ದೇಶದಲ್ಲಿ ಮುಂಗಾರು ಮಳೆ ಅಬ್ಬರ, ಮುಂದಿನ 48 ಗಂಟೆ ಭಾರಿ ಮಳೆ, ಕರ್ನಾಟಕಕ್ಕೂ ಭಾರೀ ಎಚ್ಚರಿಕೆ : Monsoon 2026
Jun 7, 2026•Channel
AI Analysis
Data from YouTube Data API v3•Updated Just now
Video Overview
Video Details
Published1 week ago
Duration9:58
Video IDpgPdlKK4BfY
Languagekn
CategoryNews & Politics
PrivacyPublic
Made for KidsNo
Video TypeRegular Video
Performance Metrics
Views17.5K
Likes247
Comments6
Engagement Rate1.44%
Likes per 100 views1.41
Comments per 1K views0.34
Video Tags
#ಕರ್ನಾಟಕಕ್ಕೆ ಎಚ್ಚರಿಕೆ ಏನು#ರಾಜ್ಯದ 7 ಜಿಲ್ಲೆಗಳಿಗೆ ಅಲರ್ಟ್#ದೇಶದಲ್ಲಿ ಮುಂಗಾರು ಅಬ್ಬರ#ಮುಂದಿನ 48 ಗಂಟೆ ಭಾರಿ ಮಳೆ#ಭಾರತದಲ್ಲಿ ಮುಂಗಾರು ಅಬ್ಬರ#ಕೇರಳ ಸೇರಿದಂತೆ ಕರ್ನಾಟಕದಲ್ಲಿ ವರುಣನ ಅಬ್ಬರ#ದೇಶದಲ್ಲಿ ಮುಂಗಾರು ಮಳೆ ಅಬ್ಬರ#ಕರ್ನಾಟಕಕ್ಕೂ ಭಾರೀ ಎಚ್ಚರಿಕೆ#ದೇಶಾದ್ಯಂತ ಮುಂಗಾರು ಮಳೆ ಅಬ್ಬರ#ಕರ್ನಾಟಕ ಕೇರಳದಲ್ಲಿ ಭಾರಿ ಮಳೆ ಅಲರ್ಟ್#ಮುಂದಿನ 48 ಗಂಟೆಯಲ್ಲಿ ಭಾರೀ ಮಳೆ ವಾರ್ನ್#monsoon2026#heavy rainfall expected in karnataka#monsoon fury begins#orange alert in karnataka#heavy rain in kerala#monsoon rain india
Description
ದೇಶದಲ್ಲಿ ಮುಂಗಾರು ಮಳೆ ಅಬ್ಬರ, ಮುಂದಿನ 48 ಗಂಟೆ ಭಾರಿ ಮಳೆ, ಕರ್ನಾಟಕಕ್ಕೂ ಭಾರೀ ಎಚ್ಚರಿಕೆ | IMD Rain Alert: Heavy Rainfall Expected in Karnataka, Kerala and Goa | Monsoon2026
ಕೊನೆಗೂ ಮುಂಗಾರು ಮಳೆ ಕೇರಳಕ್ಕ ಎಂಟ್ರಿ ಕೊಟ್ಟಿದ್ದು, ಭಾರಿ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಮೇ 4 ರಂದು ಕೇರಳಕ್ಕೆ ಪ್ರವೇಶಿಸಿದ ಮುಂಗಾರು ಈಗಾಗಲೇ ತಮಿಳುನಾಡು, ಕರ್ನಾಟಕ ಹಾಗೂ ಆಂದ್ರಪ್ರದೇಶವನ್ನು ಆವರಿಸಿದ್ದು, ಮಹಾರಾಷ್ಟ್ರ, ಗೋವಾ, ಆಂಧ್ರ ಮತ್ತು ಕರ್ನಾಟಕದ ಕೆಲ ಭಾಗಗಳಲ್ಲಿ ಮಾನ್ಸೂನ್ ಅಬ್ಬರಿಸಲು ರೆಡಿಯಾಗಿದೆ. ಈ ಭಾಗದಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯ ಎಚ್ಚರಿಕೆ ಕೊಡಲಾಗಿದೆ.
ಕರ್ನಾಟಕದ ಅರ್ಧ ಭಾಗಕ್ಕೆ ಮುಂಗಾರು ಅಪ್ಪಳಿಸಿದ್ದು ಮುಂದಿನ 48 ಗಂಟೆಯಲ್ಲಿ ಅಂದ್ರೆ ಇನ್ನೇರಡು ದಿನದಲ್ಲಿ ಪೂರ್ತಿ ಕರುನಾಡನ್ನು ಆವರಿಸಲಿದೆ ಎಂದು ಐಎಂಡಿ ಸೂಚಿಸಿದೆ. ಜೊತೆಗೆ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕೊಟ್ಟಿದ್ದು ಕರಾವಳಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಅಲರ್ಟ್ ಮಾಡಿದೆ.
ಈ ಬಾರಿಯ ಮುಂಗಾರು ಅಬ್ಬರ ಹೇಗಿರಲಿದೆ?, ಈ ಬಾರಿ ಮಳೆ ಕೊರತೆ ಎಂದು ಹೇಳುತ್ತಿದ್ದಾರೆ ಅದು ಏನಾಗಲಿದೆ?, ಕರ್ನಾಟಕದಲ್ಲಿ ಮಳೆ ಆರ್ಭಟ ಹೇಗಿರಲಿದೆ ಎಲ್ಲವನ್ನು ಕಂಪ್ಲೀಟ್ ಆಗಿ ನೋಡೋಣ ಬನ್ನಿ..
The southwest monsoon has intensified across India, bringing widespread rainfall to Karnataka, Kerala, Goa and several other states. The India Meteorological Department (IMD) has issued alerts for multiple districts, warning of heavy to very heavy rainfall over the next 48 hours.
Coastal Karnataka, Malnad regions, Kerala and Goa are expected to witness intense showers, strong winds and rough sea conditions. Several districts have been placed under Orange Alert, while authorities have advised fishermen and residents in vulnerable areas to remain cautious.
Watch this detailed weather update to know which districts are likely to receive heavy rainfall, what IMD has predicted for the coming days, and how the monsoon may impact daily life, travel and agriculture.
ಮುಂದಿನ 48 ಗಂಟೆ ಭಾರಿ ಮಳೆ, ಭಾರತದಲ್ಲಿ ಮುಂಗಾರು ಅಬ್ಬರ, ಕೇರಳ ಸೇರಿದಂತೆ ಕರ್ನಾಟಕದಲ್ಲಿ ವರುಣನ ಅಬ್ಬರ | Monsoon Fury Begins | Orange Alert in Karnataka, Heavy Rain in Kerala | #Monsoon #RainAlert #KarnatakaRain #KeralaRain #IMD #WeatherUpdate
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share