನಡೆಯುವುದು ಕೂಡ ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಅತ್ಯಂತ ಕಡಕ್ ಆಗಿ ಹೇಳಿದೆ. ಇದರ ಬೆನ್ನಲ್ಲೇ ಈಗ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವ ಅಂಗಡಿ ಮುಂಗಟ್ಟುಗಳು, ವ್ಯಾಪಾರಿಗಳು ಮತ್ತು ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗುತ್ತಿದೆ. ಈ ಬಿಗ್ ಆಪರೇಷನ್ ವಿರುದ್ಧ ಈಗ ದೇಶಾದ್ಯಂತ ದೊಡ್ಡ ಪರ-ವಿರೋಧ ಚರ್ಚೆಗಳು ಶುರುವಾಗಿವೆ.
ಫುಟ್‌ಪಾತ್ ಶುರುವಾಗಿದ್ದು ಹೇಗೆ?, ಯಾವ ದೇಶದಲ್ಲಿ ಫಸ್ಟ್ ಗೊತ್ತಾ?, ಒಂದು ರೋಚಕ ಸ್ಟೋರಿ! | How did footpaths begin? Do you know in which country they started first? A fascinating story! | #BengaluruFootpathClearance #FootpathEncroachment #BBMPBulldozerAction #PedestrianSafety #RightToWalk #BengaluruCivicIssues #vijaykarnataka
The word 'footpath' has created a massive storm across the state over the last few days, with the massive sidewalk clearance drives in Bengaluru triggering an absolute uproar. Walk into the scene of any road accident in an Indian city, and the first heartbreaking sentiment you hear is, "If only that footpath had been properly maintained, that innocent life might have been saved today." The very pedestrian paths we ignore daily—often used by shops to display their wares—have tragically turned into highways of death in our country. Whether you believe it or not, the Supreme Court has strictly ruled that walking safely on a footpath is a constitutional fundamental right of every Indian citizen. Following this strict order, authorities are now using bulldozers to demolish illegal structures, shops, and encroached businesses on footpaths across Silicon City Bengaluru and other major metros. A fierce nationwide debate has ignited between those supporting and opposing this massive operation. Watch this exclusive report to understand the historical origin of footpaths, how they started, and the full breakdown of this civic crisis!
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share